Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರ ಮನಸ್ಸು ಚಂಚಲವಾಗಲಿದೆ!

11 ಮೇ 2020, ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 11 May 2020 in kannada
Author
Bangalore, First Published May 11, 2020, 7:01 AM IST

ಮೇಷ - ಮಾನಸಿಕವಾಗಿ ಏರುಪೇರು, ಸ್ವಲ್ಪ ಕಷ್ಟದ ಜೀವನ, ಮಹಾಗಣಪತಿ ಪ್ರಾರ್ಥನೆ ಮಾಡಿ

ವೃಷಭ - ಧನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಕುಟುಂಬದಲ್ಲಿ ಕಲಹ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ಕಟಕ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಅಸಮಧಾನದ ದಿನ, ಅಮ್ಮನವರ ಪ್ರಾರ್ಥನೆ, ನವಗ್ರಹ ಸ್ತೋತ್ರ ಪಠಿಸಿ

ರಾಶಿ ಪ್ರಕಾರ, ಪ್ರೀತಿಯಿಂದ ನಿಮ್ಮನ್ನು ದೂರವಿಡುವುದು ಏನು?

ಸಿಂಹ - ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಲಿದೆ, ಸಂತಾನ ಸೂಚನೆಯಲ್ಲಿ ಬೇಸರ, ಗಂಡ-ಹೆಂಡಿರಲ್ಲಿ ಅಸಮಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ದೇಹಾಯಾಸ, ಮನಸ್ಸಿಗೆ ವ್ಯಥೆ, ಅಮ್ಮನವರ ಪ್ರಾರ್ಥನೆ, ಗಣಪತಿ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರಿಗೆ ಅಂಜಿಕೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸಂಗಾತಿಯಿಂದ ಲಾಭ, ನರಸಿಂಹ ಪ್ರಾರ್ಥನೆ ಮಾಡಿ

ವೃಶ್ಚಿಕ - ಸ್ತ್ರೀಯರಿಗೆ ಎಚ್ಚರಿಕೆ ಬೇಕು, ಹಣ-ಮೊಬೈಲ್ ಇತ್ಯಾದಿ ವಸ್ತುಗಳ ನಷ್ಟ ಸಂಭವ, ಬುದ್ಧಿ ಮಂಕಾಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ಲಾಭ!

ಧನುಸ್ಸು - ಸ್ತ್ರೀಯರ ಮನಸ್ಸು ಚಂಚಲವಾಗಲಿದೆ, ಮಾತು ಕಳೆಗುಂದುತ್ತದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಮಕರ - ಸ್ವಲ್ಪ ನಷ್ಟ ಸಂಭವ, ಸಂಗಾತಿಯಿಂದ ನಷ್ಟ ಸಂಭವ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಎಚ್ಚರವಾಗಿರಬೇಕು, ಮಾನಸಿಕ ವ್ಯಥೆ, ಮಿಶ್ರಫಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಮನಸ್ಸಿಗೆ ವ್ಯಥೆ, ಮಿಶ್ರಫಲ, ಅಮ್ಮನವರ ಪ್ರಾರ್ಥನೆ ಮಾಡಿ

Follow Us:
Download App:
  • android
  • ios