Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಭಾಗ್ಯ ಸಮೃದ್ಧಿ, ಸ್ತ್ರೀ-ಪರುಷರ ಭಾವನೆಗಳಲ್ಲಿ ವ್ಯತ್ಯಾಸ!

13 ಜನವರಿ 2021 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope Of 13 January 2020 in kannada pod
Author
Bangalore, First Published Jan 13, 2021, 7:11 AM IST

ಮೇಷ - ಮನಸ್ಸಿಗೆ ಸಮಾಧಾನ, ಸಂತೋಷದ ದಿನ, ಲಾಭ ಸಮೃದ್ಧಿ, ಸ್ತ್ರೀಯರಿಂದ ಲಾಭ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ಕುಟುಂಬದಲ್ಲಿ ಹಣಕಾಸಿನ ಸಹಾಯ, ಸ್ತ್ರೈರಿಗೆ ಶುಭಫಲ, ರಾಯರ ಆರಾಧನೆ ಮಾಡಿ

ಮಿಥುನ - ಭಾಗ್ಯ ಸಮೃದ್ಧಿ, ಸ್ತ್ರೀ-ಪರುಷರ ಭಾವನೆಗಳಲ್ಲಿ ವ್ಯತ್ಯಾಸ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಕಟಕ - ಕಳೆದ ವಸ್ತು ಲಭ್ಯ, ದುರ್ಜನರ ಸಹವಾಸ, ಅಸಮಧಾನ, ಗುರುವಿನ ಪ್ರಾರ್ಥನೆ ಮಾಡಿ

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

 

ಸಿಂಹ - ಕೆಲಸದಲ್ಲಿ ಎಚ್ಚರಿಕೆ ಇರಲಿ, ನಷ್ಟ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಅನುಕೂಲ

ಕನ್ಯಾ - ದಾಂಪತ್ಯದಲ್ಲಿ ಅನ್ಯೋನ್ಯತೆ ಬೇಕು, ಮಾತಿನಲ್ಲಿ ಹಿಡಿತವಿರಲಿ, ವ್ಯಾಪಾರಿಗಳಿಗೆ ನಷ್ಟ ಸಂಭವ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ - ಸಾಲಬಾಧೆ, ಶತ್ರುಗಳ ಕಾಟ, ಶುಭಫಲವೂ ಇರಲಿದೆ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ - ಬುದ್ಧಿಶಕ್ತಿ ಜಾಗೃತವಾಗಲಿದೆ, ಸಹವಾಸ ದೋಷ, ವಿದ್ಯಾರ್ಥಿಗಳು ಎಚ್ಚರವಾಗಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

 

ಧನುಸ್ಸು - ವಿದ್ಯಾರ್ಥಿಗಳಲ್ಲಿ ಚಂಚಲತೆ, ದೇಹಬಲ ಕಡಿಮೆಯಾಗಲಿದೆ, ಆಹಾರ ಸೇವಿಸುವಾಗ ಎಚ್ಚರವಿರಲಿ, ಈಶ್ವರ ಪ್ರಾರ್ಥನೆ ಮಾಡಿ

ಮಕರ - ಅತಂತ್ರ ಸ್ಥಿತಿ, ಕೊರಗುವ ಸಾಧ್ಯತೆ ಇದೆ, ಮಕ್ಕಳಿಂದ ಧೈರ್ಯವಿರಲಿದೆ, ಚಂದ್ರನ ಪ್ರಾರ್ಥನೆ ಮಾಡಿ

ಕುಂಭ- ದೇಹಕ್ಕೆ ಪೆಟ್ಟು, ಗಂಟಲು ನೋವು ಸಾಧ್ಯತೆ, ಆತಂಕ ಬೇಡ, ಗ್ರಾಮದೇವತೆಯ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರ ನಡುವೆ ಮನಸ್ತಾಪ, ಅಜೀರ್ಣ ಬಾಧಿಸಲಿದೆ, ಧನನಷ್ಟ, ಗುರು ಪ್ರಾರ್ಥನೆ ಮಾಡಿ

Follow Us:
Download App:
  • android
  • ios