ಪೊಲೀಸಪ್ಪಂಗೂ-ಪೊಲೀಸಮ್ಮಂಗೂ ಲವ್ವಿ-ಡವ್ವಿ; ಅಶ್ವಿನಿಗಾಗಿ ಅಮೃತವನ್ನೇ ಬೇಡವೆಂದ ಗೋವರ್ಧನ!
ಬೆಂಗಳೂರಿನಲ್ಲಿ ಸೆನ್ ಎಸಿಪಿ ಗೋವರ್ಧನ್ ಮತ್ತು ಪ್ರೊಬೇಷನರಿ ಎಸಿಪಿ ಅಶ್ವಿನಿ ವಿರುದ್ಧ ಪತ್ನಿ ಅಮೃತಾ ದೂರು ದಾಖಲಿಸಿದ್ದಾರೆ. ಹಲ್ಲೆ, ಕೊಲೆಯತ್ನ ಮತ್ತು ಅಕ್ರಮ ಸಂಬಂಧದ ಆರೋಪಗಳನ್ನು ದೂರಿನಲ್ಲಿ ಹೊರಿಸಲಾಗಿದೆ. ವಾಟ್ಸಾಪ್ ಚಾಟ್‌ಗಳನ್ನು ಪುರಾವೆಯಾಗಿ ಒದಗಿಸಲಾಗಿದೆ.

ಬೆಂಗಳೂರು (ಫೆ.13): ಆಗ್ನೇಯ ವಿಭಾಗ ಸೆನ್ (ಸೈಬರ್‌ಕ್ರೈಮ್, ಎಕಾನಾಮಿಕ್ ಅಫೆನ್ಸ್, ನಾರ್ಕೋಟಿಕ್ಸ್) ಎಸಿಪಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೆನ್ ಎಸಿಪಿಗಳಾದ ಗೋವರ್ಧನ್ ಹಾಗೂ ಪ್ರೊಬೇಷನರಿ ಎಸಿಪಿ ಆಗಿರುವ ಅಶ್ವಿನಿ ವಿರುದ್ಧ ದೂರು ದಾಖಲಾಗಿದೆ. ಗೋವರ್ಧನ್ ಅವರ ಪತ್ನಿ ಅಮೃತ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ಡಿವೈಎಸ್‌ಪಿ ಆಗಿ ಆಯ್ಕೆ ಆದಾಗಿನಿಂದ ಕುಟುಂಬವನ್ನ ದೂರ ಮಾಡಿದ್ದಾರೆ. ಅವರದೇ ಬ್ಯಾಚ್ ಅಧಿಕಾರಿ ಅಶ್ವಿನಿ ಎಂಬುವರ ಜೊತೆ ಸಂಬಂಧ ಹೊಂದಿದ್ದಾರೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ನಡೆಸಿ ಕೊಲೆಯತ್ನ ಮಾಡಿದ್ದಾರೆ ಎಂದು ಅಮೃತ ದೂರು ನೀಡಿದ್ದಾರೆ. ಗಂಡ ಹಾಗೂ ಮತ್ತೊಬ್ಬ ಮಹಿಳಾ ಅಧಿಕಾರಿಯ ವಿರುದ್ಧ ಎಫ್‌ಐ ಆರ್ ದಾಖಲು ಮಾಡಲಾಗಿದ್ದು, ಅಶ್ವಿನಿ ಹಾಗೂ ಗೋವರ್ಧನ್ ನಡುವಿನ ಚಾಟ್ ಲಗತ್ತಿಸಿ ದೂರು ದಾಖಲು ಮಾಡಲಾಗಿದೆ. ಇದರ ಅನ್ವಯ ಎಫ್‌ಐಆರ್ ದಾಖಲಿಸಲಾಗಿದ್ದು, ಹೈಗ್ರೌಂಡ್ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ತನಿಖೆ ಮುಂದುವರಿಸಿದೆ.
ಡಿವೈಎಸ್ಪಿ ಗೋವರ್ಧನ್ ಪತ್ನಿ ಅಮೃತಾ ಮೇಲೆ ಡಿವೈಎಸ್ಪಿ ಅಶ್ವಿನಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ರೇಸ್ ಕೋರ್ಸ್ ರಸ್ತೆಯ ಸೌತ್ ರುಚೀಸ್ ಸ್ಕ್ವೇರ್ ಬಳಿ ಹಲ್ಲೆ ನಡೆದಿದೆ. ಡಿವೈಎಸ್ಪಿ ಅಶ್ವಿನಿ, ಅಮೃತಾಳ ಕೆನ್ನೆಗೆ ಹೊಡೆದಿದ್ದಲ್ಲದೆ, ಬಳಿಕ ಕೆಟ್ಟ ಭಾಷೆ ಬಳಸಿ ನಿಂದನೆಯನ್ನೂ ಮಾಡಿದ್ದಾರೆ ಎಂದು ಅಮೃತಾ ದೂರಿನಲ್ಲಿ ತಿಳಿಸಿದ್ದಾರೆ.
ದೂರುದಾರೆ ಅಮೃತ ಪರ ವಕೀಲೆ ಗ್ರೀಷ್ಮಾ ಈ ಬಗ್ಗೆ ಹೇಳಿಕೆ ನೀಡಿದ್ದು, 'ಅಮೃತಾ ನನ್ನ ಕ್ಲೈಂಟ್. ಅವರ ಪತಿ ಡಿವೈಎಸ್‌ಪಿ ಗೋವರ್ಧನ್ ಮೇಲೆ ದೂರು ನೀಡಿದ್ದಾರೆ. ಎಸಿಪಿ ಗೋವರ್ಧನ್ ಹಾಗೂ ಅಶ್ವಿನಿ ಸ್ನೇಹಿತರು. ಗೋವರ್ಧನ್, ಅಶ್ವಿನಿ ಹಾಗೂ ಗೋವರ್ಧನ್ ತಾಯಿ ವಿರುದ್ದ ದೂರು ನೀಡಿದ್ದೇವೆ. 2014 ರಲ್ಲಿ ಮದುವೆಯಾಗಿ 8 ವರ್ಷದ ಮಗು ಇದೆ. ಮೊದಲು ಗೋವರ್ಧನ್ ಡಾಕ್ಟರ್ ಆಗಿದ್ದರು. ನಂತರ ಪೊಲೀಸ್ ಇಲಾಖೆಗೆ ಸೇರಿದ್ದರು. ಅಶ್ವಿನಿ ಕಾರವಾರ ಸೈಬರ್ ಕ್ತೈಂ ನಲ್ಲಿ ಎಸಿಪಿಯಾಗಿದ್ದಾರೆ. ಗೋವರ್ಧನ್ ಬೆಂಗಳೂರು ಸೈಬರ್ ಕ್ರೈಂ ನಲ್ಲಿ ಎಸಿಪಿಯಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!
ಗೋವರ್ಧನ್ ಅವರಿಗೆ ಅಶ್ವಿನಿ ಪದೇ ಪದೇ ಕಾಲ್ ಮೆಸೇಜ್ ಮಾಡೋದು ಮಾಡುತ್ತಿದ್ದರು. ಈ ಬಗ್ಗೆ ಅಮೃತಾ ಅವರ ಪತಿಯನ್ನ ಕೇಳಲಿಕ್ಕೆ ಶುರು ಮಾಡಿದಾಗ ಪತ್ನಿಗೆ ಹೊಡೆದು ಟಾರ್ಚರ್ ಮಾಡಿದ್ದಾರೆ. ಕಳೆದ ಏಳರಂದು ಅಶ್ವಿನಿ ಅವರು ಅಮೃತಾ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಹೈಗ್ರೌಂಡ್ಸ್ ನಲ್ಲಿ ಕೇಸ್ ಆಗಿದೆ. ಪೊಲೀಸರು ಮಹಜರ್ ಕೂಡ ಮಾಡಿದ್ದಾರೆ. ಗೋವರ್ಧನ್ ಮತ್ತು ಅಶ್ವಿನಿ ನಡುವೆ ವಾಟ್ಸಾಫ್ ಚಾಟ್ಸ್ ನಲ್ಲಿ ಅಮೃತಾ ಬಗ್ಗೆ ಮಾತಾಡಿದ್ದಾರೆ. ಅಮೃತಾ ಅವರಿಗೆ ಜೀವ ಬೆದರಿಕೆ ಇದೆ. ನಿನ್ನೆ ರಾತ್ರಿ ಎಫ್.ಐ.ಆರ್ ರಿಜಿಸ್ಟರ್ ಆಗಿದೆ ಎಂದು ತಿಳಿಸಿದ್ದಾರೆ. ಡಿವೈಎಸ್ಪಿ ಗೋವರ್ಧನ್ ಮೂರ್ತಿ ಅವರ ತಂದೆ ಭೈಲಾ ಮೈಮೂರ್ತಿ ಹಾಗೂ ತಾಯಿ ಗಂಗಾಬಾಯಿ ಕೂಡ ಕೇಸ್‌ನಲ್ಲಿ ಆರೋಪಿಗಳಾಗಿದ್ದಾರೆ.
ಖಾಸಗಿ ಬಸ್‌ನಲ್ಲಿ ಮಹಿಳೆಯ ರೇಪ್ ಮಾಡಿದ ಡ್ರೈವರ್, ನೋಡ್ತಾ ನಿಂತಿದ್ದ ಕಂಡಕ್ಟರ್!
ವಾಟ್ಸಾಪ್ ಚಾಟ್‌ನಲ್ಲಿ ಏನಿದೆ: ಎಸಿಪಿ ಗೋವರ್ಧನ್ ವಿರುದ್ದ ಪತ್ನಿ ಅಮೃತಾ ದೂರು ಪ್ರಕರಣದಲ್ಲಿ. ಪತ್ನಿ ಅಮೃತಾ ಸಾವು ಹಾಗೂ ಎಸಿಪಿಗಳಿಬ್ಬರು ಮದುವೆ ಆಗುವ ಬಗ್ಗೆ ಮಾಡಿರೋ ವಾಟ್ಸಾಪ್ ಚಾಟ್ ವೈರಲ್ ಆಗಿದೆ.
ಎಸಿಪಿ ಗೋರ್ವಧನ್ ಹಾಗೂ ಎಸಿಪಿ ಅಶ್ವಿನಿ ಚಾಟ್ ಕಂಟೆಂಟ್:-
ಎಸಿಪಿ ಅಶ್ವಿನಿ :-ವೈ ಥಟ್ ಬಿ*** ಟ್ರಬ್ಲಿಂಗ್ ಅಸ್
ಎಸಿಪಿ ಗೋವರ್ಧನ್:- ಸ್ಯಾಡಿಸಂ..
ಥೂ...
ಅಟ್ಲಿಸ್ಟ್ ವೀ ಕ್ಯಾನ್ ಲೀವ್ ಹ್ಯಾಪಿಲಿ ನೋ
ಇವಳು ಸಾಯೋವರೆಗೂ ಇದೇನೆ
ಮಿಸ್ಸಿಂಗ್ ಕೇಸ್
ಡು ಯೂ ನೋ ಹೌ ಮಚ್ ಐ ಮಿಸ್ಸಿಂಗ್ ಯೂ
ಐ ವಿಲ್ ಡೈ ಅಷ್ಟೇ
ವಿಥೌಟ್ ಯೂ ದೇರ್ ಇಸ್ ನೋ ಲೈಫ್ ಫಾರ್ ಮಿ ಕಣೋ
ಮೀ ಟೂ ಬಂಗಾರ
ಟುಡೆ ಥಟ್ ಬಿ*** ಇಸ್ ನಾಟ್ ದೇರ್ ಇನ್ ಹೋಂ
ಬಟ್ ಯೂ ಡಿಂಟ್ ಶೇರ್ ಇಟ್ ವಿಥ್ ಮಿ ವೈ
ವೀ ವಿಲ್ ಎಕ್ಸಿಕ್ಯೂಟ್ ಪ್ಲಾನ್
ಹೌ ಚಿನ್ನ
ಐ ವಿಲ್ ಶೋ ಮೈ ಪೇಷೆನ್ಸ್ ನೌ
ಲೆಟ್ ಥಟ್ ಬಿ*** ಕಮ್ ಫಸ್ಟ್
ಆರ್ ಐ ವಿಲ್ ಕಮ್ ದೇರ್
ಐ ವಿಲ್ ಕಾಲ್ ನೌ
ಲೀಗಲಿ ವೂ ಇಸ್ ಸ್ಟ್ರಾಂಗರ್
ಸೀ ಡೋಂಟ್ ಪ್ಲೇ ಚೀಫ್ ಟ್ರಿಕ್ಸ್ ವಿಥ್ ಮಿ
ಇಫ್ ಥಟ್ ಬಿ*** ವಾಂಟ್ಸ್ ಟು ಕಮ್ ವೆಲ್ಕಂ
ಚಪ್ಪಲಿ ಏಟು ತಿಂತಾಳೆ
ನೌ ದೇ ಆಲ್ ಆರ್ ಸೇಯಿಂಗ್.. ಥಟ್ ದೇ ವಿಲ್ ಕಮ್ ಈವ್ನಿಂಗ್ ಟು ಅಟ್ ಹೋಂ
ಆಲ್ವೇಸ್ ವೆಲ್ಕಂ
ಐ ವಿಲ್ ಶೋ
ಹೂ ಐಯಾಮ್...
ಎವೆರಿ ಸ್ಟೇಪ್ ಅಂಡ್ ಮೂಮೆಂಟ್ ಐ ವಾಸ್ ಫಾಲ್
ವೀ ವಿಲ್ ಲೀವ್ ಟುಗೆದರ್ ಬಂಗಾರ ಆಲ್ವೇಸ್
ನನಗೂ ಗೊತ್ತೆ ಇರಲಿಲ್ಲ ನಾನು ನಿಮ್ಮನ್ನ ಇಷ್ಟು ಪ್ರೀತಿಸ್ತೀನಿ ಅಂತ
ಮೀ ಟೂ ಬಂಗಾರ
ಅವರ್ ಲವ್ ಇಸ್ ಟೂ ಇಂಟೆನ್ಸ್
ರಿಯಲಿ
ರಿಯಲಿ ಬಂಗಾರ
ದಟ್ಸ್ ವೈ ವೀ ಆಕ್ಟ್ ಲೈಕ್ ಮ್ಯಾಡ್ ಟುವರ್ಡ್ಸ್ ಈಚ್ ಅದರ್ ಸಮ್ ಟೈಂ
ವೀ ಬೋತ್ ಕಾಂಟ್ ಲೀವ್ ವಿಥೌಟ್ ಅಸ್
ಎನಿ ವೇಸ್ ಈ ವಿಲ್ ಡೆಡ್ ಇನ್ ಎ ಫ್ಯೂ ಮಂಥ್ಸ್
ಬಟ್ ಬ್ಲಾಕ್ ಮಾರ್ಕ್ ಆನ್ ಮೈ ನೇಮ್
ಥಿಸ್ ಶುಡ್ ಹ್ಯಾಪನ್ ಆಸ್ ಸೂನ್ ಆಸ್ ಪಾಸಿಬಲ್ ಹನಿ
ವೀ ಬೋತ್ ವಿಲ್ ಫಾರ್ಮಲಿ ಮ್ಯಾರಿ
ಐಯಾಮ್ ಎಕ್ಸ್ ಟ್ರೀಂ ಲಿ ವೈಟಿಂಗ್ ಫಾರ್ ಥಟ್ ಟೈಂ
ಥಟ್ಸ್ ಗೋಲ್ಡನ್ ಟೈಂ ಇನ್ ಮೈ ಲೈಫ್
ನಾಟ್ ಫೀಲಿಂಗ್ ವೆಲ್
ಕಮ್ ಟು ಹಾಸ್ಪಿಟಲ್
ಮೂಕಾಂಬಿಕ ಹಾರ್ಟ್ ಕ್ಲಿನಿಕ್
ಬಿ*** ವಾಂಟ್ಸ್ ಟು ಫೈಟ್
ಹ್ಯಾವ್ ಪೇಷನ್ಸ್
ಐಯಾಮ್ ವಿಥ್ ಯೂ ಬಂಗಾರ