Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಆತಂಕವಿರಲಿದೆ, ಗಾಬರಿ ಬೇಡ!

05 ಮೇ 2020, ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 05 May 2020 in kannada
Author
Bangalore, First Published May 5, 2020, 7:01 AM IST
  • Facebook
  • Twitter
  • Whatsapp

ಮೇಷ - ಹೋರಾಟದಿಂದ ಲಾಭ, ಜಯಸಿಗಲಿದೆ, ಆತಂಕ ಬೇಡ, ಅಜೀರ್ಣ ಸಮಸ್ಯೆ ಕಾಡಲಿದೆ, ಆದಿತ್ಯ ಹೃದಯ ಪಠಿಸಿ

ವೃಷಭ - ಶುಭಫಲ, ಸ್ತ್ರೀಯರಿಗೆ ಕಾರ್ಯ ಸಾಧನೆ, ಉತ್ತಮ ದಿನವಾಗಿರಲಿದೆ, ನಾಗ ಪ್ರಾರ್ಥನೆ ಮಾಡಿ

ಮಿಥುನ - ಶುಭಫಲಗಳಿದ್ದಾವೆ, ಕೃಷಿಕರಿಗೆ ಸಮಾಧಾನದ ದಿನ, ತಾಯಿಯಿಂದ ಅನುಕೂಲ, ನಾರಾಯಣ ಪ್ರಾರ್ಥನೆ ಮಾಡಿ

ಕಟಕ - ಸಹೋದರರಿಂದ ಅನುಕೂಲ, ಸ್ತ್ರೀಯರಿಗೆ ಪರಾಕ್ರಮ ಶಕ್ತಿ ಹೆಚ್ಚಲಿದೆ, ಕಾರ್ಯ ಸ್ಥಳದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವಾರಂತ್ಯದ ವೇಳೆಗೆ ಶುಭವಾರ್ತೆ!

ಸಿಂಹ - ದಾಂಪತ್ಯದಲ್ಲಿ ಕಲಹ, ಎಚ್ಚರಿಕೆ ಬೇಕು, ಆರೋಗ್ಯದ ಕಡೆ ಗಮನಕೊಡಿ, ಸ್ತ್ರೀಯರಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಲಾಭ ಸಮೃದ್ಧಿ, ಹಣ್ಣು-ಹೂವು ವ್ಯಾಪಾರಿಗಳಿಗೆ ಉತ್ತಮ ದಿನ, ಲಾಭದಲ್ಲಿ ನಷ್ಟವೂ ಇದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ- ಅಹಂಕಾರ ಬೇಡ, ಎಚ್ಚರಿಕೆ ಇರಲಿ, ವಿದ್ಯಾರ್ಥಿಗಳು ಎಚ್ಚರವಾಗಿರಬೇಕು, ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಓಡಾಟದಲ್ಲಿ-ಹೊಲಗದ್ದೆಗಳಲ್ಲಿ ಎಚ್ಚರವಾಗಿರಿ, ಸ್ತ್ರೀಯರಿಗೆ ಮಾನ್ಯತೆ ಸಿಗಲಿದೆ, ಬೆಂಕಿಯಿಂದ ದೂರವಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು - ಸಹೋದರರಲ್ಲಿ ಭಿನ್ನಾಭಿಪ್ರಾಯ, ಹಿರಿಯರ ಮಾರ್ಗ ದರ್ಶನ ಅಗತ್ಯ, ಗುರು ಪ್ರಾರ್ಥನೆ ಮಾಡಿ

ಮಕರ - ಹಣಕಾಸಿನಲ್ಲಿ ತೊಂದರೆ, ಆತಂಕವಿರಲಿದೆ, ಗಾಬರಿ ಬೇಡ, ಕುಜ-ಗುರು ಗ್ರಹಗಳ ಪ್ರಾರ್ಥನೆ ಮಾಡಿ

ಕುಂಭ- ಎಡವಿಬೀಳುವ ಸಾಧ್ಯತೆ ಇದೆ, ಎಚ್ಚರದಿಂದ ಓಡಾಡಿ, ಮಾತು ಹಿಡಿತದಲ್ಲಿರಲಿ, ಮಿಶ್ರಫಲವಾಗಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಬೇಕು, ಸಂಗಾತಿಯಿಂದ ಸಹಕಾರ ಇರಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

Follow Us:
Download App:
  • android
  • ios