ದಿನ ಭವಿಷ್ಯ: ಈ ರಾಶಿಯವರಲ್ಲಿ ದೇಹಾಯಾಸ, ಆರೋಗ್ಯ ಕ್ಷೀಣವಾಗಲಿದೆ!
02 ಮೇ 2021 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಮನಸ್ಸಿಗೆ ಸಮಾಧಾನ, ಕೃಷಿಕರಿಗೆ ಅನುಕೂಲದ ದಿನ, ಅಕ್ಕಿ - ಹಾಲು ವ್ಯಾಪಾರಿಗಳಿಗೆ ಶುಭಫಲ, ಪಿತೃದೇವತೆಗಳ ಆರಾಧನೆ ಮಾಡಿ
ವೃಷಭ - ಸ್ತ್ರೀಯರಲ್ಲಿ ಅಂಜಿಕೆ, ಮಾತು-ಹಣದ ವಿಚಾರದಲ್ಲಿ ಎಚ್ಚರಿಕೆ ಬೇಕು, ಕೆಲಸದಲ್ಲಿ ಎಚ್ಚರ ವಹಿಸಿ, ಅಮ್ಮನವರ ಪ್ರಾರ್ಥನೆ ಮಾಡಿ
ಮಿಥುನ - ಭದ್ರಯೋಗದ ಫಲ ಜೊತೆಗೆ ಬುದ್ಧಿಶಕ್ತಿ ಕೊಂಚ ಮಂಕಾಗಲಿದೆ, ಆಹಾರದಲ್ಲಿ ವ್ಯತ್ಯಾಸ, ವಿಷ್ಣು ಪ್ರಾರ್ಥನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕಟಕ - ಮನಸ್ಸು ಮಂಕಾಗಲಿದೆ, ಸ್ತ್ರೀಯರಿಗೆ ಅಸಮಧಾನದ ದಿನ, ಶನೈಶ್ಚರ ಪ್ರಾರ್ಥನೆ, ಈಶ್ವರ ಪ್ರಾರ್ಥನೆ ಮಾಡಿ
ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!
ಸಿಂಹ - ಆರೋಗ್ಯದ ಕಡೆ ಗಮನಕೊಡಿ, ಸಹೋದರರಿಂದ ಕಿರಿಕಿರಿ, ಅಂಜಿಕೆ ಕಾಡಲಿದೆ, ಮಕ್ಕಳಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ
ಕನ್ಯಾ - ಹಣಕಾಸಿನ ವಿಚಾರಲ್ಲಿ ಕ್ಲಿಷ್ಟತೆ, ಸಹಕಾರವೂ ಸಿಗಲಿದೆ, ಆತಂಕ ಬೇಡ, ಬುದ್ಧಿ ಶಕ್ತಿಯಿಂದ ಕಾರ್ಯ ಸಾಧನೆ, ಮನೆ ದೇವರ ಪ್ರಾರ್ಥನೆ ಮಾಡಿ
ತುಲಾ - ಆರೋಗ್ಯದ ಕಡೆ ಗಮನವಿರಲಿ, ಧೈರ್ಯದ ದಿನ, ಸ್ತ್ರೀಯರಿಗೆ ಅನುಕೂಲದ ದಿನ, ಪಿತೃದೇವತೆಗಳ ಪ್ರಾರ್ಥನೆ ಮಾಡಿ
ವೃಶ್ಚಿಕ - ಭಾಗ್ಯ ಸಮೃದ್ಧಿ, ಧರ್ಮ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗಿಗಳಿಗೆ ಶುಭಫಲ, ಕುಜ ಪ್ರಾರ್ಥನೆ ಮಾಡಿ
ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!
ಧನುಸ್ಸು - ಮಕ್ಕಳಲ್ಲಿ ಮಂಕು ಕವಿಯುವ ಸಾಧ್ಯತೆ ಇದೆ, ವಿದ್ಯಾರ್ಥಿಗಳಿಗೆ ಸಹಕಾರವಿಲ್ಲ, ಶಿವಪಾರ್ವತಿಯರ ಆರಾಧನೆ ಮಾಡಿ
ಮಕರ - ತಾಯಿಯ ಆರೋಗ್ಯದ ಕಡೆ ಗಮನವಿರಲಿ, ಕೃಷಿಕರಿಗೆ ತೊಂದರೆ, ಆದಿತ್ಯ ಹೃದಯ ಪಠಿಸಿ
ಕುಂಭ - ದೇಹಾಯಾಸ, ಆರೋಗ್ಯ ಕ್ಷೀಣವಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ
ಮೀನ - ಮಾತಿನಿಂದ ಕಾರ್ಯ ಹಾನಿ, ಸ್ತ್ರೀಯರಲ್ಲಿ ಹೊಂದಾಣಿಕೆ ಕಷ್ಟ, ಕುಲದೇವತಾರಾಧನೆ ಮಾಡಿ