Asianet Suvarna News Asianet Suvarna News

ಸಿಗರೇಟು ಹಿಡಿದು ಸಮುದ್ರದ ಮಧ್ಯೆ ಕುಳಿತಿದ್ದ ರಿಹಾನಾ; ಮಾದಕ ಬಿಕಿನಿ ಪೋಸ್ ಮತ್ತೆ ವೈರಲ್

ಖ್ಯಾತ ಗಾಯಕಿ ರಿಹಾನಾ ಹಳೆಯ ಹಾಟ್ ಬಿಕಿನಿ ಫೋಟೋ ಈಗ ಮತ್ತೆ ವೈರಲ್ ಆಗಿದೆ. 

When Rihanna Donned Bikini In The Middle Of The Ocean Smoking A Cigarette sgk
Author
First Published Jan 21, 2023, 2:31 PM IST

ಖ್ಯಾತ ಪಾಪ್ ಗಾಯಕಿ ಮತ್ತು ಹಾಲಿವುಡ್ ನಟಿ ರಿಹಾನಾ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಇತ್ತೀಚಿಗಷ್ಟೆ ಮೊದಲ ಮಗುವಿಗೆ ಜನ್ಮ ನೀಡಿರುವ ನಟಿ ರಿಹಾನಾ ಆಗಾಗ ಸುದ್ದಿಯಲ್ಲಿರುತ್ತಾರೆ. ಗೋಲ್ಡನ್ ಗ್ಲೋಬ್ಸ್ ನಲ್ಲಿ ಆರ್ ಆರ್ ಆರ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದ ರಿಹಾನಾ ವಿಡಿಯೋ ವೈರಲ್ ಆಗಿತ್ತು. ಗಾಯಕಿ ರಿಹಾನಾ ತನ್ನ ಪ್ಯಾಷನ್ ಸೆನ್ಸ್ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿರುತ್ತಾರೆ. ಚಿತ್ರ ವಿಚಿತ್ರ ಡ್ರೆಸ್ ಮತ್ತು ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುವ ರಿಹಾನಾ ವಿಶ್ವದ ಗಮನ ಸೆಳೆಯುತ್ತಿರುತ್ತಾರೆ. ಕಠಿಣ ಶ್ರಮ, ಹಾಗು ಕಷ್ಟದಿಂದ ಬೆಳೆದು ಬಂದಿರುವ ಹಿರಾನಾ ಇಂದು ಜಗತ್ತನ್ನೆ ಸೆಳೆಯುತ್ತಿದ್ದಾರೆ. 

ರಿಹಾನಾ Instagramನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಹೌದು 139 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿರುವ ನಟಿ, ಗಾಯಕಿ ರಿಹಾನಾ ದೊಡ್ಡ ಅಭಿಮಾನಿಗಳನ್ನು ಹೊಂದಿದ್ದಾರೆ. ರಿಹಾನಾ ತನ್ನದೆ ಆದ ಸೌಂದರ್ಯ ಮತ್ತು ಒಳ ಉಡುಪಿನ ಬ್ರ್ಯಾಂಡ್ ಹೊಂದಿದ್ದಾರೆ. ವಿಶ್ವದಾದ್ಯಂತ ರಿಹಾನಾ ಅಭಿಮಾನಿಗಳನ್ನು ಹೊಂದಿದ್ದಾರೆ. ನೇರ ನಡೆ, ನುಡಿಗೆ ಹೆಸರುವಾಸಿಯಾಗಿರುವ ರಿಹಾನಾ ಹಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮುದ್ರದ ಮಧ್ಯದಲ್ಲಿ ಚರ್ಮದ ಬಣ್ಣದ ಬಿಕಿನಿ ಧರಿಸಿ, ಕೈಯಲ್ಲಿ ಸಿಗರೇಟು ಹಿಡಿದು ಕುಳಿತಿದ್ದ ರಿಹಾನಾ ಫೋಟೋ  ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ. ಈ ಫೋಟೋವನ್ನು ತಕ್ಷಣ ನೋಡಿದ್ರೆ ರಿಹಾನಾ ಬೆತ್ತಲಾಗಿ ಕುಳಿತಿದ್ದಾರೆ ಎನಿಸುತ್ತದೆ. ಮಾದಕ ನೋಟ ಬೀರುತ್ತಾ ಕ್ಯಾಮರಾಗೆ ಪೋಸ್ ನೀಡಿರುವ ರಿಹಾನಾ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಅಂದಹಾಗೆ ಇದು 2014ರ ಫೋಟೋ. ಸದಾ ಬೋಲ್ಡ್ ಅಂಡ್ ಹಾಟ್ ಆಗಿ ಕಾಣಿಸಿಕೊಳ್ಳುವ ರಿಹಾನಾ ಅವರ ಈ ಫೋಟೋಗಳು ವಿಶ್ವದ ಗಮನ ಸೆಳೆದಿತ್ತು. ಬಟ್ಟೆ ಜೊತೆಗೆ ರಿಹಾನಾ ಮೇಕಪ್ ಕೂಡ ಆಕರ್ಷವಾಗಿರುತ್ತದೆ. ಕತ್ತು, ಕೈ ಬೆರಳು ಮತ್ತು ಸೊಂಟಕ್ಕೆ ಹಾಕಿದ ಆಭರಣ ಕೂಡ ಅಷ್ಟೇ ವಿಭಿನ್ನವಾಗಿರುತ್ತವೆ. ಮೈ ತುಂಬಾ ಹಾಕಿರುವ  ಟ್ಯಾಟೂ ಕೂಡ ಗಮನಿಸಬಹುದು. ರಿಹಾನಾ ಅವರ ಹಳೆಯ ಫೋಟೋ ಪಡ್ಡೆ ಯುವಕರ ನಿದ್ದೆ ಗೆಡಿಸಿದೆ. ಅಂದು ಈ ಕೂಡ ಈ ಪೋಟೋಗಳು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. 

ದಿನ ರಾತ್ರಿ ಸೆಕ್ಸ್ ಇಲ್ಲ ಅಂದ್ರೆ ಬೆಳಗ್ಗೆ ಎದ್ದಾಗ ತೃಪ್ತಿಯೇ ಇರಲ್ಲ; ಗಾಯಕಿ ರಿಹಾನಾ

ಸೆಕ್ಸ್ ಲೈಫ್ ಬಗ್ಗೆ ಬಿಚ್ಚು ಮಾತು 

 2015ರಲ್ಲಿ ವ್ಯಾನಿಟ್ ಫೇರ್ಗೆ ನೀಡಿದ ಸಂದರ್ಶನದಲ್ಲಿ ರಿಹಾನಾ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದರು. 'ಸರಿಯಾಗಿ ಸೆಕ್ಸ್ ಮಾಡಿಲ್ಲ ಎಂದು ಗಿಲ್ಟ್ ಫೀಲಿಂಗ್‌ನಲ್ಲಿ ಬೆಳಗ್ಗೆ ಎದ್ದೇದಳು ಬಯಸಲ್ಲ. ನಾನೂ ಕೂಡ ಮನುಷ್ಯಳೇ. ನಾನು ಮಹಿಳೆ. ನಾನೂ ಸೆಕ್ಸ್ ಮಾಡಲು ಬಯಸುತ್ತೇನೆ'  ಎಂದು ಹೇಳಿದರು. ಇನ್ನೂ ಈ ಬಗ್ಗೆ ಮಾತನಾಡಿದ್ದ ರಿಹಾನಾ, ರ್ಯಾಂಡಮ್ ಆಗಿ ಯಾರೋ ಒಬ್ಬ ಕ್ಯೂಟ್ ಇದಾನೆ ಅಂತ ಕರ್ಕೊಂಡು ಹೋಗಿ ಸುಖ ಸಿಕ್ಕಿಲ್ಲ ಅಂತ ಬೆಳಗ್ಗೆ ಬೇಸರದಿಂದ ಎದ್ದೇಳೊಕ್ಕೆ ಸಾಧ್ಯವಿಲ್ಲ' ಎಂದು ಹೇಳಿದ್ದರು.

ಮೊದಲ ಮಗು ಸ್ವಾಗತಿಸಿದ ಗಾಯಕಿ Rihanna ಮತ್ತು ASAP Rocky!

ರಿಹಾನಾ ಬಗ್ಗೆ

ಖ್ಯಾತ ಪಾಪ್ ಗಾಯಕಿ ರಿಹಾನ್ನಾ ಮತ್ತು ರ್ಯಾಪರ್ ಗೆಳೆಯ A$AP Rocky ಮೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ರಿಹಾನಾ ಬೇಬಿ ಬಂಪ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದಾ ಪ್ರೆಗ್ನಿನ್ಸಿ ಫೋಟೋಶೂಟ್ ಮೂಲಕ ರಿಹಾನಾ ಮಿಂಚುತ್ತಿದ್ದರು. ಲಾಸ್ ಏಂಜಲೀಸ್‌ನಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು. ಇದೀಗ ರಿಹಾನಾ ಮುದ್ದಾದ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. 
 

Follow Us:
Download App:
  • android
  • ios