ಪ್ರಕರಣದಲ್ಲಿ ತುಳಸಿ ಎಂಬವರ ಮಗ ಟ್ರ್ಯಾಕ್ಟ‌ರ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದ್ದ. ಆರೋಪಿಯು ಅಪ್ರಾಪ್ತನಾಗಿರುವುದರಿಂದ ಟ್ರ್ಯಾಕ್ಟ‌ರ್ ಮಾಲಕಿಯನ್ನು ಬಂಧಿಸಲಾಗಿದೆ. 

ಕುಶಾಲನಗರ(ಜೂ.02): ಅಪ್ರಾಪ್ತ ಚಲಾಯಿಸಿದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟ‌ರ್ ಮಾಲೀಕರಾದ ಅಪ್ರಾಪ್ತನ ತಾಯಿಯನ್ನು ಬಂಧಿಸಿದ ಘಟನೆ ಕೊಡಗಿನಲ್ಲಿ ನಡೆದಿದೆ.

ಮೇ 31ರಂದು ಟ್ರ್ಯಾಕ್ಟ‌ರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿದ್ದ. 

ಆನ್‌ಲೈನ್‌ನಲ್ಲೇ ಐದು ತಿಂಗಳಲ್ಲಿ 4 ಕೋಟಿ ರೂಪಾಯಿ ದೋಖಾ: ಕೊಡಗಿನ ವ್ಯಕ್ತಿಗೆ 2.20 ಕೋಟಿ ಪಂಗನಾಮ

ಪ್ರಕರಣದಲ್ಲಿ ತುಳಸಿ ಎಂಬವರ ಮಗ ಟ್ರ್ಯಾಕ್ಟ‌ರ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದ್ದ. ಆರೋಪಿಯು ಅಪ್ರಾಪ್ತನಾಗಿರುವುದರಿಂದ ಟ್ರ್ಯಾಕ್ಟ‌ರ್ ಮಾಲಕಿಯನ್ನು ಬಂಧಿಸಲಾಗಿದೆ.