ರೌಡಿಶೀಟರ್ ಹಂಜಾದ್ ಕೊಲೆ ಪ್ರಕರಣ/ ಡಿಜೆ ಹಳ್ಳಿ ಪೊಲೀಸರಿಂದ 9 ಆರೋಪಿಗಳ ಬಂಧನ/ ಇಲ್ಲು, ಯೂನಸ್, ಬಚ್ಚನ್ ಮಜ್ಹರ್ ಸೇರಿ ಒಂಬತ್ತು ಆರೋಪಿಗಳ ಬಂಧನ/ ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಲಾಂಗ್ ಹಾಗೂ ಚಾಕು ವಶ/

ಬೆಂಗಳೂರು(ಮಾ. 03)  ರೌಡಿಶೀಟರ್ ಹಂಜಾದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಡಿಜೆ ಹಳ್ಳಿ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಂಡೋಮ್ ಹಾಕ್ಕೋ ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ!

ಇಲ್ಲು, ಯೂನಸ್, ಬಚ್ಚನ್ ಮಜ್ಹರ್ ಸೇರಿ ಒಂಭತ್ತು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಲಾಂಗ್ ಸೇರಿದಂತೆ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ. ನಾಲ್ಕು ಬೈಕ್ ನಲ್ಲಿ ಬಂದ ಆರೋಪಿಗಳು ದಾಳಿ ಮಾಡಿ ಪರಾರಿಯಾಗಿದ್ದರು.

"