ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಲೀಕ್./ ನಾಳೆ ಬೆಳಗ್ಗೆ 10.18 ನಿಮಿಷಕ್ಕೆ ಟೀಸರ್ ಬಿಡಲು‌ ಪ್ಲಾನ್ ಮಾಡಿತ್ತು ಕೆಜಿಎಫ್ ಟೀಂ/ ಕಿಡಿಗೇಡಿಗಳಿಂದ ಕೆಜಿಎಫ್ 2 ಸಿನಿಮಾದ ಟೀಸರ್ ಲೀಕ್ ಮಾಡಿರೋ ಆರೋಪ ಟೀಸರ್ ಲೀಕ್ ಆಗಿದ್ದಕ್ಕೆ ಇಂದೇ ಕೆಜಿಎಫ್ 2 ಟೀಸರ್ ರಿಲೀಸ್/ ರಾತ್ರಿ 9.29 ಕ್ಕೆ ಟೀಸರ್ ಬಿಡುಗಡೆ ಮಾಡಲಿರೋ ಕೆಜಿಎಫ್ ಟೀಂ

ಬೆಂಗಳೂರು(ಜ. 07) ಚಿತ್ರತಂಡ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾಗೆಲೇ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಲೀಕ್ ಆಗಿದೆ. ಯಶ್ ಹುಟ್ಟುಹಬ್ಬದ ದಿನ ಬೆಳಗ್ಗೆ ಬಿಡುಗಡೆಗೆ ಸಿದ್ಧಮಾಡಿಕೊಂಡಿದ್ದ ತಂಡ ಇದೀಗ ರಾತ್ರಿಯೇ ಬಿಡುಗಡೆ ಮಾಡಲು ಮುಂದಾಗಿದೆ.

ರಮಿಕಾ ಸೇನ್ ಒಳಗುಟ್ಟು ಹೇಳಿದ ರವೀನಾ

ನಾಳೆ ಬೆಳಗ್ಗೆ 10.18 ನಿಮಿಷಕ್ಕೆ ಟೀಸರ್ ಬಿಡಲು‌ ಟೀಮ್ ಪ್ಲಾನ್ ಮಾಡಿತ್ತು ಕಿಡಿಗೇಡಿಗಳಿಂದ ಕೆಜಿಎಫ್ 2 ಸಿನಿಮಾದ ಟೀಸರ್ ಲೀಕ್ ಮಾಡಿರೋ ಆರೋಪ ಕೇಳಿಬಂದಿದೆ. ಇದೀಗ ರಾತ್ರಿ 9.29 ಕ್ಕೆ ಟೀಸರ್ ಬಿಡಿಗಡೆಯಾಗಲಿದೆ. 

"

Scroll to load tweet…

Scroll to load tweet…