ಬೆಂಗಳೂರು(ಅ. 31) ಒಂದು ಸುಟ್ಟು ಭಸ್ಮವಾದ ಕಾರು. ಕಾರಿನ ಹಿಂಭಾಗದಲ್ಲಿ ಬೆಂದ ಡೆಡ್ ಬಾಡಿ. ಸತ್ತವ ಯಾರೂ ಎಂಬ ಮಾಹಿತಿಯೂ ಇರಲಿಲ್ಲ. ಆದರೆ ಒಂದೆ ದಿನದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿತು.

ಚಿತ್ರದುರ್ಗದ ಕಂಪ್ಯೂಟರ್ ಕ್ಲಾಸು.. ಎರಡು ವರ್ಷದ ನಂತರ ಗಂಡನ ಬಿಟ್ಟು ಹೊರಟಳು 

ಭರ್ಜರಿ ಊಟ.. ಕಂಠಪೂರ್ತಿ ಎಣ್ಣೆ.. ಕಾರಿನಲ್ಲಿದ್ದ ಹೆಣ ಹೇಳಿದ ಕತೆ. ಬೆಂಗಳೂರಿನಲ್ಲಿ ಕೊಲೆ ಹಾಸನದಲ್ಲಿ ಡೆಡ್ ಬಾಡಿ.. ಕೊಲ್ಲುವ ಮುನ್ನ.  ಹಾಸನದ ರಾಗಿ ಹೊಲದಲ್ಲಿ ಸಿಕ್ಕ ಕಾರಿನ ಚೇಸಿಸ್ ನಂಬರ್ ಇಟ್ಟುಕೊಂಡು ಪೊಲೀಸರು ಪ್ರಕರಣ ಪತ್ತೆ  ಮಾಡಿದ್ದರು.

"