ಮೇ - ಸಂಗಾತಿಯಿಂದ ಸಮಾಧಾನ, ಲಾಭ ಸಮೃದ್ಧಿ, ನವಧಾನ್ಯ ದಾನ ಮಾಡಿ

ವೃ - ಸಹೋದರರ ಸಹಕಾರ, ವ್ಯಾಪಾರದಲ್ಲಿ ವಿಘ್ನತೆ, ದುಡುಕಿನ ಸ್ವಭಾವ ಇರಲಿದೆ, ಲಲಿತಾ ಸಹಸ್ರನಾಮ ಪಠಿಸಿ

ಮಿ - ಮನಸ್ಸಿಗೆ ಸಮಾಧಾನ, ಕುಟುಂಬದಲ್ಲಿ ಸಾಮ್ಯತೆ ಇರಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕ - ಸ್ತ್ರೀಯರಿಗೆ ಸಮಾಧಾನದ ದಿನ, ಸಹೋದರರ ಸಹಕಾರ, ನಷ್ಟ ಸಂಭವ, ಕಾರ್ತ ವೀರ್ಯಾರ್ಜುನ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿ - ಸಹೋದರಿಯರಿಂದ ಅನುಕೂಲ, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಇರಲಿದೆ, ಮಾತಿನಿಂದ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕ - ಶುಭಫಲಗಳಿದ್ದಾವೆ, ವ್ಯಾಪಾರದಲ್ಲಿ ಲಾಭ ಸಮೃದ್ಧಿ, ವಿಷ್ಣು ಸಹಸ್ರನಾಮ ಪಠಿಸಿ

ತು - ಸ್ವಂತ ವ್ಯಾಪಾರಿಗಳಿಗೆ ಶುಭಫಲ, ಮನಸ್ಸಿಗೆ ತೊಡಕುಂಟಾಗಲಿದೆ, ಪಿತೃದೇವತೆಗಳ ಆರಾಧನೆ ಮಾಡಿ

ವೃ - ಅದೃಷ್ಟ ಹೀನವಾಗುವ ಸಾಧ್ಯತೆ, ಸ್ತ್ರೀಯರಿಂದ ಬೇಸರ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿಕುಲದೇವತೆಗೆ ತುಪ್ಪದ ದೀಪ ಹಚ್ಚಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

ಧ - ಸ್ತ್ರೀಯರಿಂದ ಸಹಕಾರ, ಸಹೋದರರಿಂದ ಸಹಕಾರ, ಗಂಟಲು, ಎದೆ ಭಾಗದಲ್ಲಿ ನೋವು, ಧನ್ವಂತರಿ ಪ್ರಾರ್ಥನೆ ಮಾಡಿ

ಮ - ಹಣಕಾಸು ಹಾಗೂ ಮಾತಿನ ವಿಚಾರದಲ್ಲಿ ಎಚ್ಚರವಹಿಸಿ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಶನೈಶ್ಚರ ಪ್ರಾರ್ಥನೆ ಮಾಡಿ

ಕು - ಭಾಗ್ಯ ಸಮೃದ್ಧಿ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ, ಶಿವ ಕವಚ ಪಠಿಸಿ

ಮೀ - ಹಣ ಸಮೃದ್ಧಿ, ಉತ್ಕೃಷ್ಟ ಫಲಗಳಿದ್ದಾವೆ, ಸ್ತ್ರೀಯರು ಜಾಗ್ರತೆ ವಹಿಸಿ, ಅಕ್ಕಿ ದಾನ ಮಾಡಿ