ಮೇಷ - ಸುಖ ಸಮೃದ್ಧಿಯ ದಿನ, ಮನಸ್ಸಿಗೆ ಸಮಾಧಾನ, ತಾಯಿಯಿಂದ ಸಲಹೆ, ಸ್ತ್ರೀಯರಿಗೆ ಶುಭದಿನ, ಸ್ತ್ರೀ ಸಂಘಗಳಿಗೆ ವಿಶೇಷ ಲಾಭ, ಸೂರ್ಯ ಪ್ರಾರ್ಥನೆ ಮಾಡಿ

ವೃಷಭ - ವೃತ್ತಿಯಲ್ಲಿ ಏಳಿಗೆ, ಸಂಪತ್ತು ಹರಿದುಬರಲಿದೆ, ಪ್ರಶಂಸೆ, ಸಮಾಧಾನದ ದಿನ, ಸೂರ್ಯ ನಾರಾಯಣ ಪ್ರಾರ್ಥನೆ ಮಾಡಿ

ಮಿಥುನ - ಭಾಗ್ಯ ಸಮೃದ್ಧಿ, ಲಾಭದಲ್ಲಿ ಕೊಂಚ ವ್ಯಯವಾಗುತ್ತದೆ, ದೇವತಾಕಾರ್ಯಗಳಲ್ಲಿ ಭಾಗಿ, ನವಗ್ರಹ ಪ್ರಾರ್ಥನೆ ಮಾಡಿ

ಕಟಕ - ಕಾರ್ಯ ಸಿದ್ಧಿ, ಕೆಲಸದಲ್ಲಿ ಪ್ರಶಂಸೆ, ದ್ವಿಗುಣ ಲಾಭ, ಧನಾಗಮನ, ಉತ್ತಮ ದಿನ, ಸೂರ್ಯ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ದೇವರೆದುರು ಕಿವಿ ಹಿಡಿದು ಬಸ್ಕಿ ಹೊಡೆಯುವುದೇಕೆ?

ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಸೌರಸೂಕ್ತ ಮಂತ್ರ ಪಾರಾಯಣ, ಹಾಗೂ ಸೂರ್ಯ ಮಂತ್ರ ಪಠಿಸಿ

ಕನ್ಯಾ - ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ, ಬುದ್ಧಿಶಕ್ತಿ ಕಡಿಮೆಯಾಗಲಿದೆ, ಶತ್ರುಕಾಟ, ಸೂರ್ಯನಾರಾಯಣ ಪ್ರಾರ್ಥನೆ ಮಾಡಿ

ತುಲಾ - ಪ್ರತಿಭಾಶಕ್ತಿ ಹೆಚ್ಚಲಿದೆ, ಉತ್ತಮ ದಿನ, ಹೆಚ್ಚು ಯೋಚಿಸುವ ಅಗತ್ಯವಿಲ್ಲ, ಬುಧ ಹಾಗೂ ಸೂರ್ಯರ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ತಮ ದಿನವಾಗಿದೆ, ಬಲವಿದೆ, ಆರೋಗ್ಯ ಸಿದ್ಧಿ, ಉತ್ತಮದಿನವಾಗಿರಲಿದೆ, ಸೂರ್ಯ ಪ್ರಾರ್ಥನೆ ಮಾಡಿ

ದೇವರೆದುರು ಕಿವಿ ಹಿಡಿದು ಬಸ್ಕಿ ಹೊಡೆಯುವುದೇಕೆ?

ಧನುಸ್ಸು - ಉತ್ತಮ ದಿನವಾಗಿರಲಿದೆ, ಉನ್ನತ ವ್ಯಾಸಂಗ ಮಾಡುವವರಿಗೆ ಶುಭದಿನ, ಧನ ಸಮೃದ್ಧಿ, ಅನುಕೂಲವಾತಾವರಣ, ಸೂರ್ಯ ಪ್ರಾರ್ಥನೆ ಮಾಡಿ

ಮಕರ - ಆರೋಗ್ಯ ಸಿದ್ಧಿ, ನಿಮ್ಮ ಸಂಕಲ್ಪಗಳಿಗೆ ಮಾನ್ಯತೆ ಸಿಗಲಿದೆ, ಸ್ತ್ರೀಯರಿಂದ ಅನುಕೂಲ, ತಾಯಿಯ ಸಂಬಂಧಿಗಳಿಂದ ಅನುಕೂಲ, ಸೂರ್ಯನಾರಾಯಣ ಪ್ರಾರ್ಥನೆ ಮಾಡಿ

ಕುಂಭ - ಉತ್ತಮ ಫಲಗಳಿವೆ, ಸಮಾಧಾನದ ದಿನ, ಸಂಕಟಗಳು ದೂರಾಗಲಿವೆ, ಸೂರ್ಯ ಪ್ರಾರ್ಥನ ಮಾಡಿ

ಮೀನ - ಸುಗ್ರಾಸ ಭೋಜನ, ವಿದ್ಯಾರ್ಥಿಗಳಿಗೆ ಯಶಸ್ಸು, ಉದ್ಯೋಗಿಗಳಿಗೆ ಉತ್ತಮ ದಿನ, ಸೂರ್ಯ ಪ್ರಾರ್ಥನೆ ಮಾಡಿ

ದೇವರೆದುರು ಕಿವಿ ಹಿಡಿದು ಬಸ್ಕಿ ಹೊಡೆಯುವುದೇಕೆ?