Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಆತಂಕದ ದಿನ, ಓಡಾಡುವಾಗ ಎಚ್ಚರದಿಂದಿರಿ!

06 ಮೇ 2020, ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 06 May 2020 in kannada
Author
Bangalore, First Published May 6, 2020, 7:02 AM IST
  • Facebook
  • Twitter
  • Whatsapp

ಮೇಷ - ಮಾತಿನಲ್ಲಿ ನೈಪುಣ್ಯತೆ, ಗಾಯಕರಿಗೆ, ಕಲಾವಿದರಿಗೆ ಶುಭಫಲ, ಸಂಗಾತಿಯಿಂದ ಸಹಕಾರ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ಕೆಲಸದಲ್ಲಿ ಬಲ, ಆತಂಕ ಬೇಡ, ಆರೋಗ್ಯದೃಢವಾಗಿರಲಿದೆ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಮಕ್ಕಳಿಂದ ಅನುಕೂಲ, ಮಿಶ್ರಫಲವಿದೆ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಕಟಕ - ಸಮಾಧಾನದ ದಿನ, ಸ್ತ್ರೀಯರಿಗೆ ನೆಮ್ಮದಿಯ ದಿನ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಲಕ್ಷ್ಮೀ ಸಹಿತ ನರಸಿಂಹ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವಾರಂತ್ಯದ ವೇಳೆಗೆ ಶುಭವಾರ್ತೆ!

ಸಿಂಹ - ಸಹೋದರರಿಂದ ಅನುಕೂಲ, ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮಾತಿನಲ್ಲೂ ಎಚ್ಚರಿಕೆ ಇರಲಿ, ನರಸಿಂಹ ಪ್ರಾರ್ಥನೆ ಮಾಡಿ

ಕನ್ಯಾ - ಆತಂಕ ಬೇಡ, ಧನ ಸಮೃದ್ಧಿ, ಮಾತಿನ ನೈಪುಣ್ಯತೆ, ನರಸಿಂಹ ಪ್ರಾರ್ಥನೆ ಮಾಡಿ

ತುಲಾ - ಸ್ವಂತ ವ್ಯಾಪಾರಿಗಳಿಗೆ ಶುಭಸೂಚನೆ, ಆತಂಕ ಬೇಡ, ಆರ್ಥಿಕ ಸಂಕಷ್ಟವಾಗುವ ಸಾಧ್ಯತೆ, ನರಸಿಂಹ ಪ್ರಾರ್ಥನೆ ಮಾಡಿ

ವೃಶ್ಚಿಕ - ಓಡಾಟದಲ್ಲಿ ಎಚ್ಚರಿಕೆ ಇರಲಿ, ಆತಂಕದ ದಿನ, ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಅನುಕೂಲ, ಲಕ್ಷ್ಮೀ ನರಸಿಂಹ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು - ಸಹೋದರರಿಂದ ಅನುಕೂಲ, ದ್ರವ ವ್ಯಾಪಾರಿಗಳಿಗೆ ಅನುಕೂಲ, ದಾಂಪತ್ಯದಲ್ಲಿ ಏರುಪೇರು, ಗುರು ನರಸಿಂಹ ಪ್ರಾರ್ಥನೆ ಮಾಡಿ

ಮಕರ - ಸ್ತ್ರೀಯರಿಗೆ ಕೆಲಸದಲ್ಲಿ ಶುಭಫಲ, ಮಾತಿನಲ್ಲಿ ಎಚ್ಚರಿಕೆ ಇರಲಿ, ನರಸಿಂಹ ಪ್ರಾರ್ಥನೆ ಮಾಡಿ

ಕುಂಭ - ದೇಹಾಯಾಸ, ಎಡವಿಬೀಳುವ ಸಾಧ್ಯತೆ ಇದೆ, ಉತ್ಸಾಹವಿರಲಿದೆ, ಸಂಗಾತಿಯಿಂದ ಪ್ರೇರಣೆ, ಕುಜ ಪ್ರಾರ್ಥನೆ, ನರಸಿಂಹ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರಿಗೆ ವಸ್ತು ನಷ್ಟ, ಹಣಕಾಸಿಗೆ ಪರದಾಟ, ಎಚ್ಚರಿಕೆ ಬೇಕು, ನರಸಿಂಹ ಪ್ರಾರ್ಥನೆ ಮಾಡಿ
 

Follow Us:
Download App:
  • android
  • ios