ಟೀಂ ಇಂಡಿಯಾದಲ್ಲಿ ಎಡಗೈ ಆರಂಭಿಕನಾಗಿ ಖಾಯಂ ಸ್ಥಾನ ಪಡೆದಿದ್ದ ಶಿಖರ್ ಧವನ್ ಸದ್ಯ ತಂಡದಿಂದ ಹೊರಬಿದ್ದಿದ್ದಾರೆ. ಕಳಪೆ ಫಾರ್ಮ್, ಇಂಜುರಿ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಧವನ್ ಮತ್ತೆ ಸ್ಥಾನ ಪಡೆಯುವುದು ಕಷ್ಟಸಾಧ್ಯ. ಇದೀಗ ಈ ಸ್ಥಾನ ತುಂಬಲು ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ ರೆಡಿಯಾಗಿದ್ದಾರೆ. ಯಾರು ಆ ಕ್ರಿಕೆಟಿಗ? ಇಲ್ಲಿದೆ ನೋಡಿ.