ಮೇಷ - ಕೆಲಸದಲ್ಲಿ ತೊಡಕು, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಬದುಕು, ಸುಬ್ರಹ್ಮಣ್ಯ ಹಾಗೂ ಕುಜ ಪ್ರಾರ್ಥನೆ ಮಾಡಿ

ವೃಷಭ - ಮಕ್ಕಳಿಂದ ಸಹಕಾರ, ಸಮಾಧಾನದ ದಿನ, ಖರ್ಚು ಹೆಚ್ಚಾಗಲಿದೆ, ದಾಂಪತ್ಯದಲ್ಲಿ ಏರುಪೇರು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಿಥುನ - ಕೃಷಿಕರಿಗೆ ಸಮೃದ್ಧಿ, ಸುಖ ಸಮೃದ್ಧಿ, ಅಕ್ಕಿ-ಜಲ ಸಂಬಂಧಿ ವ್ಯಾಪಾರಿಗಳಿಗೆ ಸಮೃದ್ಧಿ, ಕುಜ ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರಿಗೆ ಉತ್ಸಾಹ ಶಕ್ತಿ, ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರಿಗೆ ಅಭಿಷೇಕ ಮಾಡಿಸಿ

 

ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಶಿವ ಸಹಸ್ರನಾಮ ಪಠಿಸಿ

ಕನ್ಯಾ - ಮಕ್ಕಳಿಂದ ಮನಸ್ಸಿಗೆ ನೋವು, ನಿಮಗೆ ನೀವೇ ಶತ್ರುಗಳಾಗುವ ಸಾಧ್ಯತೆ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ನೀರಿಗೆ ತೊಂದರೆ, ಕೃಷಿಕರಿಗೆ ಅವ್ಯವಸ್ಥೆಯ ದಿನ, ಸಾಧಾರಣ ದಿನವಾಗಿರಲಿದೆ, ಗಂಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ಸಾಹ ಶಕ್ತಿ ಕುಂದಲಿದೆ, ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

 

ಧನುಸ್ಸು - ಸಂಗಾತಿಯಿಂದ ಸಹಕಾರ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಕೃಷಿಕರು ಎಚ್ಚರವಾಗಿರಬೇಕು, ಸ್ತ್ರೀಯರಿಂದ ವಿಶೇಷ ಉಪದೇಶ, ಕುಜ ಪ್ರಾರ್ಥನೆ ಮಾಡಿ

ಮಕರ - ಸುಗ್ರಾಸ ಭೋಜನ, ಅನುಕೂಲದ ವಾತಾವರಣ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರಿಗೆ ವಿಶೇಷ ದಿನ, ಶುಭಕಾರ್ಯಗಳಿಗೆ ಚಾಲನೆ, ಮಾತು ಹಿಡಿತದಲ್ಲಿರಲಿ, ಆಂಜನೇಯ ಪ್ರಾರ್ಥನೆ ಮಾಡಿ

ಮೀನ - ಉದ್ಯೋಗಿಗಳಿಗೆ ಉತ್ತಮ ದಿನ, ಮಕ್ಕಳಿಂದ ಖರ್ಚು, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಹೆಚ್ಚಲಿದೆ, ಚಂದ್ರ ಪ್ರಾರ್ಥನೆ ಮಾಡಿ