ಮೇಷ - ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಅನುಕೂಲ, ಮಕ್ಕಳಿಂದ ಶುಭಫಲ, ದುರ್ಗಾ ಉಪಾಸನೆ ಮಾಡಿ

ವೃಷಭ - ಸ್ವಂತ ವ್ಯಾಪಾರಿಗಳಿಗೆ ಲಾಭ, ಆರೋಗ್ಯದಲ್ಲಿ ಚೇತರಿಗೆ, ಉದ್ಯೋಗದಲ್ಲಿ ಮಾನ್ಯತೆ, ಮಾತು ಸ್ವಲ್ಪ ಒರಟಾಗಲಿದೆ, ಆಮಜನೇಯ ಪ್ರಾರ್ಥನೆ ಮಾಡಿ

ಮಿಥುನ - ಮಿಶ್ರಫಲವಿದೆ, ದಾಂಪತ್ಯದಲ್ಲಿ ಮಕ್ಕಳಿಂದ ಧನ ಸಹಾಯ, ಉನ್ನತ ಶಿಕ್ಷಣದಲ್ಲಿ ಒಳಿತಾಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಸಮಾಧಾನ, ತಾಯಿಯಿಂದ ಅನುಕೂಲ, ಕೃಷಿಕರಿಗೆ ವಿಶೇಷ ದಿನ, ಸಾಲಬಾಧೆ ಕಾಡಲಿದೆ, ಋಣ ಮೋಚನ ಮಂಗಲ ಸ್ತೋತ್ರ ಪಠಿಸಿ

ನಿಮ್ಮ ಸೆಕ್ಸ್ ಲೈಫ್ ವಿಜೃಂಭಿಸಲು ಬೆಡ್‌ರೂಂ ವಾಸ್ತು ಹೀಗಿರಲಿ!

ಸಿಂಹ - ದಾಂಪತ್ಯದಲ್ಲಿ-ಮಿತ್ರರಲ್ಲಿ ಎಚ್ಚರಿಕೆ ಇರಲಿ, ಮಕ್ಕಳಿಗೆ ಪ್ರತಿಭಾ ಶಕ್ತಿ ಜಾಗೃತವಾಗುತ್ತದೆ, ಕೆಟ್ಟ ಮಾತುಗಳಿಂದ ಬೇಸರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಜಲ ವ್ಯಾಪಾರಿಗಳಿಗೆ, ಅಕ್ಕಿ-ಹಾಲು ವ್ಯಾಪಾರಿಗಳಿಗೆ ಲಾಭ, ಸಂಗಾತಿಯಿಂದ ಧೈರ್ಯ, ಪಿತೃದೇವತೆಗಳ ಆರಾಧನೆ ಮಾಡಿ

ತುಲಾ - ಉದ್ಯೋಗದಲ್ಲಿ ಬದಲಾವಣೆ, ಸ್ಥಿರತೆ ಇರಲಿದೆ, ಕಿವಿ ಸಮಸ್ಯೆಗಳಿದ್ದರೆ ನಿವಾರಣೆಯಾಗಲಿದೆ, ಪ್ರಯಾಣದಲ್ಲಿ ಅನುಕೂಲ, ವಿಷ್ಣು ಸಹಸ್ರನಾಮ ಪಠಿಸಿ

ವೃಶ್ಚಿಕ - ಧನ ಸಮೃದ್ಧಿ, ಪ್ರತಿಭಾ ಶಕ್ತಿ ಜಾಗೃತವಾಗುತ್ತದೆ, ಸ್ತ್ರೀಯರಿಗೆ ವಿಶೇಷ ಫಲ, ಅಮ್ಮನವರ ಪ್ರಾರ್ಥನೆ ಮಾಡಿ

ನಿಮ್ಮ ಸೆಕ್ಸ್ ಲೈಫ್ ವಿಜೃಂಭಿಸಲು ಬೆಡ್‌ರೂಂ ವಾಸ್ತು ಹೀಗಿರಲಿ!

ಧನುಸ್ಸು - ಹಂಸಯೋಗ ಫಲವಿದೆ, ವಾಹನ-ಗೃಹ ಸೌಖ್ಯ, ಶುಭ ಕಾರ್ಯಕ್ಕೆ ಚಾಲನೆ, ಉದ್ದಿನ ದಾನ ಮಾಡಿ

ಮಕರ - ಗ್ರಾಮಕ್ಕೆ ಒಡೆಯರಾಗುವ ದಿನ, ಮಾತಿನಲ್ಲಿ ಚಾತುರ್ಯ, ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಸಂಗಾತಿ ಆರೋಗ್ಯದಲ್ಲಿ ಏರುಪೇರು, ಆದಾಯ-ನಷ್ಟ ಎರಡೂ ಇದೆ, ಆದಿತ್ಯ ಹೃದಯ ಪಾರಾಯಣ ಹಾಗೂ ಮಹಾಲಕ್ಷ್ಮೀ ಸ್ತೋತ್ರ ಪಠಿಸಿ

ಮೀನ - ಮಾಲವ್ಯ ಯೋಗ ಫಲ, ಐಶಾರಾಮಿ ಜೀವನ ನಿಮ್ಮದಾಗಲಿದೆ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ದುರ್ಗಾ ಪ್ರಾರ್ಥನೆ ಮಾಡಿ