Asianet Suvarna News

ದಿನ ಭವಿಷ್ಯ: ಈ ರಾಶಿಯವರ ಧನ ನಷ್ಟ ಸಂಭವ, ಎಚ್ಚರ!

12 ಮೇ 2020, ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 12 May 2020 in kannada
Author
Bangalore, First Published May 12, 2020, 7:01 AM IST
  • Facebook
  • Twitter
  • Whatsapp

ಮೇಷ - ಮಕ್ಕಳಿಂದ ಬೇಸರ, ಅಜೀರ್ಣ ಸಮಸ್ಯೆ ಕಾಡಲಿದೆ, ಮನಸ್ಸಿಗೆ ಅಶಾಂತಿ, ಕೃಷ್ಣ ಪ್ರಾರ್ಥನೆ ಮಾಡಿ

ವೃಷಭ - ನಿರಾಳ ಜೀವನ, ಆದರೆ ಕೊಂಚ ಮಾನಸಿಕ ಅಸಮಧಾನವೂ ಇರಲಿದೆ, ಕೃಷಿಕರಿಗೆ ಕೊಂಚ ಹಿನ್ನಡೆ, ಮಿಶ್ರಫಲವಾಗಿದೆ, ಈಶ್ವರ ಪ್ರಾರ್ಥನೆ ಮಾಡಿ

ಮಿಥುನ - ನಷ್ಟ ಫಲ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಕಟಕ - ಧನ ನಷ್ಟ ಸಂಭವ, ಮಾತಿನಿಂದ ಸಂಬಂಧಗಳು ಹಾಳಾಗಲಿವೆ, ಗಣಪತಿ ಪ್ರಾರ್ಥನೆ ಮಾಡಿ

ರಾಶಿ ಪ್ರಕಾರ, ಪ್ರೀತಿಯಿಂದ ನಿಮ್ಮನ್ನು ದೂರವಿಡುವುದು ಏನು?

ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯ ವಿಘ್ನವಾಗಲಿದೆ, ಪಿತೃದೇವತೆಗಳ ಆರಾಧನೆ ಮಾಡಿ, ಉದ್ಯೋಗದಲ್ಲಿ ಲಾಭ

ಕನ್ಯಾ - ಕೃಷಿಕರಿಗೆ ಅಸಮಧಾನದ ದಿನ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಚಂದ್ರಪೀಡಾ ಪರಿಹಾರ ಸ್ತೋತ್ರ ಪಠಿಸಿ

ತುಲಾ - ಆರೋಗ್ಯ ಸದೃಢವಾಗಲಿದೆ, ಸ್ತ್ರೀಯರಲ್ಲಿ ಕೊಂಚ ಅಂಜಿಕೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಸಂಗಾತಿಯಿಂದ ಅನುಕೂಲ, ದ್ರವ ವ್ಯಾಪಾರಿಗಳಿಗೆ ನಷ್ಟ ಸಂಭವ, ಗಣಪತಿ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಲಾಭ!

ಧನುಸ್ಸು - ಆರೋಗ್ಯದಲ್ಲಿ ವ್ಯತ್ಯಾಸ, ಆಸ್ತಿಕತೆ ಕಡಿಮೆಯಾಗಲಿದೆ, ಧರ್ಮ ಕಾರ್ಯಗಳಲ್ಲಿ ವಿಘ್ನ, ಈಶ್ವರನಿಗೆ ಬಿಲ್ವಾರ್ಚನೆ ಮಾಡಿ

ಮಕರ - ಸಂಗಾತಿಯಿಂದ ಅಸಮಧಾನ, ಮಾತನಾಡುವಾಗ ಎಚ್ಚರಿಕೆ ಇರಲಿ, ಅರ್ಧನಾರಿಶ್ವರ ಪ್ರಾರ್ಥನೆ ಮಾಡಿ

ಕುಂಭ - ದಂಪತಿಯಲ್ಲಿ ಆತಂಕ, ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ, ವ್ಯಾಪಾರದಲ್ಲಿ ನಷ್ಟ, ಮಹಾಗಣಪತಿ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರಿಂದ ನಷ್ಟ, ಆರೋಗ್ಯದ ಕಡೆ ಗಮನಕೊಡಿ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

Follow Us:
Download App:
  • android
  • ios