ಪಾರ್ಕ್‌ನಲ್ಲಿ ನಾಯಿ ಜೊತೆ ಸೆಕ್ಸ್, ವಿಡಿಯೋ ವೈರಲ್ ಬೆನ್ನಲ್ಲೇ 40 ವರ್ಷದ ವ್ಯಕ್ತಿ ಅರೆಸ್ಟ್!
ವಿಕೃತ ಕಾಮಿಯಿ ವಿಕೃತಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪಾರ್ಕ್‌ನಲ್ಲಿ ನಾಯಿ ಜೊತೆ ಸೆಕ್ಸ್ ನಡೆಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದರ ಬೆನ್ನಲ್ಲೇ ಪೊಲೀಸರು ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ವಿಡಿಯೋ ಭಾರಿ ವೈರಲ್ ಆಗಿದೆ.
ನಾಗ್ಪುರ(ಡಿ.16): ಗಾರ್ಡನ್ ಏರಿಯಾದಲ್ಲಿ ನಾಯಿ ಜೊತೆ ಸೆಕ್ಸ್ ನಡೆಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ತನ್ನ ವಿಕೃತ ಆಸೆಗಾಗಿ ನಾಯಿಯನ್ನೇ ಬಳಸಿಕೊಂಡ ವ್ಯಕ್ತಿ ತನ್ನ ಸುತ್ತಲೂ ಏನು ನಡೆಯುತ್ತಿದೆ ಅನ್ನೋದನ್ನೇ ಮರೆತು ನಾಯಿ ಜೊತೆ ಸೆಕ್ಸ್ ನಡೆಸಿದ್ದಾನೆ. ಇದನ್ನು ಮೊಬೈಲ್ ಮೂಲಕ ಸೆರೆ ಹಿಡಿದಿರುವ ಪ್ರತ್ಯಕ್ಷ ದರ್ಶಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡಿದ ಬೆನ್ನಲ್ಲೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು 40 ವರ್ಷದ ವಿಕೃತ ಕಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ಮತ್ತಷ್ಟು ವೈರಲ್ ಆಗಿದೆ. ನಾಗ್ಪುರದ ಹುದಕೇಶ್ವರ ವಲಯದಲ್ಲಿ ಈ ಘಟನೆ ನಡೆದಿದೆ.
ಮಧ್ಯ ಪ್ರದೇಶದ ಮೂಲಕ ಕೂಲಿ ಕಾರ್ಮಿಕ ನಾಗ್ಪುರದ ಸಾಹುನಗರದಲ್ಲಿ ಕೆಲಸ ಮಾಡುತ್ತಿದ್ದಾನೆ. ಸಾಹು ನಗರದಲ್ಲಿ ಉಳಿದುಕೊಂಡಿರುವ ಈತ ಕೆಲಸದ ಬಿಲ್ಡಿಂಗ್ ಪಕ್ಕದಲ್ಲಿದ್ದ ನಾಯಿಯೊಂದಕ್ಕೆ ಪ್ರತಿ ದಿನ ಬಿಸ್ಕೆಟ್, ಊಟ ಹಾಕುತ್ತಿದ್ದ. ಇದರಿಂದ ನಾಯಿ ಕೂಡ ಈ ಕಾರ್ಮಿಕನನ್ನು ಮಾಲೀಕನ ರೀತಿ ನೋಡುತ್ತಿತ್ತು. ಆದರೆ ಈ ಕಾರ್ಮಿಕನ ಉದ್ದೇಶ ಬೇರೆಯೇ ಆಗಿತ್ತು
ಬಿಟ್ರನ್ ಅರಮನೆಯ ಸಾಕು ನಾಯಿ ವೆಲ್ಯ್ ಕೊರ್ಗಿ ತಳಿ ಮೂಲ್ಕಿಗೆ ಆಗಮನ
ಸಾಹುನಗರದ ಪಕ್ಕದಲ್ಲಿದ್ದ ಗಾರ್ಡನ್ ಬಳಿ ನಾಯಿ ಜೊತೆ ಸೆಕ್ಸ್ ನಡೆಸಿದ್ದಾನೆ. ಆದರೆ ಇದೇ ಗಾರ್ಡನ್ ಪಕ್ಕದಲ್ಲಿದ್ದ ಯಾರೋ ಒಬ್ಬರು ಮೊಬೈಲ್ ಮೂಲಕ ಈ ವಿಡಿಯೋ ಸೆರೆ ಹಿಡಿದಿದ್ದಾರೆ. ಬಳಿಕ ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಬಾರಿ ವೈರಲ್ ಆಗಿದೆ. ಪೊಲೀಸರಿಗೂ ಈ ವಿಡಿಯೋ ಮಾಹಿತಿ ಸಿಕ್ಕಿದೆ.
ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ವಿಡಿಯೋದ ಸತ್ಯಾಸತ್ಯತೆ ಪತ್ತೆ ಹಚ್ಚಿದ್ದಾರೆ. ಬಳಿಕ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇದೀಗ ಕಾರ್ಮಿನ ಮೇಲೆ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಹಲವು ಪ್ರಾಣಿ ದಯಾ ಸಂಘಟನೆಗಳು ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರಾಣಿಗಳ ಮೇಲೆ ಕೌರ್ಯ ನಡೆಯುತ್ತಲೇ ಇದೆ. ಈ ವಿಕೃತಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಮುದ್ದಿನ ಶ್ವಾನಕ್ಕೆ ಸೀಮಂತ ಮಾಡಿದ ಕುಟುಂಬ
ಶ್ವಾನಗಳಿಗೆ ಮೈಕ್ರೋಚಿಪ್ ಅಳವಡಿಕೆ
ಕೆನ್ಯಾನ್ ಕ್ಲಬ್ ಆಫ್ ಮೈಸೂರು ಸಂಸ್ಥೆ ವತಿಯಿಂದ ಶನಿವಾರ ವಿವಿಧ ತಳಿಯ ಶ್ವಾನಗಳ ನೋಂದಣಿ ಹಾಗೂ ಮೈಕ್ರೋಚಿಪ್ ಅಳವಡಿಸುವ ಒಂದು ದಿನದ ಅಭಿಯಾನದಲ್ಲಿ 60 ಹೆಚ್ಚು ಶ್ವಾನಗಳಿಗೆ ಮೈಕ್ರೋಚಿಪ್ ಅಳವಡಿಸಲಾಯಿತು. ನಗರದ ವಿದ್ಯಾರಣ್ಯಪುರಂನಲ್ಲಿರುವ ಪಶು ಆಸ್ಪತ್ರೆಯಲ್ಲಿ ಶನಿವಾರ ನಡೆದ ನೋಂದಣಿ ಅಭಿಯಾನದಲ್ಲಿ ಗೋಲ್ಡನ್ ರಿಟ್ರೀವರ್, ಜರ್ಮನ್ ಶೆಫರ್ಡ್, ಚೌಚೌ ಸೇರಿದಂತೆ ಬೆಲೆಬಾಳುವ ವಿವಿಧ ತಳಿಗಳ ಶ್ವಾನಗಳನ್ನು ಅವುಗಳ ಮಾಲೀಕರು ಕರೆ ತಂದು ನೋಂದಣಿ ಮಾಡಿಸಿ, ಮೈಕ್ರೋಚಿಪ್ ಅಳವಡಿಸಿಕೊಂಡರು. ಕ್ಲಬ್ ಅಧ್ಯಕ್ಷ ಬಿ.ಪಿ. ಮಂಜುನಾಥ್ ಮಾತನಾಡಿ, ಮೈಕ್ರೋಚಿಪ್ ಅಳವಡಿಸಿದರೆ ಶ್ವಾನಗಳು ಕಳೆದು ಹೋದಾಗ ಹುಡುಕಲು ನೆರವಾಗುತ್ತದೆ. ಸ್ಕಾ್ಯನರ್‌ನಲ್ಲಿ ಸ್ಕಾ್ಯನ್ ಮಾಡಿದಾಗ ಚಿಪ್‌ನ ನಂಬರ್ ಕಾಣುವುದರಿಂದ ಶ್ವಾನಗಳನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂದರು.