Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿಗೆ ಪರದಾಟ, ಅನ್ನದಾನ ಮಾಡಿ!

03 ಸಪ್ಟೆಂಬರ್ 2020 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 03 September 2020 in kannada
Author
Bangalore, First Published Sep 3, 2020, 7:05 AM IST

ಮೇ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಿಗಳಿಗೆ ತೊಂದರೆ ಸಾಧ್ಯತೆ, ಮೋಸ ಹೋಗುವ ದಿನ, ತಿಲದಾನ ಮಾಡಿ

ವೃ - ಸ್ತ್ರೀಯರಿಗೆ ದ್ರವ್ಯ ದಾನ ಮಾಡಿ, ಮಕ್ಕಳಿಂದ ಶುಭಫಲ, ಉದ್ಯೋಗಿಗಳಿಗೆ ಉತ್ತಮ ಫಲ, ಸುವಾಸಿನಿ ಪೂಜೆ ಮಾಡಿ

ಮಿ - ಸ್ತ್ರೀಯರಿಗೆ ಅನುಕೂಲದ ದಿನ, ಪ್ರಯಾಣಿಕರಿಗೆ ಶುಭಫಲ, ಮಕ್ಕಳ ವಿಷಯದಲ್ಲಿ ಎಚ್ಚರವಾಗಿರಿ, ಸುದರ್ಶನ ಚಕ್ರ ಪೂಜೆ ಮಾಡಿ

ಕ - ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಮಿಶ್ರಫಲವಿದೆ, ಕುಲದೇವರಿಗೆ ತುಪ್ಪದ ದೀಪ ಹಚ್ಚಿ ಶುಭವಾಗಲಿದೆ

ಸಿ - ಬುದ್ಧಿಶಕ್ತಿಯಿಂದ ಕಾರ್ಯ ಸಿದ್ಧಿ, ಗುರು ಪ್ರಾರ್ಥನೆಯಿಂದ ಅನುಕೂಲ ಫಲಸಿಗಲಿದೆ.

ಕ - ಹಣಕಾಸಿಗೆ ಪರದಾಟ, ಅನ್ನದಾನ ಮಾಡಿ, ಶತ್ರುಗಳಿಂದ ದೂರವಿರಿ, ಉತ್ತಮ ಫಲಗಳಿವೆ ಆತಂಕ ಬೇಡ

ತು - ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಶುಭಫಲ, ಮಕ್ಕಳಿಂದ ಸಹಕಾರ, ಪಿತೃದೇವತೆಗಳ ಆರಾಧನೆ ಮಾಡಿ

ವೃ - ಮಾತಿನ ಸಮೃದ್ಧಿ, ಕಾರ್ಯ ಸಾಧನೆ, ಸಹೋದರರಿಂದ ಸಹಕಾರಪಿತೃದೇವತೆಗ ಸ್ಮರಣೆ, ಆರಾಧನೆ ಮಾಡಿ

ಧ - ಅನುಕೂಲಕರ ವಾತಾವರಣ ಇರಲಿದೆ, ಮಕ್ಕಳಿಂದ ಸಂತಸ, ತಂದೆಯಿಂದ ಅನುಕೂಲ, ತಂದೆ-ತಾಯಿಯರಿಗೆ ನಮಸ್ಕಾರ ಮಾಡಿ

ಮ - ಮಾತಿನ ಚತುರತೆಯಿಂದ ಕಾರ್ಯ ಸಾಧನೆ, ಸ್ತ್ರೀಯರಿಗೆ ಶುಭಫಲ, ವ್ಯಾಪಾರಿಗಳಿಗೆ ಶುಭಫಲ, ನವಗ್ರಹ ಪ್ರಾರ್ಥನೆ ಮಾಡಿ

ಕು - ಸ್ತ್ರೀಯರು ಎಚ್ಚರವಾಗಿರಬೇಕು, ಅನುಕೂಲದ ವಾತಾವರಣ ಇದೆ, ಸಂಗಾತಿಯಿಂಸ ಲಾಭವಿದೆ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಮೀ - ವಸ್ತು ನಷ್ಟವಾಗುವ ಸಾಧ್ಯತೆ ಇದೆ, ಮಕ್ಕಳಿಂದ ಕಿರಿಕಿರಿ, ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿ  
 

Follow Us:
Download App:
  • android
  • ios