Asianet Suvarna News Asianet Suvarna News

Daily Horoscope| ದಿನಭವಿಷ್ಯ: ತುಲಾ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ನೀರಿಗೆ ಕೊಂಚ ತೊಂದರೆ!

* 07 ನವೆಂಬರ್ 2021 ಭಾನುವಾರದ ಭವಿಷ್ಯ

* ತುಲಾ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ನೀರಿಗೆ ಕೊಂಚ ತೊಂದರೆ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 07 November 2021 astrological Predictions for Pisces and other in Kannada pod
Author
Bangalore, First Published Nov 7, 2021, 6:15 AM IST
  • Facebook
  • Twitter
  • Whatsapp

ಮೇಷ(Aries): ಉತ್ತಮ ಫಲಗಳಿದ್ದಾವೆ, ರುಚಕ ಯೋಗದ ಫಲದಿಂದ ಸಮೃದ್ಧಿ ಸಿಗಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ(Taurus): ಸ್ತ್ರೀಯರಿಗೆ ಕಲಹದ ದಿನ, ಆಹಾರದಲ್ಲಿ ವ್ಯತ್ಯಾಸ, ಮಾತು ಹಿಡಿತದಲ್ಲಿರಲಿ, ಶುಕ್ರ ಪ್ರಾರ್ಥನೆ ಮಾಡಿ

ಮಿಥುನ(Gemini): ಹಣಕಾಸಿನಲ್ಲಿ ವ್ಯತ್ಯಾಸ, ಸಹೋದರರಿಂದ ಸಹಾಯ, ಅಮ್ಮನವರ ಪ್ರಾರ್ಥನೆ, ನಾಗ ಪ್ರಾರ್ಥನೆ ಮಾಡಿ

ಕಟಕ(Cancer): ನರದೌರ್ಬಲ್ಯದ ತೊಂದರೆ ಕಾಡಲಿದೆ, ಉದ್ಯೋಗ ಭದ್ರತೆ ಇರಲಿದೆ, ಉತ್ಕೃಷ್ಟ ಫಲಗಳಿವೆ, ಅಮ್ಮನವರ ದೇವಸ್ಥಾನಕ್ಕೆ ಅಕ್ಕಿ ದಾನ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ(Leo): ಆರೋಗ್ಯದಲ್ಲಿ ಏರುಪೇರು, ಸಾಲ ಮಾಡಬೇಡಿ, ಶತರುಗಳಿಂದ ದೂರವಿರಿ, ಆದಿತ್ಯ ಹೃದಯ ಪಠಿಸಿ

ಕನ್ಯಾ(Virgo): ಮಕ್ಕಳ ಸಲುವಾಗಿ ಬಾಧೆ, ಸ್ತ್ರೀಯರಿಗೆ ಹೊಟ್ಟೆ ಭಾಗದಲ್ಲಿ ನೋವು ಸಾಧ್ಯತೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ(Libra): ಮಾನಸಿಕವಾಗಿ ಕುಗ್ಗುವಿರಿ, ನೀರಿಗೆ ಕೊಂಚ ತೊಂದರೆಯಾಗಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಮೀನುಗಾರರು ಎಚ್ಚರವಾಗಿರಬೇಕು, ಜಲದುರ್ಗೆಯ ಪ್ರಾರ್ಥನೆ ಮಾಡಿ

ವೃಶ್ಚಿಕ(Scorpio): ಸಹೋದರರಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರಿಗೆ ಆತಂಕ, ಅನುಕೂಲವೂ ಇದೆ, ಮಹಾಗಣಪತಿ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಧನುಸ್ಸು(Sagittarius): ಮಕ್ಕಳು - ಸ್ತ್ರೀಯರಲ್ಲಿ ಆರೋಗ್ಯ ವ್ಯತ್ಯಾಸ, ಮನೋಬಲ ಕುಗ್ಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಕರ(Capricorn): ಮಕ್ಕಳಿಂದ ವ್ಯಥೆ, ಆರೋಗ್ಯದ ಕಡೆ ಗಮನವಿರಲಿ, ಸಾಲಬೇಡ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ(Aquarius): ಮಾನಸಿಕವಾಗಿ ಕುಗ್ಗುವಿರಿ, ಹಣಕಾಸಿನ ಎಚ್ಚರಿಕೆ ಇರಲಿ, ಅಡುಗೆ ಮನೆಯಲ್ಲಿ ಎಚ್ಚರವಾಗಿರಿ, ಅಗ್ನಿ ಪ್ರಾರ್ಥನೆ ಮಾಡಿ

ಮೀನ(Pisces): ಪ್ರಯಾಣ ಬೇಡ, ಸಹೋದರರಲ್ಲಿ ಕೊಂಚ ವಿರೋಧವಿರಲಿದೆ, ಮಕ್ಕಳಿಂದ ಬೇಸರ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

Follow Us:
Download App:
  • android
  • ios