Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಇದು ಲಾಭದ, ಅದೃಷ್ಟದ ದಿನ!

16 ಮೇ 2020, ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 16 May 2020 in kannada
Author
Bangalore Railway Station Back Gate, First Published May 16, 2020, 6:59 AM IST
  • Facebook
  • Twitter
  • Whatsapp

ಮೇಷ - ಬಂದ ಹಣ ವ್ಯಯವಾಗಲಿದೆ, ಎಚ್ಚರಿಕೆ ಇರಲಿ, ಸ್ತ್ರೀಯರಿಗೆ ಲಾಭ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ - ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಮಾತು ಹಿಡಿತದಲ್ಲಿರಲಿ, ವೃತ್ತಿಯಲ್ಲಿ ಅನುಕೂಲ, ಆಂಜನೇಯ ಪ್ರಾರ್ಥನೆ ಮಾಡಿ

ಮಿಥುನ- ಆರೋಗ್ಯದಲ್ಲಿ ವ್ಯತ್ಯಯ, ಲಾಭ ದಿನ, ಅದೃಷ್ಟದ ದಿನವಾಗಿರುತ್ತದೆ, ಧನ್ವಂತರಿ ಪ್ರಾರ್ಥನೆ ಮಾಡಿ

ಕಟಕ - ಶಸ್ತ್ರ ಚಿಕಿತ್ಸೆ ಸಾಧ್ಯತೆ, ಆರೋಗ್ಯದ ಕಡೆ ಗಮನವಿರಲಿ, ಲಾಭ ಸಮೃದ್ಧಿ, ಅಮ್ಮನವರ ಪ್ರಾರ್ಥನೆ ಮಾಡಿ

ಗ್ರಾಹಗಳು ನೀಚ ಸ್ಥಾನದಲ್ಲಿದ್ದರೆ ಆಗೋ ತೊಂದರೆಯಿಂದ ಪಾರಾಗಲು ಪರಿಹಾರ

ಸಿಂಹ - ಉದ್ಯೋಗಿಗಳಿಗೆ ಅನುಕೂಲದ ದಿನ, ಲಾಭದ ದಿನ, ಆರೋಗ್ಯದ ಕಡೆ ಗಮನಕೊಡಿ, ದಾಂಪತ್ಯದಲ್ಲಿ ವ್ಯತ್ಯಾಸ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಕನ್ಯಾ - ಅದೃಷ್ಟದ ದಿನ, ಆತಂಕ ಬೇಡ, ಆರೋಗ್ಯದ ಕಡೆ ಗಮನಕೊಡಿ, ದುರ್ಗಾ ಕವಚ ಪಠಿಸಿ

ತು - ಸ್ತ್ರೀಯರಿಗೆ ಹೊಟ್ಟೆ ಸಮಸ್ಯೆ, ಅಜೀರ್ಣ ಬಾಧಿಸಲಿದೆ, ಆಹಾರದಲ್ಲಿ ವ್ಯತ್ಯಾಸ, ಇಷ್ಟ ವಸ್ತು ನಷ್ಟವಾಗುವ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವೃಲಾ - ತಾಯಿಯ ಆರೋಗ್ಯದ ಕಡೆ ಗಮನಕೊಡಿ, ಮಾನಸಿಕ ಖಿನ್ನತೆ, ಸ್ವಲ್ಪ ಅನುಕೂಲದ ವಾತಾವರಣವೂ ಇರಲಿದೆ, ಆತಂಕ ಬೇಡ, ದುರ್ಗಾ ಪ್ರಾರ್ಥನೆ ಮಾಡಿ

ಶಿವನ ಆಶೀರ್ವಾದಕ್ಕಾಗಿ ಪುರಾಣ ಆಲಿಸಿ

ಧನುಸ್ಸು - ಸಹೋದರರಲ್ಲಿ ಭಿನ್ನಾಭಿಪ್ರಾಯ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲಬಾಧೆ, ಕೃಷ್ಣನಿಗೆ ತುಳಸಿ ಪ್ರಾರ್ಥನೆ ಮಾಡಿ

ಮಕರ - ಸ್ತ್ರೀಯರಿಗೆ ಅಧಿಕ ಖರ್ಚು, ಮಕ್ಕಳಲ್ಲಿ ಬೇಸರ, ಹೊಟ್ಟೆ ಬಾಧೆ, ಆಂಜನೇಯ ಪ್ರಾರ್ಥನೆ ಮಾಡಿ

ಕುಂಭ - ಓಡಾಟದಲ್ಲಿ ಎಚ್ಚರಿಕೆ ಬೇಕು, ಕೃಷಿಕರಿಗೆ ಆತಂಕ ಬೇಡ, ಅಸಮಧಾನ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರಿಗೆ ಹಣ ನಷ್ಟ, ವಸ್ತು ನಷ್ಟವಾಗುವ ಸಾಧ್ಯತೆ, ಸಹೋದರರಿಂದ ಅನುಕೂಲ, ಕುಜ ಸ್ತೋತ್ರ ಪಠಿಸಿ

Follow Us:
Download App:
  • android
  • ios