ಮೇಷ - ಮಾನಸಿಕ ಹಿಂಸೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಎಚ್ಚರಿಕೆ ಅಗತ್ಯವಿದೆ, ದೇವಿಗೆ ತುಪ್ಪದ ದೀಪ ಹಚ್ಚಿ

ವೃಷಭ - ಸ್ತ್ರೀಯರಿಗೆ ಉತ್ತಮ ಫಲ, ಸ್ತ್ರೀಯರಿಗೆ ಶುಭದಿನ, ಶ್ರಮ ಹೆಚ್ಚಾಗಿರಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ನಾಗಾರಾಧನೆ ಮಾಡಿ

ಮಿಥುನ - ಕಾರ್ಯ ಸಿದ್ಧಿ, ಸ್ತ್ರೀಯರಿಗೆ ಉತ್ತಮ ಫಲ, ಶತ್ರುಗಳ ಕಾಟ, ಸಾಲ ಮಾಡಬೇಕಾದ ಪರಿಸ್ಥಿತಿ ಉಂಟಾಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ - ಅದೃಷ್ಟದ ದಿನ, ಅನುಕೂಲದ ವಾತಾವರಣ, ಹೂವಿನ ವ್ಯಾಪಾರಿಗಳಿಗೆ, ಕೃಷಿಕರಿಗೆ ಸಮಾಧಾನದ ಫಲ, ದುರ್ಗಾ ಪ್ರಾರ್ಥನೆ ಮಾಡಿ

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

 

ಸಿಂಹ - ಸಂಗಾತಿಯಿಂದ ಸಹಕಾರ, ಹಣವಿನಿಯೋಗ, ಪ್ರಯಾಣದಲ್ಲಿ ಎಚ್ಚರಿಕೆ, ಅಮ್ಮನವರ ಪ್ರಾರ್ಥನೆ ಮಾಡಿ

ಕನ್ಯಾ - ಶರೀರದಲ್ಲಿ ವ್ಯತ್ಯಾಸ, ಸಹೋದರ ಸಂಬಂಧಿಗಳಿಂದ ಕಿರಿಕಿರಿ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಧನ್ವಂತರಿ ಪ್ರಾರ್ಥನೆ ಮಾಡಿ

ತುಲಾ - ಹಣ-ಮಾತಿನವಿಚಾರದಲ್ಲಿ ಎಚ್ಚರಿಕೆ ಇರಲಿ, ಅಮ್ಮನವರ ಪ್ರಾರ್ಥನೆ ಮಾಡಿ, ಮಂಗಲ ದ್ರವ್ಯ ದಾನ ಮಾಡಿ

ವೃಶ್ಚಿಕ - ದೇಹಾಯಾಸ, ಅನಾನುಕೂಲತೆ ಇದೆ, ಅಸಮಧಾನದ ದಿನ, ಪಿತೃಗಳ ಸ್ಮರಣೆ ಮಾಡಿ

ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

ಧನುಸ್ಸು - ಉತ್ಕೃಷ್ಟ ಫಲ, ಸ್ತ್ರೀಯರಿಂದ ಲಾಭ, ವಿದೇಶಗಳಿಂದ ಶುಭವಾರ್ತೆ, ಓಡಾಡುವಾಗ ಎಚ್ಚರವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಕಾರ್ಯ ವಿಳಂಬ, ಕಾರ್ಯ ಸಾಧನೆ, ಸಂಗಾತಿಯಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ವ್ಯತ್ಯಾಸ, ಬಾಯಿ ಹುಣ್ಣಾಗುವ ಸಾಧ್ಯತೆ, ಅಜೀರ್ಣತೆ ಉಂಟಾಗಲಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ನಷ್ಟ, ತೊಡಕುಗಳಿಲ್ಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ