Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಶುಭ, ಹಣ ಸಮೃದ್ಧಿ!

17 ಅಕ್ಟೋಬರ್ 2020 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 17 October 2020 in kannada pod
Author
Bangalore, First Published Oct 17, 2020, 7:08 AM IST
  • Facebook
  • Twitter
  • Whatsapp

ಮೇಷ - ಸ್ತ್ರೀಯರಿಂದ ಸಹಕಾರ, ಸಹೋದರರಿಂದ ಅನುಕೂಲ, ಕೊಂಚ ಅಸಮಧಾನವೂ ಇರಲಿದೆ, ಶಂಖದಾನ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಶುಭಫಲಗಳಿದ್ದಾವೆ, ಮಾತಿನ ನೈಪುಣ್ಯದಿಂದ ಕಾರ್ಯ ಸಾಧನೆ, ಸ್ವಲ್ಪ ಎಚ್ಚರಿಕೆ ಬೇಕು, ಸ್ತ್ರೀಯರಿಂದ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ

ಮಿಥುನ - ಮಾತಿನ ಶಕ್ತಿಯಿಂದ ಕಾರ್ಯ ಸಾಧನೆ, ವೈದ್ಯರಿಗೆ ಅನುಕೂಲ, ಸ್ತ್ರೀಯರಿಂದ ಸಹಕಾರ, ಅಜೀರ್ಣತೆ ಕಾಡಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ - ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸ್ತ್ರೀಯರಿಗೆ ಅನುಕೂಲದ ದಿನ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಎಲ್ಲವೂ ಇದ್ದು ತೃಪ್ತಿ ಇಲ್ಲದ ಜೀವನ, ಶ್ರಮಕ್ಕೆ ಫಲ ಸಿಗದಂತಾಗುತ್ತದೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ಅನುಕೂಲದ ವಾತಾವರಣ, ಶುಭಫಲಗಳಿವೆ, ಹಣಕಾಸಿನ ವಿಚಾರದಲ್ಲಿ ಕೊಂಚ ಪೇಚಾಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ -  ದೇಹದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಉದ್ಯೋಗಿಗಳಿಗೆ ಅನುಕೂಲ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ವಿಶೇಷ ಫಲಗಳಿದ್ದಾವೆ, ಕಾರ್ಯ ಸಾಧನೆ, ದುರ್ಜನರ ಸಹವಾಸದಿಂದ ದೂರವಿರಿ, ಈಶ್ವರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು - ಉತ್ತಮ ಫಲಗಳಿದ್ದಾವೆ, ಸ್ತ್ರೀಯರ ಜೊತೆ ಎಚ್ಚರವಾಗಿರಿ, ಆಂಜನೇಯ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಸಹಕಾರ, ಪ್ರತಿಫಲಾಪೇಕ್ಷೆ ಬೇಡ, ಈಶ್ವರ ದೇವಸ್ಥಾನಕ್ಕೆ ನವಧಾನ್ಯ ದಾನ ಮಾಡಿ

ಕುಂಭ - ಮಾನಸಿಕ ಕಿರಿಕಿರಿ, ಅತಿ ಆಸೆ ಬೇಡ, ಹಣ ಸಮೃದ್ಧಿ, ಈಶ್ವರ ಪ್ರಾರ್ಥನೆ ಮಾಡಿ

ಮೀನ - ಉತ್ತಮ ಫಲಗಳಿದ್ದಾವೆ, ಅನುಕೂಲಕರ ದಿನ, ಗುರು ಪ್ರಾರ್ಥನೆ ಮಾಡಿ ಶುಭವಾಗಲಿದೆ

Follow Us:
Download App:
  • android
  • ios