ದಿನ ಭವಿಷ್ಯ: ಈ ರಾಶಿಯವರಿಗೆ ಉತ್ತಮ ಫಲ ಇರಲಿದೆ!
22 ಸಪ್ಟೆಂಬರ್ 2020 ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇ - ಮನಸ್ಸಿಗೆ ಬೇಸರ, ಅದೃಷ್ಟ ಹೀನತೆ, ಮಾನಸಿಕ ಕಿರಿಕಿರಿ, ಉದ್ಯೋಗಿಗಳಿಗೆ ಅನುಕೂಲ, ದುರ್ಗಾ ದೇವಸ್ಥಾನಕ್ಕೆ ಗರಿಕೆ ಸಮರ್ಪಿಸಿ
ವೃ - ಸಂಗಾತಿಯಿಂದ - ಮಿತ್ರರಿಂದ ಅನುಕೂಲ, ಸ್ತ್ರೀಯರಿಂದ ಸಹಕಾರ, ಪ್ರಯಾಣದಲ್ಲಿ ಸಂತಸ, ವಸ್ತು ನಷ್ಟ ಸಾಧ್ಯತೆ, ಅವರೆ ದಾನ ಮಾಡಿ
ಮಿ - ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು, ಹಣಕಾಸಿನ ಬಗ್ಗೆ ಎಚ್ಚರಿಕೆ , ಬಂಧುಗಳಿಂದ ಅನುಕೂಲ, ಕೃಷಿಕರಿಗೆ ಲಾಭ, ಅಮ್ಮನವರ ದೇವಸ್ಥಾನಕ್ಕೆ ಅಕ್ಕಿ ಸಮರ್ಪಿಸಿ
ಕ - ಮಾನಸಿಕ ಸಮಾಧಾನ, ಮಕ್ಕಳಿಂದ ಸಹಕಾರ, ಸಾಲಬಾಧೆ, ಶತ್ರುಗಳಿಂದ ದೂರವಿರಿ, ಪಿತೃದೇವತೆಗಳ ಆರಾಧನೆ ಮಾಡಿ
ಸಿ - ಹಣಕಾಸಿನ ಅನುಕೂಲತೆ ಇದೆ, ಬೋಧಕರಿಗೆ ಅನುಕೂಲದ ದಿನ, ಪ್ರಯಾಣದಲ್ಲಿ ಅನುಕೂಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕ - ಉತ್ತಮ ದಿನ, ಸ್ಟೇಷನರಿ ವ್ಯವಹಾರಸ್ಥರಿಗೆ ಅನುಕೂಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪ್ರಾರ್ಥನೆ ಮಾಡಿ
ತು - ಸ್ತ್ರೀಯರಿಗೆ ಕಿರಿಕಿರಿ, ಮನಸ್ಸಿಗೆ ಕಸಿವಿಸಿ, ಅನ್ನ ಸಮೃದ್ಧಿ, ಉತ್ತಮ ಫಲ ಇರಲಿದೆ, ಲಲಿತಾದೇವಿಗೆ ಕುಂಕುಮಾರ್ಚನೆ ಮಾಡಿ
ವೃ - ಹಣಕಾಸಿನಲ್ಲಿ ಕೊಂಚ ತೊಂದರೆ ಸಾಧ್ಯತೆ, ತಾಳ್ಮೆ ಇರಲಿ, ಮಾತಿನಲ್ಲಿ ಎಚ್ಚರಿಕೆ ಇರಲಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಧ - ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಸ್ಥರಿಗೆ ಅನುಕೂಲದ ದಿನ, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಸಂಜೀವಿನಿ ರುದ್ರನ ಆರಾಧನೆ ಮಾಡಿ
ಮ - ಕೆಲಸದಲ್ಲಿ ಸಾಧನೆ, ಭಾಗ್ಯ ಸಮೃದ್ಧಿ, ಪತ್ರಿಕೆ ಹಾಗೂ ಬೋಧನಾ ರಂಗದವರಿಗೆ ಉತ್ತಮ ಫಲ, ಈಶ್ವರ ಪ್ರಾರ್ಥನೆ ಮಾಡಿ
ಕು - ಲಾಭ ಸಮೃದ್ಧಿ, ಮಕ್ಕಳಿಂದ ಸಹೋದರರಿಂದ ಅನುಕೂಲ, ಉತ್ತಮ ಫಲಗಳಿದ್ದಾವೆ, ಕುಲದೇವತಾರಾಧನೆ ಮಾಡಿ
ಮೀ - ವಿಘ್ನಗಳು ಎದುರಾಗುವ ಸಾಧ್ಯತೆ, ಸ್ತ್ರೀಯರಿಗೆ ಅದೃಷ್ಟದ ದಿನ, ಅನಿರೀಕ್ಷಿತ ಸಂತೋಷ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ