ಮೇಷ - ಧನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ, ಮೃದುವಾದ ನೋಟ, ಕಣ್ಣಿನ ಸಮಸ್ಯೆ ನಿವಾರಣೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ಲಾಭ, ಸ್ಥಾನಮಾನ ಲಭ್ಯ, ಭಾಗ್ಯ ಸಮೃದ್ಧಿ, ದುರ್ಗಾ ಪ್ರಾರ್ಥನೆ, ತೊಗರಿ ದಾನ ಮಾಡಿ

ಮಿಥುನ - ಸ್ನೇಹಿತರ ವಿಚಾರದಲ್ಲಿ ಎಚ್ಚರವಾಗಿರಿ, ದಾಂಪತ್ಯದಲ್ಲಿ ತೊಡಕು, ಭಿನ್ನಾಭಿಪ್ರಾಯ ಮೂಡಲಿದೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿಸಿ

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ಕಟಕ - ಸ್ತ್ರೀಯರಿಗೆ ಶುಭದಿನ, ಮನಸ್ಸಿಗೆ ಸಮಾಧಾನ, ಸಂಗಾತಿಯಿಂದ ಲಾಭ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಸಿಂಹ - ನೀವು ಮಾಡುವ ಕೆಲಸಕ್ಕೆ ಉತ್ತಮ ಫಲ ಸಿಗಲಿದೆ, ತಂದೆ-ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ, ಶಿವ ನಾಮಸ್ಮರಣೆ, ರುದ್ರಾಭಿಷೇಕ ಮಾಡಿಸಿ

ಕನ್ಯಾ - ಸ್ತ್ರೀಯರಿಗೆ ಸೌಭಾಗ್ಯದ ದಿನ, ಲಾಭದ ದಿನವಾಗಿರಲಿದೆ, ವಾಹನ ಸೌಕರ್ಯ ಸಿಗಲಿದೆ, ದಾಂಪತ್ಯದಲ್ಲಿ ಕೊಂಚ ಏರುಪೇರು, ಅರ್ಧನಾರಿಶ್ವರ ಪ್ರಾರ್ಥನೆ ಮಾಡಿ

ತುಲಾ - ಶುಭದಿನವಾಗಿದೆ, ಧನ ಸಮೃದ್ಧಿ, ವಿಶೇಷ ಫಲಗಳಿದ್ದಾವೆ, ಶತ್ರುಭಯ ಕಾಡಲಿದೆ, ಭಕ್ತಿಯೋಗ ಪಾರಾಯಣ ಮಾಡಿ

ವೃಶ್ಚಿಕ - ಉತ್ಕೃಷ್ಟ ಫಲಗಳಿದ್ದಾವೆ, ಸ್ತ್ರೀಯರಿಗೆ ವಿಶೇಷ ಲಾಭ, ಹಣಕಾಸಿನಲ್ಲಿ ಕೊಂಚ ಏರುಪೇರಾಗಬಹುದು, ಗುರು ಪ್ರಾರ್ಥನೆ ಮಾಡಿ

ಧನುಸ್ಸು - ಶುಭಫಲವಿದೆ, ಸಮಾಧಾನದ ದಿನ, ಧನ ಸಮೃದ್ಧಿ, ಗುರು ಪ್ರಾರ್ಥನೆ ಮಾಡಿ

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ಮಕರ - ದೇಹಾಯಾಸವಾಗಲಿದೆ, ಉದ್ಯೋಗದಲ್ಲಿ ಲಾಭ, ಮಕ್ಕಳಿಂದ ಅನುಕೂಲವಾತಾವರಣ, ಮಿಶ್ರಫಲ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕುಂಭ - ಮನಸ್ಸಿಗೆ ಸಮಾಧಾನ, ಹಣಕಾಸಿನಲ್ಲಿ ತೊಡಕು, ಸ್ತ್ರೀಯರಿಗೆ ಶುಭಫಲವಿದೆ, ಮಹಾಲಕ್ಷ್ಮಿಗೆ ಕಮಲ ಪುಷ್ಪ ಸಮರ್ಪಣೆ ಮಾಡಿ

ಮೀನ - ಆರೋಗ್ಯದ ಕಡೆ ಗಮನವಿರಬೇಕು, ಜಾಗೃತಿ ಬೇಕು, ಶುಭಫಲವಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಚಳಿಗಾಲದಲ್ಲಿ ಬೆಚ್ಚನೆಯ ಗೂಡು ನಿಮ್ಮದಾಗಬೇಕೆ? ಈ ಟಿಪ್ಸ್ ಟ್ರೈ ಮಾಡಿ