Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರ ತೊಂದರೆ ಮಕ್ಕಳಿಂದ ನಿವಾರಣೆ!

11 ಅಕ್ಟೋಬರ್ 2020 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 11 October 2020 in kannada pod
Author
Bangalore, First Published Oct 11, 2020, 7:09 AM IST
  • Facebook
  • Twitter
  • Whatsapp

ಮೇಷ - ಕಾರ್ಯ ಸಾಧನೆಯದಿನ, ಕೆಲಸದಲ್ಲಿ ಉನ್ನತಿ, ಮಾನ್ಯತೆ ಸಿಗಲಿದೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ಮಾನಸಿಕ ಸಮಾಧಾನ, ಸಹಕಾರ, ಸಹೋದರಿಯರಿಂದ ಅನುಕೂಲ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಹಣಕಾಸಿನ ಸಮಾಧಾನ, ಸೂರ್ಯ ಪ್ರಾರ್ಥನೆ ಮಾಡಿ

ಕಟಕ - ಮಾನಸಿಕ-ದೈಹಿಕ ಸಮಾಧಾನ, ಕಾರ್ಯ ಸಾಧನೆ, ಹಣ ಸಹಾಯ, ಕೃಷ್ಣ ಪ್ರಾರ್ಥನೆ ಮಾಡಿ

ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಶಿವ ಸಹಸ್ರನಾಮ ಪಠಿಸಿ

ಕನ್ಯಾ - ಮಕ್ಕಳಿಂದ ಮನಸ್ಸಿಗೆ ನೋವು, ನಿಮಗೆ ನೀವೇ ಶತ್ರುಗಳಾಗುವ ಸಾಧ್ಯತೆ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ನೀರಿಗೆ ತೊಂದರೆ, ಕೃಷಿಕರಿಗೆ ಅವ್ಯವಸ್ಥೆಯ ದಿನ, ಸಾಧಾರಣ ದಿನವಾಗಿರಲಿದೆ, ಗಂಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ಸಾಹ ಶಕ್ತಿ ಕುಂದಲಿದೆ, ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

ಧನುಸ್ಸು - ಕಾರ್ಯ ಸಿದ್ಧಿ, ನಷ್ಟವೂ ಇದೆ ಎಚ್ಚರಿಕೆ ಇರಲಿ, ವಾಹನ ಸೌಕರ್ಯ, ಶುಭಾಶುಭ ಮಿಶ್ರಫಲ, ಚಂದ್ರನ ಉಪಾಸನೆ ಮಾಡಿ

ಮಕರ - ಸಂಗಾತಿಯ ಜೊತೆ ಪುಣ್ಯ ಕ್ಷೇತ್ರ ದರ್ಶನ, ಉಡುಗೊರೆ ಲಭ್ಯವಿದೆ, ಸಹೋದರರಿಂದ ಅನುಕೂಲ, ನಾರಾಯಣ ಪ್ರಾರ್ಥನೆ ಮಾಡಿ

ಕುಂಭ - ಸಂತಾನ ಸೌಖ್ಯ, ಮಕ್ಕಳಿಂದ ಅನುಕೂಲ, ಸಂಗಾತಿಯಿಂದ ಕೊಂಚ ಭಿನ್ನಾಭಿಪ್ರಾಯ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿಸಿ

ಮೀನ - ಮಕ್ಕಳಿಂದ ತೊಂದರೆ ನಿವಾರಣೆ, ವಿದೇಶ ಪ್ರಯಾಣ, ಪ್ರಯಾಣದಲ್ಲಿ ಸೌಕರ್ಯ, ವಿಷ್ಣುಸಹಸ್ರನಾಮ ಹಾಗೂ ಮಹಾಗಣಪತಿ ಪ್ರಾರ್ಥನೆ ಮಾಡಿ

Follow Us:
Download App:
  • android
  • ios