ದಿನ ಭವಿಷ್ಯ: ಈ ರಾಶಿಯವರಿಗೆ ಕಳೆದ ವಸ್ತು ಲಭ್ಯ, ದುರ್ಜನರ ಸಹವಾಸ!

20 ಜೂನ್ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope Of 20 June 2021 in kannada pod

ಮೇಷ - ಮನಸ್ಸಿಗೆ ಸಮಾಧಾನ, ಸಂತೋಷದ ದಿನ, ಲಾಭ ಸಮೃದ್ಧಿ, ಸ್ತ್ರೀಯರಿಂದ ಲಾಭ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ಕುಟುಂಬದಲ್ಲಿ ಹಣಕಾಸಿನ ಸಹಾಯ, ಸ್ತ್ರೈರಿಗೆ ಶುಭಫಲ, ರಾಯರ ಆರಾಧನೆ ಮಾಡಿ

ಮಿಥುನ - ಭಾಗ್ಯ ಸಮೃದ್ಧಿ, ಸ್ತ್ರೀ-ಪರುಷರ ಭಾವನೆಗಳಲ್ಲಿ ವ್ಯತ್ಯಾಸ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಕಟಕ - ಕಳೆದ ವಸ್ತು ಲಭ್ಯ, ದುರ್ಜನರ ಸಹವಾಸ, ಅಸಮಧಾನ, ಗುರುವಿನ ಪ್ರಾರ್ಥನೆ ಮಾಡಿ

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

 

ಸಿಂಹ - ಕೆಲಸದಲ್ಲಿ ಹೋರಾಟ, ಸುಖಭಂಗ, ಪ್ರಯಾಣದಲ್ಲಿ ವಿಘ್ನ, ನವಗ್ರಹ ಪೀಡಾಪರಿಹಾರ ಪಠಿಸಿ

ಕನ್ಯಾ - ನಷ್ಟ ಸಂಭವ, ಮಕ್ಕಳಿಂದ ಅಸಮಧಾನ, ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯಿಂದ ಅಸಮಧಾನ, ಮನೆಯಲ್ಲಿ ಅಸಮಧಾನ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿ- ಸ್ವಲ್ಪ ಪ್ರಾಯಾಸದ ದಿನ, ಶುಭವೂ ಇದೆ, ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

 

ಧನುಸ್ಸು - ಸ್ತ್ರೀಯರ ಮನಸ್ಸು ಚಂಚಲವಾಗಲಿದೆ, ಮಾತು ಕಳೆಗುಂದುತ್ತದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಮಕರ - ಸ್ವಲ್ಪ ನಷ್ಟ ಸಂಭವ, ಸಂಗಾತಿಯಿಂದ ನಷ್ಟ ಸಂಭವ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಎಚ್ಚರವಾಗಿರಬೇಕು, ಮಾನಸಿಕ ವ್ಯಥೆ, ಮಿಶ್ರಫಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಮನಸ್ಸಿಗೆ ವ್ಯಥೆ, ಮಿಶ್ರಫಲ, ಅಮ್ಮನವರ ಪ್ರಾರ್ಥನೆ ಮಾಡಿ

Latest Videos
Follow Us:
Download App:
  • android
  • ios