ಮೇಷ - ಸಹೋದರರ ಭಾವನೆಯಲ್ಲಿ ಬಿರುಕು, ಸ್ತ್ರೀಯರಿಗೆ ತೊಂದರೆ, ಸಂಗಾತಿಯಿಂದ ಸಹಕಾರ, ವಿಷ್ಣು ಸಹಸ್ರನಾಮ ಪಠಿಸಿ

ವೃಷಭ - ಸ್ತ್ರೀಯರು ಎಚ್ಚರವಹಿಸಿ, ನಷ್ಟ ಸಾಧ್ಯತೆ ಇದೆ, ಆರೋಗ್ಯದ ಕಡೆ ಗಮನ ಕೊಡಿ, ಗುರು ಪ್ರಾರ್ಥನೆ ಮಾಡಿ

ಮಿಥುನ - ಉದ್ಯೋಗಿಗಳು ಎಚ್ಚರವಾಗಿರಿ, ಸ್ತ್ರೀಯರು ಆರೋಗ್ಯದಲ್ಲಿ ಎಚ್ಚರವಾಗಿರಿ, ವಸ್ತು ನಷ್ಟವಾಗುವ ಸಾಧ್ಯತೆ, ವಿಷ್ಣು ಆರಾಧನೆ ಮಾಡಿ

ಕಟಕ - ಸುಖ ಸಮೃದ್ಧಿ, ನೆಮ್ಮದಿಯ ವಾತಾವರಣ, ಅನುಕೂಲವಾತಾವರಣ, ಅದೃಷ್ಟ ಹೀನತೆ ಇದೆ, ವಿಷ್ಣು ಆರಾಧನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಭಾರೀ ಧನಾಗಮನ, ಉಳಿದ ರಾಶಿ?

ಸಿಂಹ - ಹಣಕಾಸಿನ ವಿಚಾರದಲ್ಲಿ ಎಚ್ಚರ ಇರಲಿ, ಮಾತಿನಲ್ಲಿ ಹಿಡಿತವಿರಲಿ, ಸ್ತ್ರೀಯರಿಗೆ ಮಂಕು ಕವಿಯುವ ಸಾಧ್ಯತೆ, ಕೃಷ್ಣನ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯ ವ್ಯತ್ಯಾಸ ಇರಲಿ, ಹಣಕ್ಕೆ ತೊಂದರೆ ಇಲ್ಲ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಕಾರ್ಯ ಸಿದ್ಧಿ, ಸ್ತ್ರೀಯರು ಆರೋಗ್ಯದ ಕಡೆ ಗಮನವಹಿಸಿ, ಮಿಶ್ರಫಲ, ಆದಿತ್ಯ ಹೃದಯ ಪಠಿಸಿ

ವೃಶ್ಚಿಕ - ಬುದ್ಧಿ ಮಂಕಾಗಲಿದೆ, ಕೆಲಸದಲ್ಲಿ ಗಮನ ಇರಲಿ, ಹಣಕ್ಕೆ ತೊಂದರೆಯಾಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಧನುಸ್ಸು - ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ಗುರು ಸ್ಮರಣೆ ಮಾಡಿ, ಆದಿತ್ಯ ಹೃದಯ ಪಠಿಸಿ

ಮಕರ - ಸ್ತ್ರೀಯರಿಗೆ ಬಲ, ಶುಭಫಲಗಳಿದ್ದಾವೆ, ಶಿವನ ಪ್ರಾರ್ಥನೆ ಮಾಡಿ

ಕುಂಭ - ಮಾತು-ಹಣ ಹಿಡಿತದಲ್ಲಿರಲಿ, ಭಾಗ್ಯ ಸಮೃದ್ಧಿ, ವಿಷ್ಣು ಪ್ರಾರ್ಥನೆ ಮಾಡಿ

ಮೀನ - ಸಂಗಾತಿಯ ಆರೋಗ್ಯದಲ್ಲಿ ಗಮನವಹಿಸಿ, ನಷ್ಟ ಸಾಧ್ಯತೆ ಇದೆ, ಈಶ್ವರ ಪ್ರಾರ್ಥನೆ ಮಾಡಿ

"