ನವದೆಹಲಿ(ಜೂ.21): ಉತ್ತಮ ಆರೋಗ್ಯ, ಒತ್ತಡದ ಬದುಕಿಗೆ ಮುಕ್ತಿ ನೀಡುವ ಹಾಗೂ ಪ್ರತಿ ಕ್ಷಣವೂ ಲವಲವಿಕೆಯಿಂದರುವಂತೆ ಮಾಡುವ ಯೋಗ ಇದೀಗ ವಿಶ್ವದಲ್ಲೇ ಜನಪ್ರಿಯವಾಗಿದೆ. ಭಾರತದ ಯೋಗ ಇದೀಗ ಇತರ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. 2015ರಿಂದ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಇದೀಗ ಸತತ 5ನೇ ವರ್ಷ ವಿಶ್ವ ಯೋಗ ದಿನಾಚರಣೆ ಅಷ್ಟೇ ಸಂಭ್ರಮದಿಂದ ಆಚರಿಸಲಾಗಿದೆ.

ಕೊರೋನಾ ವೈರಸ್ ಕಾರಣ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಯೋಗ ಡೇ ಆಚರಿಸಿಕೊಂಡಿದ್ದಾರೆ. ಭಾರತೀಯ ಕ್ರೀಡಾ ತಾರೆಯರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಫುಟ್ಬಾಲ್ ಪಟುಗಳು ಸೇರಿದಂತೆ ಬಹುತೇಕರು ವಿಶ್ವ ಯೋಗ ದಿನಾಚರಿಸಿದ್ದಾರೆ.

 

#NewsIn100Seconds | ಈ ಕ್ಷಣದ ಪ್ರಮುಖ ಸುದ್ದಿಗಳು