ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನಲ್ಲಿ ವ್ಯತ್ಯಾಸ, ಗಂಟಲು ಭಾಗದಲ್ಲಿ ನೋವು!
03 ಮಾರ್ಚ್ 2021 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಮಕ್ಕಳಿಂದ ಅಸಮಧಾನ, ಕಾರ್ಯಗಳಲ್ಲಿ ವಿಘ್ನತೆ, ಮಾನಸಿಕ ಕೊರಗು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ
ವೃಷಭ - ಸ್ತ್ರೀಯರಿಗೆ ಕುಟುಂಬದಲ್ಲಿ ಕಲಹ, ಹಣಕಾಸಿನ ವಿಚಾರದಲ್ಲಿ ಏರುಪೇರು, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ನವಧಾನ್ಯ ದಾನ ಮಾಡಿ
ಮಿಥುನ- ಹಣಕಾಸಿನಲ್ಲಿ ವ್ಯತ್ಯಾಸ, ಗಂಟಲು ಭಾಗದಲ್ಲಿ ನೋವು, ದಾಂಪತ್ಯ ಜೀವನದಲ್ಲಿ ವ್ಯತ್ಯಾಸ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ
ಕಟಕ - ಆರೋಗ್ಯದಲ್ಲಿ ತೊಂದರೆ, ವಸ್ತು ನಷ್ಟವಾಗುವ ಸಾಧ್ಯತೆ, ಅಸಮಧಾನದ ದಿನ, ಅಮ್ಮನವರ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ ಮಾಡಿಸಿ
ಸಾಲ ಪಡೆಯುವಾಗ ಈ ವಿಷಯಗಳನ್ನು ಅಲಕ್ಷಿಸಿದರೆ - ಋಣ ಮುಕ್ತರಾಗುವುದು ಕಷ್ಟ..!
ಸಿಂಹ - ಆರೋಗ್ಯದ ಕಡೆ ಗಮನಕೊಡಿ, ಶತ್ರುಗಳ ಭಯ ಕಾಡಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಶಿವನ ಆರಾಧನೆ ಮಾಡಿ
ಕನ್ಯಾ - ಆತಂಕ ಬೇಡ, ಅಂಜಿಕೆ ಇರಲಿದೆ, ಭಯದ ವಾತಾವರಣ ಮೂಡಲಿದೆ, ಮಿಶ್ರಫಲ, ನವಗ್ರಹ ಸ್ತೋತ್ರ ಪಠಿಸಿ
ತುಲಾ - ಹಣದ ವಿಚಾರವಾಗಿ ಜಾಗ್ರತೆ ಬೇಕು, ಅನುಕೂಲವೂ ಇದೆ, ಮಿಶ್ರಫಲ, ಪಿತೃದೇವತೆಗಳ ಪ್ರಾರ್ಥನೆ ಮಾಡಿ
ವೃಶ್ಚಿಕ- ಗುರುಬಲದಿಂದ ಕಾರ್ಯ ಸಿದ್ಧಿ, ಭಾಗ್ಯೋದಯವಾಗಲಿದೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ
ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?
ಧನುಸ್ಸು - ಸ್ತ್ರೀಯರ ಮನಸ್ಸು ಚಂಚಲವಾಗಲಿದೆ, ಮಾತು ಕಳೆಗುಂದುತ್ತದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ
ಮಕರ - ಸ್ವಲ್ಪ ನಷ್ಟ ಸಂಭವ, ಸಂಗಾತಿಯಿಂದ ನಷ್ಟ ಸಂಭವ, ಅಮ್ಮನವರ ಪ್ರಾರ್ಥನೆ ಮಾಡಿ
ಕುಂಭ - ಎಚ್ಚರವಾಗಿರಬೇಕು, ಮಾನಸಿಕ ವ್ಯಥೆ, ಮಿಶ್ರಫಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮೀನ - ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಮನಸ್ಸಿಗೆ ವ್ಯಥೆ, ಮಿಶ್ರಫಲ, ಅಮ್ಮನವರ ಪ್ರಾರ್ಥನೆ ಮಾಡಿ