ಮೇಷ - ನಿಮ್ಮ ಕೆಲಸದಲ್ಲಿ ಕಾರ್ಯ ಸಿದ್ಧಿ, ಲಾಭ ಸಮೃದ್ಧಿ, ಮನಸ್ಸಿಗೆ ಸಮಾಧಾನ, ಶೀತ-ಕೆಮ್ಮು ಬಾಧಿಸಲಿದೆ, ದುರ್ಗಾ ಕವಚ ಪಠಿಸಿ

ವೃಷಭ - ಭಾಗ್ಯ ಸಮೃದ್ಧಿ, ಮಾತು ಹಣಕ್ಕೆ ಕೊರತೆ ಇರುವುದಿಲ್ಲ, ಅದೃಷ್ಟದ ದಿನ, ಮಕ್ಕಳಿಂದ ಸಮೃದ್ಧ ಫಲ, ಶುಕ್ರ ಪ್ರಾರ್ಥನೆ ಮಾಡಿ

ಮಿಥುನ - ಸಮಾಧಾನದ ದಿನ, ಕುಟುಂಬದವರಿಂದ ಉತ್ತಮ ವಾತಾವರಣ, ತಾಯಿಯಿಂದ ಉತ್ತಮ ದಿನ, ಸ್ತ್ರೀಯರಿಗೆ ಕೊಂಚ ಬೇಸರದ ದಿನ, ದುರ್ಗಾ ದೇವಸ್ಥಾನಕ್ಕೆ ಫಲ ಸಮರ್ಪಣೆ ಮಾಡಿ

ಕಟಕ - ಸಾಹಸ ಕಾರ್ಯಗಳಿಗೆ ಚಾಲನೆ ಸಿಗುತ್ತದೆ, ಸಹೋದರರಿಂದ ಸಹಕಾರ, ಮಾತಿನಿಂದ ಸಮಸ್ಯೆ, ಸರಸ್ವತಿ ಅಥವಾ ಮಹಾಗಣಪತಿ ಪ್ರಾರ್ಥನೆ ಮಾಡಿ

ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್

ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಶಿವ ಸಹಸ್ರನಾಮ ಪಠಿಸಿ

ಕನ್ಯಾ - ಮಕ್ಕಳಿಂದ ಮನಸ್ಸಿಗೆ ನೋವು, ನಿಮಗೆ ನೀವೇ ಶತ್ರುಗಳಾಗುವ ಸಾಧ್ಯತೆ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ನೀರಿಗೆ ತೊಂದರೆ, ಕೃಷಿಕರಿಗೆ ಅವ್ಯವಸ್ಥೆಯ ದಿನ, ಸಾಧಾರಣ ದಿನವಾಗಿರಲಿದೆ, ಗಂಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ಸಾಹ ಶಕ್ತಿ ಕುಂದಲಿದೆ, ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

ಧನುಸ್ಸು - ಅಜೀರ್ಣತೆ, ಮಕ್ಕಳಿಂದ  ಮಾನಸಿಕ ಕುಗ್ಗುವಿಕೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಕರ - ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಆತಂಕ ಬೇಡ, ಚಂದ್ರ ಪ್ರಾರ್ಥನೆಯಿಂದ ಸಮಾಧಾನ

ಕುಂಭ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಅಂಜಿಕೆ, ಸ್ತ್ರೀಯರಿಗೆ ಆತಂಕ, ದಾಂಪತ್ಯದಲ್ಲಿ ವ್ಯತ್ಯಾಸ, ಚಂದ್ರ ಪ್ರಾರ್ಥನೆ ಮಾಡಿ

ಮೀನ - ಆಹಾರದಲ್ಲಿ ವ್ಯತ್ಯಾಸ, ಸುಲಲಿತ ದಿನ, ಶುಭಫಲವಿದೆ, ಸ್ತ್ರೀಯರು ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ