Asianet Suvarna News Asianet Suvarna News

ಹರಾಜಿಗೂ ಮೊದಲು ಹಲವು ಟ್ವಿಸ್ಟ್, 10 ತಂಡದಲ್ಲಿ ಉಳಿದಿರುವ-ಹೊರಬಿದ್ದ ಆಟಾಗಾರರ ಫುಲ್ ಲಿಸ್ಟ್!

ಐಪಿಎಲ್ ಟೂರ್ನಿ ಹರಾಜಿಗೂ ಮೊದಲು ಆಟಗಾರರ ರಿಲೀಸ್ ಹಾಗೂ ರಿಟೇನ್ ಪ್ರತಿ ಬಾರಿ ಕುತೂಹಲ ಕೆರಳಿಸುತ್ತದೆ. ಹಲವು ಅಚ್ಚರಿಗಳನ್ನೂ ನೀಡಿದೆ. ಆದರೆ ಈ ಬಾರಿ ಒಂದಷ್ಟ ಟ್ವಿಸ್ಟ್ ನೀಡಿದೆ. ಆಟಾಗಾರರ ಉಳಿಸಿ, ಬಿಡುಗಡೆ ಜೊತೆಗೆ ಅಚ್ಚರಿಯ ಟ್ರೇಡ್ ಬಳಿಕ 10 ತಂಡ ಹೇಗಿದೆ? ಯಾರು ತಂಡದಲ್ಲಿದ್ದಾರೆ, ಯಾರು ಹೊರಬಿದ್ದಿದ್ದಾರೆ. ಸಂಪೂರ್ಣ ಲಿಸ್ಟ್ ಇಲ್ಲಿದೆ.

IPL 2024 full list 10 Franchise players retain and release ahead of Auction ckm
Author
First Published Nov 26, 2023, 10:25 PM IST

ಮುಂಬೈ(ನ.26) ಐಪಿಎಲ್ 2024ರ ಟೂರ್ನಿಗೆ ಸಿದ್ಧತೆಗಳು ಆರಂಭಗೊಂಡಿದೆ. ನವೆಂಬರ್ 26 ಆಟಗಾರರ ರಿಲೀಸ್ ಹಾಗೂ ರಿಟೇನ್ ಮಾಡಲು ಕೊನೆಯ ದಿನವಾಗಿತ್ತು. ಹೀಗಾಗಿ ಎಲ್ಲಾ ತಂಡಗಳು ಪಟ್ಟಿ ಪ್ರಕಟಿಸಿತ್ತು. ಆದರೆ ರಿಟೇನ್ ಬಳಿಕ ಟ್ರೇಡಿಂಗ್ ಭರ್ಜರಿಯಾಗಿ ನಡೆದಿದೆ. ಗುಜರಾತ್ ಟೈಟಾನ್ಸ್ ರಿಟೇನ್ ಬಳಿಕ ತಂಡ ಪ್ರಕಟಿಸಿತ್ತು. ಹಾರ್ದಿಕ್ ಪಾಂಡ್ಯ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದಿತ್ತು. ಆದರೆ ಕೆಲ ಗಂಟೆಗಳಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪಾಲಾಗಿದ್ದರು. ಇತ್ತ ಮುಂಬೈ ಇಂಡಿಯನ್ಸ್ ತಂಡದ ಕ್ಯಾಮರೂನ್ ಗ್ರೀನ್ ಆರ್‌ಸಿಬಿ ಖರೀದಿಸಿದೆ. ಹರಾಜಿಗೂ ಮೊದಲು 10 ತಂಡಗಳು ಹೇಗಿದೆ?  ಯಾರು ತಂಡದಲ್ಲಿದ್ದಾರೆ, ಯಾರು ಹೊರಬಿದ್ದಿದ್ದಾರೆ ಅನ್ನೋ ಸಂಪೂರ್ಣ ಪಟ್ಟಿ ಇಲ್ಲಿದೆ.

IPL 2024 CSK
ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡ ಆಟಗಾರರ ಪಟ್ಟಿ
ಎಂಎಸ್ ಧೋನಿ(ನಾಯಕ), ಮೊಯಿನ್ ಆಲಿ, ದೀಪಕ್ ಚಹಾರ್, ಡೇವೋನ್ ಕಾನ್ವೆ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್,  ರಾಜವರ್ಧನ್ ಹಂಗಾರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಕೇಶ್ ಚೌಧರಿ, ಮತೀಶಾ ಪತಿರಾನ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮ್ರಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ ಮಹೇಶ ತೀಕ್ಷಾನ

ಐಪಿಎಲ್ ಹರಾಜಿಗೂ ಮೊದಲು ಟ್ವಿಸ್ಟ್, 17.5 ಕೋಟಿ ರೂಗೆ ಕ್ಯಾಮರೂನ್ ಗ್ರೀನ್ ಖರೀದಿಸಿದ ಆರ್‌‌ಸಿಬಿ!

ಚೆನ್ನೈ ತಂಡ ಗೇಟ್ ಪಾಸ್ ನೀಡಿದ ಆಟಗಾರರ ಪಟ್ಟಿ
ಬೆನ್ ಸ್ಟೋಕ್ಸ್, ಡ್ವೇನ್ ಪ್ರೆಟೋರಿಯಸ್, ಭಗತ್ ವರ್ಮಾ, ಸುಭ್ರಾಂಶು ಸೇನಾಪತಿ, ಅಂಬಟಿ ರಾಯುಡು, ಕೈಲ್ ಜಾಮಿನ್ಸನ್, ಅಕಾಶ್ ಸಿಂಗ್, ಸಿಸಾಂಡ ಮಂಗಲ 

IPL 2024 RCB
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಂಡ ಆಟಾಗರರ ಪಟ್ಟಿ
ಫಾಫ್ ಡುಪ್ಲೆಸಿಸ್(ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸೂಯೂಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಂಡಜೆ, ಮಯಾಂಕ್ ಡಗರ್, ವೈಶಾಕ್ ವಿಜಯ ಕುುಮಾರ್, ಅಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ, ರಜನ್ ಕುಮಾರ್, 

ಟ್ರೇಡಿಂಗ್: ಕ್ಯಾಮರೂನ್ ಗ್ರೀನ್

ಆರ್‌ಸಿಬಿ ತಂಡದಿಂದ ಹೊರಬಿದ್ದ ಆಟಗಾರರ ಪಟ್ಟಿ
ವನಿಂದು ಹಸಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಮಿಚೆಲ್ ಬ್ರಾಸ್‌ವೆಲ್, ಫಿನ್ ಅಲೆನ್, ವೇಯ್ನ್ ಪಾರ್ನೆಲ್, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ಸೋನು ಸಿಂಗ್, ಕೇದಾರ್ ಯಾದವ್, ಸಿದ್ಧಾರ್ಥ್ ಕೌಲ್

ಗುಜರಾತ್ ಟೈಟಾನ್ಸ್‌ಗೆ ಶಾಕ್, ರೀಟೈನ್ ಆದರೂ ಮುಂಬೈ ಇಂಡಿಯನ್ಸ್‌ಗೆ ಹಾರಿದ ಹಾರ್ದಿಕ್ ಪಾಂಡ್ಯ!

IPL 2024 GT
ಗುಜರಾತ್ ಟೈಟಾನ್ಸ್ ತಂಡ ಉಳಿಸಿಕೊಂಡ ಆಟಗಾರರ ಪಟ್ಟಿ
ಡೇವಿಡ್ ಮಿಲ್ಲರ್, ಶುಬಮನ್ ಗಿಲ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ಜರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ಟಿವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹಮ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ

ಗುಜರಾತ್ ಟೈಟಾನ್ಸ್‌ನಿಂದ ಹೊರಬಿದ್ದ ಆಟಗಾರರ ಪಟ್ಟಿ
ಯಶ್ ಯದಾಳ್, ಕೆಎಸ್ ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಪ್ರದೀಪ್ ಸಂಗ್ವಾನ್, ಒಡೆನ್ ಸ್ಮಿತ್, ಅಲ್ಜಾರಿ ಜೋಸೆಫ್, ದಸೂನ್ ಶನಕ

IPL 2024 MI
ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರ ಪಟ್ಟಿ
ರೋಹಿತ್ ಶರ್ಮಾ, ಡೇವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡುಲ್ಕರ್, ಶ್ಯಾಮ್ಸ್ ಮುಲಾನಿ, ನೆಹಾಲ್ ವಾಧೆರಾ, ಜಸ್ಪ್ರೀತ್ ಬುಮ್ರಾ, ಕುುಮಾರ್ ಕಾರ್ತಿಕೇಯ, ಪಿಯೂಶ್ ಚಾವ್ಲಾ, ಅಕಾಶ್ ಮಧ್ವಾಲ್, ಜೇಸನ್ ಬೆಹೆನ್‌ಡ್ರಾಫ್, 

ಟ್ರೇಡಿಂಗ್: ರೋಮಾರಿಯೋ ಶೆಫರ್ಡ್, ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ ತಂಡ ಬಿಡುಗಡೆ ಮಾಡಿದ ಆಟಗಾರರ ಲಿಸ್ಟ್
ಅರ್ಶದ್ ಖಾನ್, ರಮನದೀಪ್ ಸಿಂಗ್ , ಹೃತಿಕ್ ಶೋಕಿನ್, ರಾಘವ್ ಗೋಯಲ್, ಜೋಫ್ರಾ ಆರ್ಚರ್, ತ್ರಿಸ್ತನ್ ಸ್ಟಬ್ಸ್. ಡ್ಯುಯೆನ್ ಜಾನ್ಸೆನ್, ಜೇ ರಿಚರ್ಡ್ಸನ್, ರಿಲೇ ಮೆರಿಡಿತ್, ಕ್ರಿಸ್ ಜೋರ್ಡಾನ್, ಸಂದೀಪ್ ವಾರಿಯರ್ 

ರಿಂಕು ಸಿಂಗ್, ಶ್ರೇಯಸ್ ಅಯ್ಯರ್ ಸೇರಿ 13 ಕ್ರಿಕೆಟಿಗರ ಉಳಿಸಿ, ಪ್ರಮುಖರ ಕೈಬಿಟ್ಟ ಕೆಕೆಆರ್!

IPL 2024 KKR
ಕೆಕೆಆರ್ ತಂಡ ರಿಲೀಸ್ ಮಾಡಿದ ಆಟಗಾರರ ಪಟ್ಟಿ
ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಆರ್ಯ ದೇಸಾಯಿ, ಡೇವಿಡ್ ವೀಸ್, ಶಾರ್ದೂಲ್ ಠಾಕೂರ್, ನಾರಾಯಣ್ ಜಗದೀಶನ್, ಮನ್ದೀಪ್ ಸಂಗ್, ಕುಲ್ವಂತ್ ಕೇಜ್ರೋಲಿಯಾ, ಲ್ಯೂಕಿ ಫರ್ಗ್ಯೂಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾರ್ಲ್ಸ್

ಕೆಕೆಆರ್ ತಂಡ ಉಳಿಸಿಕೊಂ ಆಟಗಾರರ ಪಟ್ಟಿ
ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಶ್ರೇಯಸ್ ಅಯ್ಯರ್, ಜೇಸನ್ ರಾಯ್, ಸುನಿಲ್ ನರೈನ್, ಸೂಯಾಂಶ್ ಶರ್ಮಾ, ಅಂಕುಲ್ ರಾಯ್, ಆ್ಯಂಡ್ರೆ ರಸೆಲ್,  ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಆರೋರಾ, ವರುಣ್ ಚಕ್ರವರ್ತಿ

IPL 2024 RR
ರಾಜಸ್ಥಾನ ರಾಯಲ್ಸ್ ತಂಡದಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿ
ಸಂಜು ಸ್ಯಾಮ್ಸನ್(ನಾಯಕ), ಜೋಸ್ ಬಟ್ಲರ್, ಶ್ರಿಮ್ರೊನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಡೊನ್ವೋನ್ ಫೆರಾರಿಯಾ, ಕುನಾಲ್ ರಾಥೋರ್, ಆರ್ ಅಶ್ವಿನ್, ಕುಲ್ದೀಪ್ ಸೇನ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಸಂದೀಪ್ ಶರ್ಮಾ, ಟ್ರೆಂಟ್ ಬೋಲ್ಟ್, ಯಜುವೇಂದ್ರ ಚಹಾಲ್, ಆ್ಯಡಮ್ ಜಂಪಾ 

ರಾಜಸ್ಥಾನ ರಾಯಲ್ಸ್ ರಿಲೀಸ್ ಮಾಡಿದ ಆಟಗಾರರ ಪಟ್ಟಿ
ಜೋ ರೂಟ್, ಅಬ್ದುಲ್ ಬಸಿತ್, ಜೇಸನ್ ಹೋಲ್ಡರ್, ಅಕಾಶ್ ವಶಿಷ್ಠ್, ಕುಲದೀಪ್ ಯಾದವ್, ಒಬೆಡ್ ಮೆಕಾಯ್, ಮುರುಗನ್ ಅಶ್ವಿನ್, ಕೆಸಿ ಕಾರ್ಯಪ್ಪ, ಕೆಎಂ ಆಸಿಫ್ 

IPL 2024 LSG
ಲಖನೌ ಸೂಪರ್ ಜೈಂಟ್ಸ್ ಉಳಿಸಿಕೊಂಡ ಆಟಗಾರರು
ಕೆಎಲ್ ರಾಹುಲ್, ಕ್ವಿಂಟನ್ ಡಿಕಾಕ್, ನಿಕೋಸ್ ಪೂರನ್, ಆಯುಷ್ ಬದೋನನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡ, ರವಿ ಬಿಶ್ನೋಯ್, ನವೀನ್ ಉಲ್ ಹಕ್, ಕ್ರುನಾಲ್ ಪಾಂಡ್ಯ, ಯುಧ್ವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್
 
ಲಖನೌ ಸೂಪರ್ ಜೈಂಟ್ಸ್ ಬಿಡುಗಡೆ ಮಾಡಿದ ಆಟಾಗರರು
ಜಯದೇವ್ ಉನಾದ್ಕಟ್, ಡೇನಿಯಲ್ ಸ್ಯಾಮ್ಸ್, ಮನನ್ ವೋಹ್ರಾ, ಸ್ವಪ್ನಿಲ್ ಸಿಂಗ್, ಕರನ್ ಶರ್ಮಾ, ಅರ್ಪಿತ್ ಗುಲೇರಿಯಾ, ಸೂಯಾಂಶ್, ಕರುಣ್ ನಾಯರ್ 

IPL 2024 SRH
ಸನ್ ರೈಸರ್ಸ್ ಉಳಿಸಿಕೊಂಡ ಆಟಗಾರರ ಪಟ್ಟಿ
ಆ್ಯಡಿನ್ ಮರ್ಕ್ರಮ್, ಅಬ್ದುಲ್ ಸಮಾದ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್, ಹೆನ್ರಿತ್ ಕಾಲ್ಸೆನ್, ಮಯಾಂಕ್ ಅಗರ್ವಾಲ್, ಅನ್ಮೋಲ್‌ಪ್ರೀತ್ ಸಿಂಗ್, ಉಪೇಂದ್ರ ಸಿಂಗ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅಭಿಶೇಷ್ ಶರ್ಮಾ, ಮಾರ್ಕೋ ಜಾನ್ಸೆನ್, ವಾಶಿಂಗ್ಟನ್ ಸುಂದರ್, ಸಾನ್ವಿರ್ ಸಿಂಗ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್, ಫಜಲ್ ಫೂರೂಖಿ

ಟ್ರೇಡಿಂಗ್: ಶಹಬಾಜ್ ಅಹಮ್ಮದ್ 

ಸನ್ ರೈಸರ್ಸ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ
ಹ್ಯಾರಿ ಬ್ರೂಕ್, ಸಮರ್ಥ್ ವ್ಯಾಸ್, ಕಾರ್ತಿಕ್ ತ್ಯಾಗಿ, ವಿವ್ರಾಂತ್ ಶರ್ಮಾ, ಅಕೀಸ್ ಹೂಸೈನ್, ಆದಿಲ್ ರಶೀದ್  

IPL 2024 PBKS
ಪಂಜಾಬ್ ಕಿಂಗ್ಸ್ ಉಳಿಸಿಕೊಂಡ ಆಟಗಾರರು
ಶಿಖರ್ ಧವನ್(ನಾಯಕ), ಮ್ಯಾಥ್ಯೂ ಶಾರ್ಟ್, ಪ್ರಬಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಸಿಕಂದರ್ ರಾಜಾ, ರಿಶಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಶದೀಪ್ ಸಿಂಗ್, ನತನ್ ಎಲ್ಲಿಸ್, ಸ್ಯಾಮ್ ಕುರನ್ , ಕಾಗಿಸೋ ರಬಡಾ, ಹರ್ಪೀರ್ತ ಬ್ರಾರ್, ರಾಹುಲ್ ಚಹಾರ್, ಹರ್ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್

ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿದ ಆಟಗಾರರು
ಮೋಹಿತ್ ರಾಥೇ, ರಾಜ್ ಭಾವಾ, ಶಾರುಖ್ ಖಾನ್, ಭಾನುಕಾ ರಾಜಪಕ್ಸ, ಬಲ್ತೇತ್ ಸಿಂಗ್

IPL Retention: ಹರಾಜಿಗೂ ಮುನ್ನ ಸ್ಪೋಟಕ ಬ್ಯಾಟರ್‌ನನ್ನೇ ಕೈಬಿಟ್ಟ ಪಂಜಾಬ್ ಕಿಂಗ್ಸ್‌..!
 
IPL 2024 DC
ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ಆಟಾಗರರು
ರಿಷಬ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕಿ ಒಟ್ಸವಾಲ್, ಪೃಥ್ವಿ ಶಾ, ಅನ್ರಿಚ್ ನೋರ್ಜೆ, ಅಭಿಷೇಕ್ ಪೊರೆಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಲುಂಗಿ ಎನ್‌ಗಿಡಿ, ಲಲಿತ್ ಯಾದವ್, ಖಲೀಲ್ ಅಹಮ್ಮದ್, ಮಿಚೆಲ್ ಮಾರ್ಶಮ್, ಇಶಾಂತ್ ಶರ್ಮಾ, ಯಶ್ ಧುಲ್, ಮುಕೇಶಅ ಕುಮಾರ್

ಡೆಲ್ಲಿ ಬಿಡುಗಡೆ ಮಾಡಿದ ಆಟಾಗರರು
ರಿಲೀ ರೋಸೋ, ಚೇತನ್ ಸಕಾರಿಯಾ, ರೊವ್ಮನ್ ಪೊವೆಲ್, ಮನೀಶ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರಹಮಾನ್, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಸರ್ಪರಾಜ್ ಖಾನ್, ಅಮನ್ ಖಾನ್, ಪ್ರಿಯಂ ಗರ್ಗ್  

Follow Us:
Download App:
  • android
  • ios