ಮೇಷ - ಮಕ್ಕಳಿಂದ ಸಮಾಧಾನ, ಧನ ಸಹಾಯ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಮಾತು ಹಿಡಿತದಲ್ಲಿರಲಿ, ಸರಸ್ವತಿ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯದಲ್ಲಿ ಏರುಪೇರು, ತಾಯಿಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲ, ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ

ಮಿಥುನ - ಮಿತ್ರರಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಸಂಗಾತಿಯಿಂದ ಘರ್ಷಣೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕಟಕ - ಧನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ, ಶುಭಫಲವಿದೆ, ಶನಿ ಆರಾಧನೆ, ಗೋಧಿ ದಾನ ಮಾಡಿ

ಈ ರಾಶಿಯವರು ಮಹಾನ್ ಸುಳ್ಳುಗಾರರು! ನಿಮ್ಮ ರಾಶಿ ಯಾವುದು?

ಸಿಂಹ - ಶತ್ರುಬಾಧೆ, ಸಂಗಾತಿಯಿಂದ ಅನುಕೂಲ, ಮಿತ್ರರಿಂದ ಸಹಕಾರ, ಶಿವನ ಆರಾಧನೆ ಮಾಡಿ

ಕನ್ಯಾ - ಸಂಗಾತಿಯಿಂದ ಧನ ಸಹಾಯ, ಮನಸ್ಸಿಗೆ ಸಮಾಧಾನ, ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಗೋಧಿ ದಾನ ಮಾಡಿ

ತುಲಾ - ಕೆಲಸದಲ್ಲಿ ಮಾನ್ಯತೆ ಸಿಗಲಿದೆ, ಲಾಭದ ದಿನ, ವ್ಯಾಪಾರಿಗಳಿಗೆ ಉತ್ತಮ ಫಲವಿದೆ, ಶುಕ್ರ ಪ್ರಾರ್ಥನೆ ಮಾಡಿ

ವೃಶ್ಚಿಕ - ಅದೃಷ್ಟದ ದಿನ, ಕಾರ್ಯ ಸಾಧನೆ, ಕುಟುಂಬದಲ್ಲಿ ಸಹಕಾರ, ಶ್ರಮಕ್ಕೆ ತಕ್ಕ ಫಲ, ಕೃಷ್ಣ ಹಾಗೂ ದುರ್ಗಾ ಪ್ರಾರ್ಥನೆ ಮಾಡಿ

ಗಂಡನ ನಪುಂಸಕತೆಯೂ ಹೆಂಡ್ತಿ ಜಾತಕದಿಂದ ಕಂಡು ಹಿಡೀಬಹುದಾ?

ಧನುಸ್ಸು - ಕಾರ್ಯ ಸಾಧನೆ, ಮನೆಯವರ ಸಹಕಾರ, ಪಿತೃದೇವತೆಗಳ ಸ್ಮರಣೆ ಮಾಡಿ

ಮಕರ - ಸಂಗಾತಿಯಿಂದ ಹಣ ವಿನಿಯೋಗವಾಗಲಿದೆ, ಮಾತಿನಿಂದ ಕುಟುಂಬದಲ್ಲಿ ಸಂತಸ, ಆದಿತ್ಯ ಹೃದಯ ಪಾರಾಯಣ ಮಾಡಿ

ಕುಂಭ - ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ಶುಭಫಲವೂ ಇದೆ, ಕಲಾವಿದರಿಗೆ ಉತ್ತಮ ಲಾಭ, ಶಿವಾರಾಧನೆ ಮಾಡಿ

ಮೀನ - ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಪ್ರಯಾಣದಲ್ಲೂ ಎಚ್ಚರಿಕೆ ಇರಲಿ, ದುರ್ಗಾ ಪ್ರಾರ್ಥನೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು