ಮೇ - ಶತ್ರುಗಳ ಹಾಗೂ ಸಾಲಬಾಧೆಯ ಸಮಸ್ಯೆ ಇರಲಿದೆ, ಕೊಂಚ ಶುಭಫಲಗಳೂ ಇದ್ದಾವೆ ಆತಂಕ ಬೇಡ, ದುರ್ಗಾ ಕವಚ ಪಠಿಸಿ

ವೃ - ಆರೋಗ್ಯದಲ್ಲಿ ತೊಡಕು, ಮಕ್ಕಳಿಂದ ಕಿರಿಕಿರಿ, ಅಸಮಧಾನದ ದಿನ, ನವಗ್ರಹಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಿ - ಪ್ರಯಾಣದಲ್ಲಿ ತೊಡಕು, ಸ್ತ್ರೀಯರು ಜಾಗ್ರತೆಯಿಂದ ಇರಿ, ಕೃಷಿ ಚಟುವಟಿಕೆಗಳಲ್ಲಿ ವಿಘ್ನತೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕ - ಗಂಟಲು ಎದೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ, ಸಹೋದರರಿಂದ ಸಹಕಾರ, ಶುಭಫಲಗಳಿದ್ದಾವೆ, ಧನ್ವಂತರಿ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿ - ಗೊಂದಲದ ವಾತಾವರಣ, ಅಪನಂಬಿಕೆಯ ದಿನ, ಉದ್ಯೋಗಿಗಳಿಗೆ ತೊಡಕು, ವೃತ್ತಿ ರೂಪೇಣ ಮಂತ್ರ ಪಠಿಸಿ

ಕ - ಆರೋಗ್ಯದ ಕಡೆ ಗಮನವಹಿಸಿ, ಸಮೃದ್ಧಿಯ ಫಲಗಳಿದ್ದಾವೆ ಆತಂಕ ಇಲ್ಲ, ಗುರು ಪ್ರಾರ್ಥನೆ ಮಾಡಿ

ತು - ವ್ಯಯದ ದಿನ, ಸಹೋದರರ ಸಹಕಾರ, ಮಿತ್ರರಿಂದ ಶುಭಫಲ, ಲಲಿತಾಸಹಸ್ರನಾಮ ಪಠಿಸಿ

ವೃ - ಶುಭಫಲಗಳಿದ್ದಾವೆ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ, ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

ಧ - ಸ್ತ್ರೀಯರಿಗೆ ಉದ್ಯೋಗದಲ್ಲಿ ಕಿರಿಕಿರಿ, ಹಿರಿಯರ ಸಹಕಾರ ಇರಲಿದೆ, ಲಿಂಗಾಷ್ಟಕ ಪಠಿಸಿ

ಮ - ಸ್ತ್ರೀಯರಿಗೆ ಕೊಂಚ ತೊಳಲಾಟ, ಕೃಷಿಕರಿಗೆ ಲಾಭ, ಹೋಟೆಲ್ ವ್ಯಾಪಾರಿಗಳಿಗೆ ಲಾಭ ಉಮಾಮಹೇಶ್ವರ ಪ್ರಾರ್ಥನೆ ಮಾಡಿ

ಕು - ವಸ್ತು ನಷ್ಟ, ವ್ಯಾಪಾರಿಗಳಿಗೆ ಲಾಭ, ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಅನುಕೂಲ, ನವಧಾನ್ಯ ದಾನ ಮಾಡಿ

ಮೀ - ಸಂಗಾತಿಯಿಂದ ವಿರೋಧ, ಸ್ನೇಹಿತ ಸಂಪರ್ಕದಿಂದ ತೊಡಕು, ಫುಡ್ ಇಂಡಸ್ಟ್ರಿಯವರಿಗೆ ಅನುಕೂಲ ಫಲ, ಗುರು ಸೇವೆ ಮಾಡಿ