Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರ ಮನೆಯಲ್ಲಿ ತೊಡಕುಗಳುಂಟಾಗುತ್ತವೆ, ಎಚ್ಚರ!

05 ಜನವರಿ 2020 ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 05 January 2020 in kannada pod
Author
Bangalore, First Published Jan 5, 2021, 7:09 AM IST

ನುಸ್ಸು - ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಪ್ರತಿಭಾಶಕ್ತಿ ಜಾಗೃತವಾಗಲಿದೆ, ಸಮೃದ್ಧಿಯ ದಿನ, ಚಂದ್ರ ಪ್ರಾರ್ಥನೆ ಮಾಡಿ

ಮಕರ - ಗೃಹ ನಿರ್ಮಾಣಕಾರ್ಯಗಳಲ್ಲಿ ಅನುಕೂಲ, ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಸಹೋದರರ ಸಹಕಾರ, ಪ್ರಶಂಸೆ ಸಿಗಲಿದೆ, ಸ್ತ್ರೀಯರ ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ಧನ ಸಮೃದ್ಧಿ, ಮಾತಿನಿಂದ ಲಾಭ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ಗುರು-ಕುಜ ಪ್ರಾರ್ಥನೆ ಮಾಡಿ

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

ಸಿಂಹ - ಆರೋಗ್ಯದ ಕಡೆ ಗಮನವಹಿಸಿ, ಧರ್ಮಶ್ರದ್ಧೆ ಹೆಚ್ಚಲಿದೆ, ಸ್ತ್ರೀಯರಿಗೆ ನಷ್ಟ ಸಂಭವ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಮನೆಯಲ್ಲಿ ತೊಡಕುಗಳುಂಟಾಗುತ್ತವೆ, ದಾಂಪತ್ಯದಲ್ಲಿ ಸಮಾಧಾನ, ಕುಜ ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯ ಸಹಕಾರ ಇರಲಿದೆ, ಶುಭಫಲ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ಫಲ, ಅಗ್ನಿ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಾಲಬಾಧೆ ಕಾಡಲಿದೆ, ಶತ್ರುಗಳಿಂದ ಜಯ, ರೋಗ ನಿವಾರಣೆ, ದುರ್ಗಾ ಕವಚ ಪಠಿಸಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಧನುಸ್ಸು - ಮಕ್ಕಳಲ್ಲಿ ಮಂಕು ಕವಿಯುವ ಸಾಧ್ಯತೆ ಇದೆ, ವಿದ್ಯಾರ್ಥಿಗಳಿಗೆ ಸಹಕಾರವಿಲ್ಲ, ಶಿವಪಾರ್ವತಿಯರ ಆರಾಧನೆ ಮಾಡಿ

ಮಕರ - ತಾಯಿಯ ಆರೋಗ್ಯದ ಕಡೆ ಗಮನವಿರಲಿ, ಕೃಷಿಕರಿಗೆ ತೊಂದರೆ, ಆದಿತ್ಯ ಹೃದಯ ಪಠಿಸಿ

ಕುಂಭ - ದೇಹಾಯಾಸ, ಆರೋಗ್ಯ ಕ್ಷೀಣವಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ - ಮಾತಿನಿಂದ ಕಾರ್ಯ ಹಾನಿ, ಸ್ತ್ರೀಯರಲ್ಲಿ ಹೊಂದಾಣಿಕೆ ಕಷ್ಟ, ಕುಲದೇವತಾರಾಧನೆ ಮಾಡಿ

Follow Us:
Download App:
  • android
  • ios