ಬೆಳಗಾವಿ (ಮಾ. 29): ಗೋಕಾಕ್‌ನಲ್ಲಿ ನೀರು ತರಲು ಹೋದವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ನೀರು ತರಲು ಹೊರಟಿದ್ದ ಯುವಕನ ಮೇಲೆ ಪೊಲೀಸರು ಮನ ಬಂದಂತೆ ಥಳಿಸಿದ್ದಾರೆ. ಕುಡಿಯುವುದಕ್ಕೆ ನೀರು ತರಲು ಬಿಡದಿದ್ದರೆ ಹೇಗೆ ಎಂದು ಅಲ್ಲಿನ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

"

ಬೆಳಗಾವಿ: ರೇಷನ್ ಅಂಗಡಿ ಮಾಲಿಕರ ಮೇಲೆಯೂ ಪೊಲೀಸರು ಲಾಠಿ ಬೀಸಿದ್ದಾರೆ. ಅಗತ್ಯ ವಸ್ತುಗಳನ್ನು ಪೂರೈಸುವವರ ಮೇಲೆ ಲಾಠಿ ಪ್ರಯೋಗ ಮಾಡಬೇಡಿ ಎಂದು ಪೊಲೀಸರಿಗೆ ಸತೀಶ್ ಜಾರಕಿಹೊಳಿ ಸೂಚನೆ ನೀಡಿದ್ದಾರೆ. 

"

ಗಣಿನಾಡು ಬಳ್ಳಾರಿಯಲ್ಲಿ ಲೇಡಿ ಪೊಲೀಸರು ರೆಬಲ್ ಆಗಿದ್ದಾರೆ. ಅನಾವಶ್ಯಕವಾಗಿ ಹೊರಗೆ ಬಂದವರಿಗೆ ಲಾಠಿ ರುಚಿ ತೋರಿಸಿದ್ದಾರೆ. 

"

ಗದಗದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಲಾಠಿ ಏಟಿನ ರುಚಿ ತೋರಿಸಿದ್ದಾರೆ. ಸುಮ್ಮಸುಮ್ಮನೆ ಬೀದಿಗೆ ಬಂದವರಿಗೆ ಲಾಠಿ ಏಟು ಬಿದ್ದಿದೆ. 

"