ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮನೋಬಲ ಬೇಕು!
07 ಮಾರ್ಚ್ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಮನಸ್ಸಿಗೆ ಸಮಾಧಾನ, ಸಂತೋಷದ ದಿನ, ಲಾಭ ಸಮೃದ್ಧಿ, ಸ್ತ್ರೀಯರಿಂದ ಲಾಭ, ಸುಬ್ರಹ್ಮಣ್ಯ ಕವಚ ಪಠಿಸಿ
ವೃಷಭ - ಕುಟುಂಬದಲ್ಲಿ ಹಣಕಾಸಿನ ಸಹಾಯ, ಸ್ತ್ರೈರಿಗೆ ಶುಭಫಲ, ರಾಯರ ಆರಾಧನೆ ಮಾಡಿ
ಮಿಥುನ - ಭಾಗ್ಯ ಸಮೃದ್ಧಿ, ಸ್ತ್ರೀ-ಪರುಷರ ಭಾವನೆಗಳಲ್ಲಿ ವ್ಯತ್ಯಾಸ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಕಟಕ - ಕಳೆದ ವಸ್ತು ಲಭ್ಯ, ದುರ್ಜನರ ಸಹವಾಸ, ಅಸಮಧಾನ, ಗುರುವಿನ ಪ್ರಾರ್ಥನೆ ಮಾಡಿ
ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!
ಸಿಂಹ - ಕೆಲಸದಲ್ಲಿ ಹೋರಾಟ, ಸುಖಭಂಗ, ಪ್ರಯಾಣದಲ್ಲಿ ವಿಘ್ನ, ನವಗ್ರಹ ಪೀಡಾಪರಿಹಾರ ಪಠಿಸಿ
ಕನ್ಯಾ - ನಷ್ಟ ಸಂಭವ, ಮಕ್ಕಳಿಂದ ಅಸಮಧಾನ, ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ
ತುಲಾ - ಸಂಗಾತಿಯಿಂದ ಅಸಮಧಾನ, ಮನೆಯಲ್ಲಿ ಅಸಮಧಾನ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ
ವೃಶ್ಚಿಕ- ಸ್ವಲ್ಪ ಪ್ರಾಯಾಸದ ದಿನ, ಶುಭವೂ ಇದೆ, ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ
ಧನುಸ್ಸು - ಮಿತ್ರರಿಂದ ಅನುಕೂಲ, ತಾಯಿ ಬಂಧುಗಳಿಂದ ಅನುಕೂಲ, ಮಾತಿನಿಂದ ಕಲಹ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ
ಮಕರ - ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮನೋಬಲ ಬೇಕು, ಶಿವಶಕ್ತಿಯರ ಪ್ರಾರ್ಥನೆ ಮಾಡಿ
ಕುಂಭ - ರೋಗ ಉಲ್ಬಣವಾಗಲಿದೆ, ಸ್ತ್ರೀಯರು ಎಚ್ಚರವಾಗಿರಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮೀನ - ಉತ್ಸಾಹ ಶಕ್ತಿ ಕುಂಠಿತವಾಗಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ನಾಗ ಪ್ರಾರ್ಥನೆಯಿಂದ ಶುಭಫಲ