Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ಕೆಟ್ಟವರ ಸಹವಾಸದಿಂದ ಎಚ್ಚರವಾಗಿರಿ!

01 ಮೇ 2021 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope Of 01 May 2021 in kannada pod
Author
Bangalore, First Published May 1, 2021, 7:11 AM IST | Last Updated May 1, 2021, 7:46 AM IST

ಮೇಷ - ಬಂದ ಹಣ ವ್ಯಯವಾಗಲಿದೆ, ಎಚ್ಚರಿಕೆ ಇರಲಿ, ಸ್ತ್ರೀಯರಿಗೆ ಲಾಭ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ - ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಮಾತು ಹಿಡಿತದಲ್ಲಿರಲಿ, ವೃತ್ತಿಯಲ್ಲಿ ಅನುಕೂಲ, ಆಂಜನೇಯ ಪ್ರಾರ್ಥನೆ ಮಾಡಿ

ಮಿಥುನ- ಆರೋಗ್ಯದಲ್ಲಿ ವ್ಯತ್ಯಯ, ಲಾಭ ದಿನ, ಅದೃಷ್ಟದ ದಿನವಾಗಿರುತ್ತದೆ, ಧನ್ವಂತರಿ ಪ್ರಾರ್ಥನೆ ಮಾಡಿ

ಕಟಕ - ಶಸ್ತ್ರ ಚಿಕಿತ್ಸೆ ಸಾಧ್ಯತೆ, ಆರೋಗ್ಯದ ಕಡೆ ಗಮನವಿರಲಿ, ಲಾಭ ಸಮೃದ್ಧಿ, ಅಮ್ಮನವರ ಪ್ರಾರ್ಥನೆ ಮಾಡಿ

ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಆಗೋ ತೊಂದರೆಯಿಂದ ಪಾರಾಗಲು ಪರಿಹಾರ

ಸಿಂಹ - ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ವಿವೇಕದಿಂದ ಸಮಸ್ಯೆ ನಿವಾರಿಸಿಕೊಳ್ಳುತ್ತೀರಿ, ಅಮ್ಮನವರ ಪ್ರಾರ್ಥನೆ ಮಾಡಿ

ಕನ್ಯಾ - ಸಹೋದರರಿಂದ ಲಾಭ, ಶತ್ರುಗಳ ದೃಷ್ಟಿ ಬೀಳಲಿದೆ, ಎಚ್ಚರವಾಗಿರಿ, ದೃಷ್ಟಿ ಕಾಯಿ ಕಟ್ಟಿಸಿ

ತುಲಾ - ಸ್ತ್ರೀಯರಿಂದ ಧನ ಸಮೃದ್ಧಿ, ಉದ್ಯೋಗಿಗಳಿಗೆ ಲಾಭ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಸ್ತ್ರೀಯರಿಗೆ ಅನುಕೂಲದ ದಿನ, ಸಂಗಾತಿಯಿಂದ ಸಹಕಾರ, ಸಲಹೆ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಧನುಸ್ಸು - ಮಾನಸಿಕವಾಗಿ ಕುಗ್ಗುವಿರಿ, ಮಕ್ಕಳಿಂದ ಅನುಕೂಲ, ಗುರು ಸ್ಮರಣೆ ಮಾಡಿ

ಮಕರ - ಬುದ್ಧಿ ಶಕ್ತಿ ಮಂಕಾಗಲಿದೆ, ಕೆಟ್ಟವರ ಸಹವಾಸದಿಂದ ಎಚ್ಚರವಾಗಿರಿ, ಕಾರ್ಯದಲ್ಲಿ ಸಮಸ್ಯೆ, ಈಶ್ವರನಿಗೆ ರುದ್ರಾಭಿಷೇಕ ಮಾಡಿ

ಕುಂಭ - ಲಾಭದಲ್ಲಿ ಕಡಿತ, ಅನುಕೂಲವಿದ್ದರೂ ಲಾಭವಿಲ್ಲ, ವ್ಯಸನದಿಂದ ಬಳಲಿದ್ದೀರಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದಲ್ಲಿ ಏರುಪೇರು, ಹಣಕಾಸಿನಲ್ಲಿ ವ್ಯತ್ಯಾಸ, ಸ್ತ್ರೀಯರ ಕೆಲಸಗಳು ಅರ್ಧಕ್ಕೆ ನಿಲ್ಲಲಿವೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

Latest Videos
Follow Us:
Download App:
  • android
  • ios