ಬೆಂಗಳೂರು(ಸೆ.19): ಕ್ರಿಕೆಟಿಗ ಸ್ಟುವರ್ಟ್‌ ಬಿನ್ನಿ ಹಾಗೂ ಸ್ಟಾರ್‌ ಸ್ಪೋಟ್ಸ್‌ರ್‍ನ ಖ್ಯಾತ ನಿರೂಪಕಿ ಮಯಾಂತಿ ಲ್ಯಾಂಗರ್‌ ದಂಪತಿಗೆ ಗಂಡು ಮಗು ಜನನವಾಗಿದೆ. ಮಗು ಹುಟ್ಟಿಇಲ್ಲಿಗೆ ಒಂದುವರೆ ತಿಂಗಳಾದ ಬಳಿಕ ಮಯಾಂತಿ ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದಾರೆ.

ಸೆ.19 ರಿಂದ ಐಪಿಎಲ್‌ ಆರಂಭವಾಗಲಿದೆ. ಕ್ರೀಡಾ ನಿರೂಪಕಿಯಾಗಿರುವ ಮಯಾಂತಿ ಟಿವಿಯಲ್ಲಿ ಕಾಣಿಸದ ಕಾರಣ, ವಿಚಾರಿಸಿದಾಗ ವಿಷಯ ಬಹಿರಂಗವಾಗಿದೆ. ಬಿನ್ನಿ ಹಾಗೂ ಮಯಾಂತಿ ಮಗುವನ್ನು ಎತ್ತಿಕೊಂಡಿರುವ ಫೋಟೋ ಜೊತೆಗೆ ಐಪಿಎಲ್‌ನ್ನು ವೀಕ್ಷಿಸಲಿದ್ದೇನೆ.

ಭಾರತ ಸ್ಟಾರ್‌ ಸ್ಪೋಟ್ಸ್‌ರ್‍ ತಂಡಕ್ಕೆ ಶುಭವಾಗಲಿ ಎಂದು ಮಯಾಂತಿ ಟ್ವೀಟ್‌ ಮಾಡಿದ್ದಾರೆ.

IPL 2020: ಈ ಐವರು ಯುವ ಆಟಗಾರರ ಮೇಲೆ ಕಣ್ಣಿಡಿ..!

"