Daily Horoscope| ಮಿಥುನ ರಾಶಿಯವರಿಗೆ ತಲೆ ಸಿಡಿತ, ತಲೆ ಬಿಸಿಯಾಗಲಿದೆ, ಸಾಲ ಬಾಧೆ!
* 09 ಅಕ್ಟೋಬರ್ 2021 ಶನಿವಾರದ ಭವಿಷ್ಯ
* ಮಿಥುನ ರಾಶಿಯವರಿಗೆ ತಲೆ ಸಿಡಿತ, ತಲೆ ಬಿಸಿಯಾಗಲಿದೆ, ಸಾಲ ಬಾಧೆ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ(Aries) - ಸ್ತ್ರೀಯರಿಂದ ನಷ್ಟ ಸಂಭವ, ಮಾನಸಿಕ ಅಸಮಧಾನ, ಅಂಜಿಕೆ, ಸರಸ್ವತಿ ಪ್ರಾರ್ಥನೆ ಮಾಡಿ
ವೃಷಭ(Taurus) - ಕುಟುಂಬದವರ ಜೊತೆ ಒರಟು ಮಾತು, ಎಚ್ಚರಿಕೆಯಿಂದಿರಬೇಕು, ಮಾನಸಿಕ ಏರುಪೇರು, ಲಲಿತಾ ಸಹಸ್ರನಾಮ ಪಠಿಸಿ
ಮಿಥುನ(Gemini) - ತಲೆ ಸಿಡಿತ, ತಲೆ ಬಿಸಿಯಾಗಲಿದೆ, ಸಾಲ ಬಾಧೆ ಕಾಡಲಿದೆ, ದಾಂಪತ್ಯದಲ್ಲಿ ಕೊಂಚ ಅಸಮಧಾನ, ಗಣಪತಿ ಪ್ರಾರ್ಥನೆ ಮಾಡಿ
ಕಟಕ(Cancer) - ಸ್ತ್ರೀಯರು ಎಚ್ಚರವಾಗಿರಬೇಕು, ಕೆಲಸದಲ್ಲಿ ನಷ್ಟ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?
ಸಿಂಹ(Leo) - ಹಣಕಾಸಿನ ಸಮೃದ್ಧಿ, ಮಾತಿನಿಂದ ಲಾಭ, ಪ್ರಯಾಣದಲ್ಲಿ ಎಚ್ಚರವಾಗಿರಿ, ಪಿತೃದೇವತೆಗಳ ಆರಾಧನೆ ಮಾಡಿ
ಕನ್ಯಾ(Virgo) - ದೇಹದಲ್ಲಿ ಸದೃಢತೆ, ಶುಭಫಲ, ಸಮಾಧಾನ ಇರಲಿದೆ, ಓಂ ನಮೋ ನಾರಾಯಣಾಯ ಮಂತ್ರ ಹೇಳಿಕೊಳ್ಳಿ
ತುಲಾ(Libra) - ಕೆಲಸ ಕಾರ್ಯಗಳಲ್ಲಿ ಯಶಸ್ಸು, ಲಾಭದ ದಿನ, ಅನುಕೂಲದ ವಾತಾವರಣ, ಅಮ್ಮನವರ ಪ್ರಾರ್ಥನೆ ಮಾಡಿ
ವೃಶ್ಚಿಕ(Scorpio) - ಶತ್ರುಗಳ ಮರ್ದನ, ತಾಯಿಯಿಂದ ಅನುಕೂಲ, ಸಮೃದ್ಧಿಯ ಫಲ, ಧನ್ವಂತರಿ ಪ್ರಾರ್ಥನೆ ಮಾಡಿ
ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!
ಧನುಸ್ಸು(Sagittarius): ಯಾರದೋ ಮಾತುಗಳನ್ನು ಕಟ್ಟಿಕೊಂಡು ಗೊತ್ತಿಲ್ಲದ ಸಾಹಸಕ್ಕೆ ಕೈ ಹಾಕದಿರಿ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ
ಮಕರ(Capricorn) - ಸಮಯಕ್ಕೆ ಹೊಂದಿಕೊಂಡು ನಡೆಯುವು ದನ್ನು ಕಲಿತುಕೊಳ್ಳಿ. ಅನ್ಯರ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ. ನಿಮ್ಮ ಪಾಡಿಗೆ ನೀವಿರಿ
ಕುಂಭ(Aquarius)- ಹಣಕಾಸಿನ ಸಮಸ್ಯೆ ಕಾಡಿದರೂ ಅದಕ್ಕೆ ಅಂಜುವುದು ಬೇಡ. ದಿಟ್ಟವಾಗಿ ಬಂದ ಸವಾಲುಗಳನ್ನು ಎದುರಿಸಲಿದ್ದೀರಿ.
ಮೀನ(Pisces) - ಸಂಸಾರದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಬರುವುದು ಸಹಜ. ಅವುಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಶುಭಫಲ.