ಮೇಷ - ಆರೋಗ್ಯ ಬಾಧೆ ಕಾಡಲಿದೆ, ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಶುಭಫಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕಾರ್ಯ ಸಾಧನೆಯ ದಿನ, ನವಗ್ರಹ ಸ್ತೋತ್ರ ಪಠಿಸಿ ಶುಭವಾಗಲಿದೆ

ಮಿಥುನ - ಧರ್ಮ ಕಾರ್ಯಗಳಲ್ಲಿ ತೊಡಕು, ತಂದೆ-ಮಕ್ಕಳಲ್ಲಿ  ಭಿನ್ನಾಭಿಪ್ರಾಯ, ಸೂರ್ಯ ಪ್ರಾರ್ಥನೆ ಮಾಡಿ

ಕಟಕ - ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಬೇಕು, ಹುಂಬತನ ಬರಲಿದೆ, ಜಿಪುಣತನವೂ ಸೇರಲಿದೆ, ನವಗ್ರಹ ಸ್ತೋತ್ರ ಪಠಿಸಿ]

ನಿಮ್ಮ ಸೆಕ್ಸ್ ಲೈಫ್ ವಿಜೃಂಭಿಸಲು ಬೆಡ್‌ರೂಂ ವಾಸ್ತು ಹೀಗಿರಲಿ!

ಸಿಂಹ - ದಾಂಪತ್ಯದಲ್ಲಿ ಎಚ್ಚರಿಕೆ, ಮಿತ್ರರಲ್ಲಿ ಭಿನ್ನಾಭಿಪ್ರಾಯ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ಕನ್ಯಾ -  ಲಾಭ ಸಮೃದ್ಧಿ, ಧನ ವ್ಯಯ, ಶತ್ರುಗಳ ಬಾಧೆ, ಸಾಲ ಬಾಧೆ ಕಾಡಲಿದೆ, ಸೂರ್ಯ ಜಪ, ಪ್ರಾರ್ಥನೆ ಮಾಡಿ

ತುಲಾ - ಮಕ್ಕಳಿಂದ ಲಾಭ, ಸಮೃದ್ಧಿಯ ದಿನ, ಗಾಯತ್ರೀ ಉಪಾಸನೆಯಿಂದ ಹೆಚ್ಚಿನ ಅನುಕೂಲವಾಗಲಿದೆ.

ವೃಶ್ಚಿಕ - ವಿದ್ಯಾರ್ಥಿಗಳಿಗೆ ಶುಭಫಲ, ಬಂಧುಗಳಿಂದ ಅನುಕೂಲ, ಶುಭಫಲವಿದೆ, ದುರ್ಗಾ ಪ್ರಾರ್ಥನೆ  ಮಾಡಿ

ಈ ರಾಶಿಯವರು ಮಹಾನ್ ಸುಳ್ಳುಗಾರರು! ನಿಮ್ಮ ರಾಶಿ ಯಾವುದು?

ಧನುಸ್ಸು - ಗುರುವಿನಿಂದ ಬಲವಿದೆ, ಸಾಹಸ ಕಾರ್ಯಗಳಲ್ಲಿ ಅನುಕೂಲ, ಧನ ಸಮೃದ್ಧಿ, ನಾಗ ಪ್ರಾರ್ಥನೆ ಮಾಡಿ

ಮಕರ - ಆರೋಗ್ಯದಲ್ಲಿ ಏರುಪೇರು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸೂರ್ಯ ಪ್ರಾರ್ಥನೆ ಮಾಡಿ

ಕುಂಭ - ಬುದ್ಧಿಶಕ್ತಿಯಿಂದ ಕಲಹ ನಿವಾರಣೆ, ಮಾತಿನಿಂದ ಕಾರ್ಯ ಸಾಧನೆ, ಸೂರ್ಯ ಪ್ರಾರ್ಥನೆ, ಗೋಧಿ ದಾನ ಮಾಡಿ

ಮೀನ - ಶತ್ರುಬಾಧೆ, ಸಾಲ ಬಾಧೆ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸೂರ್ಯ ಪ್ರಾರ್ಥನೆ ಮಾಡಿ