ಮೇಷ - ಮಾತಿನಲ್ಲಿ ತೊಡಕು, ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರವಾಗಿರಿ, ಆಹಾರದಲ್ಲಿ ವ್ಯತ್ಯಾಸವಾಗಬಹದು, ಕೃಷ್ಣನಿಗೆ ತುಳಸಿ ಮಾಲೆ ಸಮರ್ಪಿಸಿ

ವೃಷಭ - ಮಕ್ಕಳಿಂದ ವಿಶೇಷ ಫಲ, ಆರೋಗ್ಯದ ಸಲುವಾಗಿ ಹಣವ್ಯಯ, ಸಂಜೀವಿನಿ ರುದ್ರ ಹವನ ಮಾಡಿಸಿ

ಮಿಥುನ - ಸುಖ ಸಮೃದ್ಧಿ, ವಾಹನ ಸೌಕರ್ಯ, ಕೃಷಿಕರಿಗೆ ಉತ್ತಮ ಫಲ, ಸ್ತ್ರೀಯರಿಗೆ ಉದ್ಯೋಗದಲ್ಲಿ ಮಾನ್ಯತೆ, ರಾಹು ಪ್ರಾರ್ಥನೆ ಮಾಡಿ

ಕಟಕ - ಸಹೋದರರಿಂದ ಸಹಕಾರ, ಅದೃಷ್ಟದ ದಿನವಾಗಿರಲಿದೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಗಂಡನ ನಪುಂಸಕತೆಯೂ ಹೆಂಡ್ತಿ ಜಾತಕದಿಂದ ಕಂಡು ಹಿಡೀಬಹುದಾ?

ಸಿಂಹ - ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ, ಸ್ತ್ರೀಯರಿಗೆ ಹಣ ಕೊಟ್ಟು ಮೋಸಹೋಗುವ ಸಾಧ್ಯತೆ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ, ಶ್ರೀಸೂಕ್ತ ಪಾರಾಯಣ ಮಾಡಿ

ಕನ್ಯಾ - ಲಾಭ ಸಮೃದ್ಧಿ, ವ್ಯಾಪಾರಿಗಳಿಗೆ ಶುಭದಿನ, ಹಾಲು-ಕೈನುಗಾರಿಗೆ ಮಾಡುವವರಿಗೆ ಉತ್ತಮ ಫಲಗಳಿದ್ದಾವೆ, ಸೂರ್ಯ ಅಥವಾ ಶಿವ ಪ್ರಾರ್ಥನೆ ಮಾಡಿ

ತುಲಾ - ಉದ್ಯೋಗದಲ್ಲಿ ಕೊಂಚ ಕಿರಿಕಿರಿ, ಕೆಲಸದಲ್ಲಿ ಎಚ್ಚರಿಕೆ ಇರಲಿ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಲಾಭದ ದಿನವಾಗಿದೆ, ಹೆಣ್ಣುಮಕ್ಕಳಿಗೆ ಶುಭ ದಿನ, ಸಮಾಧಾನ ಇರಲಿದೆ, ನಾರಾಯಣ ಸ್ಮರ ಣೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

ಧನುಸ್ಸು - ಕಾರ್ಯ ಸಿದ್ಧಿ, ನಷ್ಟವೂ ಇದೆ ಎಚ್ಚರಿಕೆ ಇರಲಿ, ವಾಹನ ಸೌಕರ್ಯ, ಶುಭಾಶುಭ ಮಿಶ್ರಫಲ, ಚಂದ್ರನ ಉಪಾಸನೆ ಮಾಡಿ

ಮಕರ - ಸಂಗಾತಿಯ ಜೊತೆ ಪುಣ್ಯ ಕ್ಷೇತ್ರ ದರ್ಶನ, ಉಡುಗೊರೆ ಲಭ್ಯವಿದೆ, ಸಹೋದರರಿಂದ ಅನುಕೂಲ, ನಾರಾಯಣ ಪ್ರಾರ್ಥನೆ ಮಾಡಿ

ಕುಂಭ - ಸಂತಾನ ಸೌಖ್ಯ, ಮಕ್ಕಳಿಂದ ಅನುಕೂಲ, ಸಂಗಾತಿಯಿಂದ ಕೊಂಚ ಭಿನ್ನಾಭಿಪ್ರಾಯ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿಸಿ

ಮೀನ - ಮಕ್ಕಳಿಂದ ತೊಂದರೆ ನಿವಾರನೆ, ವಿದೇಶ ಪ್ರಯಾಣ, ಪ್ರಯಾಣದಲ್ಲಿ ಸೌಕರ್ಯ, ವಿಷ್ಣುಸಹಸ್ರನಾಮ ಹಾಗೂ ಮಹಾಗಣಪತಿ ಪ್ರಾರ್ಥನೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು