Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ದಿನ!

19 ಮೇ 2020, ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 19 May 2020 in kannada
Author
Bangalore, First Published May 19, 2020, 7:00 AM IST

ಮೇಷ - ಮಾನಸಿಕ ಅಸಮಧಾನ, ಬಾಂಧವರು ದೂರಾಗುವ ಸಾಧ್ಯತೆ, ಕಲಾವಿದರಿಗೆ ಶುಭಫಲ, ಚಂದ್ರನ ಉಪಾಸನೆ ಮಾಡಿ

ವೃಷಭ - ಸಹೋದರರಿಂದ ಅಸಮಧಾನ, ಸ್ತ್ರೀಯರಲ್ಲಿ ಅಂಜಿಕೆ, ಕೃಷಿಕರಿಗೆ ತೊಂದರೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಶ್ರಮಕ್ಕೆ ತಕ್ಕ ಫಲವಿಲ್ಲ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಅದೃಷ್ಟ ಹೀನತೆ, ಬೇಸರದ ದಿನ, ಸ್ತ್ರೀಯರಿಂದ ಸಹಾಯ, ಹಣ್ಣು-ಹೂವು ವ್ಯಾಪಾರಿಗಳಿಗೆ ಶುಭಫಲ, ಚಂದ್ರನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಎಚ್ಚರವಹಿಸಿ, ವಾರಾಂತ್ಯದಲ್ಲಿ ಕಹಿ ಸುದ್ದಿ!

ಸಿಂಹ - ಕೆಲಸದ ಸ್ಥಳದಲ್ಲಿ ಅಸಮಧಾನ, ಆರೋಗ್ಯ ಹದಗೆಡುವ ದಿನ, ಖರ್ಚು ಹೆಚ್ಚಾಗಲಿದೆ, ಆದಿತ್ಯ ಹೃದಯ ಪಠಿಸಿ

ಕನ್ಯಾ- ಅದೃಷ್ಟದ ದಿನ, ಸ್ತ್ರೀಯರ ಮನಸ್ಸು ಚಂಚಲ, ದಾಂಪತ್ಯದಲ್ಲಿ ಏರುಪೇರು, ಶನಿ-ಚಂದ್ರರ ಉಪಾಸನೆ ಮಾಡಿ

ತುಲಾ - ಉದ್ಯೋಗ ಸ್ಥಳದಲ್ಲಿ ಶತ್ರುಬಾಧೆ, ಸಾಲ ಬಾಧೆ ಸಾಧ್ಯತೆ, ಮಕ್ಕಳಿಂದ ಸಮಾಧಾನ, ಶ್ರೀಚಕ್ರ ಪೂಜೆ ಮಾಡಿ

ವೃಶ್ಚಿಕ - ಅಸಮಧಾನದ ದಿನ, ಮಕ್ಕಳಿಂದ ಬೇಸರ, ಉದ್ಯೋಗದಲ್ಲಿ ಕಿರಿಕಿರಿ, ಈಶ್ವರ ಪ್ರಾರ್ಥನೆ ಮಾಡಿ

ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!

ಧನುಸ್ಸು - ಅಸಮಧಾನದ ದಿನ, ತಾಯಿಯ ಆರೋಗ್ಯದ ಕಡೆ ಗಮನಕೊಡಿ, ನೀರಿಗೆ ತೊಂದರೆ, ಈಶ್ವರ ಪ್ರಾರ್ಥನೆ ಮಾಡಿ

ಮಕರ - ಸಹೋದರರ ಸಲುವಾಗಿ ದಾಂಪತ್ಯದಲ್ಲಿ ಸಮಸ್ಯೆ, ಆರೋಗ್ಯದ ಕಡೆ ಗಮನಕೊಡಿ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕುಂಭ - ಕುಟುಂಬದ ವಾತಾವರಣದಲ್ಲಿ ಏರುಪೇರು, ಅಸಮಧಾನ ಇರಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದ ಕಡೆ ಗಮನಕೊಡಿ, ಹಣಕಾಸಿನ ವಿಚಾರದಲ್ಲಿ ಪರದಾಟ, ಸಹೋದರರಿಂದ ಅನುಕೂಲ, ಋಣಮೋಚನ ಮಂಗಲ ಸ್ತೋತ್ರ ಪಠಿಸಿ

Follow Us:
Download App:
  • android
  • ios