ಮೇಷ - ಸುಖ ಸಮೃದ್ಧಿ, ಸಮಾಧಾನದ ದಿನ, ಕೃಷಿಕರಿಗೆ ಅನುಕೂಲದ ದಿನ, ಗುರು ಪ್ರಾರ್ಥನೆ ಹಾಗೂ ಗಣಪತಿ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ಅಂಜಿಕೆಯ ದಿನ, ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ - ಸ್ವಂತ ಬಲದಿಂದ ಸಂಪಾದನೆ ಇರಲಿದೆ, ಧನ ಸಮೃದ್ಧಿ, ಮನಸ್ಸಿಗೆ ಸಮಾಧಾನ, ಮನೆ ದೇವರ ಪ್ರಾರ್ಥನೆ ಮಾಡಿ

ಕಟಕ - ಉದ್ಯೋಗದಲ್ಲಿ ಸಮೃದ್ಧಿ, ಕುಟುಂಬದಲ್ಲಿ ಸಹಾಯ, ಅನುಕೂಲದ ದಿನ, ನಾರಾಯಣ ಸ್ಮರಣೆ ಮಾಡಿ

ಈ ರಾಶಿಯವರು ಕಿರಿಕ್‌ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!

ಸಿಂಹ - ಅಸಮಧಾನದ ದಿನ, ಆರೋಗ್ಯದ ಕಡೆ ಗಮನಕೊಡಿ, ಮಹಾಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ - ಸ್ತ್ರೀಯರಿಂದ ವ್ಯಾಪಾರದಲ್ಲಿ ಮೋಸ, ಗುರು ಸ್ಮರಣೆ ಮಾಡಿ, ಗುರುಗಳಿಂದ ಸನ್ಮಾರ್ಗ ದೊರೆಯಲಿದೆ

ತುಲಾ - ಅನುಕೂಲದ ದಿನ, ಸ್ನೇಹಿತರಿಂದ, ಸಂಗಾತಿಯಿಂದ ಸಹಾಯ, ಅಂಜಿಕೆ ಇರಲಿದೆ, ವಿಷ್ಣು ಸಹಸ್ರನಾಮ ಪಠಿಸಿ

ವೃಶ್ಚಿಕ - ಮುನ್ನೆಚ್ಚರಿಕೆ ಬೇಕು, ವಿದ್ಯಾರ್ಥಿಗಳಿಗೆ ಗೊಂದಲದ ದಿನ, ಶತ್ರುತ್ವ ಸಾಧನೆ, ವಿಷ್ಣು ಸಹಸ್ರನಾಮ ಪಠಿಸಿ

ವಾಸ್ತು ದೋಷ ನಿವಾರಣೆಗೆ ಹೀಗೆ ಗಣಪತಿ ಪೂಜೆ ಮಾಡಿ...

ಧನುಸ್ಸು - ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಕೊಂಚ ತೊಂದರೆಗಳಾಗುವ ಸಾಧ್ಯತೆ ಇದೆ, ಅಕ್ಕಿ ದಾನ ಮಾಡಿ

ಮಕರ- ನೆಮ್ಮದಿಯ ದಿನ, ಸ್ತ್ರೀಯರಿಗೆ ಅನುಕೂಲದ ದಿನ, ನವಗ್ರಹಗಳ ಆರಾಧನೆಯಿಂದ ಒಳಿತು

ಕುಂಭ - ಸಹೋದರರಿಂದ ಸಹಕಾರ, ಮಾತಿನಲ್ಲಿ ಏರುಪೇರು, ಸರಸ್ವತಿ ಪ್ರಾರ್ಥನೆ ಮಾಡಿ

ಮೀನ - ಸಮೃದ್ಧಿಯ ಬೋಜನ, ಸ್ತ್ರೀಯರಿಗೆ ಅನುಕೂಲ, ವಿದ್ಯಾರ್ಥಿನಿಯರಿಗೆ ಶುಭಫಲ, ಗುರು ಪ್ರಾರ್ಥನೆ ಮಾಡಿ