Search results - 772 Results
 • pulwama terror attack

  NEWS17, Feb 2019, 8:14 PM IST

  ಪುಲ್ವಾಮಾ ದಾಳಿಯಲ್ಲಿ ಹರಿದ ಯೊಧರ ನೆತ್ತರು ಭಾರತ ನಕಾಶೆಯಾಯ್ತು

  ಹರಿದ ಯೊಧರ ನೆತ್ತರು ಭಾರತ ನಕಾಶೆಯಾಗಿ ಮಾರ್ಪಟಿದೆ. ಭಾರತ ಭೂಪಟದಂತೆ ನೆತ್ತರು ಚೆಲ್ಲಿದ್ದು,  ಈ ಪೋಟೋವನ್ನು ತಲೆಕೆಳಗಾಗಿ ಮಾಡಿ ನೋಡಿದ್ರೆ ಥೇಟ್ ಭಾರತ ನಕಾಶೆಯ ರೀತಿಯಲ್ಲಿ ಕಾಣುತ್ತೆ. ಈ ನಕಾಶೆಯಲ್ಲಿ ಜಮ್ಮು ಮತ್ತು ಕಾಶ್ಮೀರ ನಕ್ಷೆ ಬಹಳ ಸ್ಪಷ್ಟವಾಗಿ ರಕ್ತದಲ್ಲಿ ಮೂಡಿದೆ.

 • Soldier Song

  NEWS17, Feb 2019, 5:21 PM IST

  ಎಲ್ರೂ ಬನ್ರೋ: ಪಾಕ್‌ನ್ನು ರಣಾಂಗಣಕ್ಕೆ ಆಹ್ವಾನಿಸಿದ ವೀರ ಯೋಧ!

  ಪಾಕಿಸ್ತಾನದ ವಿರುದ್ದ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದ ಸಮಯದಲ್ಲಿ ಯೋಧನೊಬ್ಬ ಬರೆದ ಪದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪದ್ಯದಲ್ಲಿ ಪಾಕಿಸ್ತಾನದ ಯೋಗ್ಯತೆಯನ್ನು ಯೋಧ ಸಾರಿ ಹೇಳಿದ್ದ.

 • NEWS16, Feb 2019, 2:39 PM IST

  ಕೇವಲ 1 ರೂ. ಕೊಡಿ ಸಾಕು: ಸೇನೆಗೆ ನಾವೆಲ್ಲಾ ಕೈ ಜೋಡಿಸಲೇಬೇಕು!

  ಹೌದು ಕೇಂದ್ರ ಸರ್ಕಾರ ಇಂತದ್ದೊಂದು ವಿಶೇಷ ಯೋಜನೆಯೊಂದನ್ನು ಈಗಾಗಲೇ ಜಾರಿಗೊಳಿಸಿದ್ದು, ಭಾರತೀಯ ಸೇನೆ ಮತ್ತು ಯುದ್ಧದಲ್ಲಿ ಗಾಯಗೊಂಡ ಸೈನಿಕರ ನೆರವಿಗೆ ಇಡೀ ಭಾರತವನ್ನು ಒಗ್ಗೂಡಿಸಿದೆ. ಅದರಂತೆ ಭಾರತೀಯ ನಾಗರಿಕರು ಸೇನೆಯ ಅಧಿಕೃತ ಬ್ಯಾಂಕ್ ಅಕೌಂಟ್‌ಗೆ ಕೇವಲ 1 ರೂ. ಸಂದಾಯ ಮಾಡಬೇಕು.

 • Poonam Pandey

  Cine World16, Feb 2019, 10:04 AM IST

  ಅಬ್ಬಬ್ಬಾ...! ಪೂನಂ ಪಾಂಡೆ ಆ್ಯಪ್ ನಲ್ಲಿ ಇದೆಂಥಾ ಫೋಟೊ

   

  ಬಾಲಿವುಡ್ ಹಾಟ್ ಕೇಕ್ ಪೂನಂ ಪಾಂಡೆ ತನ್ನ ಆ್ಯಪ್ ನಲ್ಲಿ ‘Juicy pic’ ಅಪ್ಲೋಡ್ ಮಾಡಿ ಎಲ್ಲರ ನಿದ್ದೆಗೆಡೆಸಿದ್ದಾಳೆ.

 • Viral Check

  BUSINESS14, Feb 2019, 8:38 AM IST

  ವೈಫೈ ಸಂಕೇತ ಇರುವ ಎಸ್‌ಬಿಐ ಕಾರ್ಡ್‌ನಿಂದ ವಂಚನೆ?

  ವೈಫೈ ಸಂಕೇತ ಇರುವ ಎಸ್‌ಬಿಐ ಕಾಂಟಾಕ್ಟ್ ಲೆಸ್‌ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಇದ್ದರೆ ನೀವು ಎಟಿಎಂ ಪಿನ್‌ ಬಳಸದೇ ನಿಮ್ಮಿಂದ ಹಣ ದೋಚಬಹುದು ಎನ್ನುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದೆಷ್ಟು ನಿಜ? ಇಲ್ಲಿದೆ ವಿವರ

 • Bjp government will have to pass two bill in upper house

  NEWS13, Feb 2019, 3:31 PM IST

  ಐ ಲವ್ ಮೈ ಪಿಎಂ ಎನ್ನುತ್ತಿದ್ದಾರೆ ಯೂತ್ಸ್.!

  ಲೋಕಸಭಾ ಚುನಾವಣೆ 2019 ಸಮೀಪಿಸುತ್ತಿದೆ. ಮತ್ತೊಮ್ಮೆ ಮೋದಿಯೇ ಪ್ರಧಾನಿಯಾಗಬೇಕು ಎಂದು ಯುವಕರು ಪಣ ತೊಟ್ಟಿದ್ದಾರೆ. ಔರ್ ಏಕ್ ಬಾರ್ ಮೋದಿ ಸರ್ಕಾರ್ ಎನ್ನುತ್ತಿದ್ದಾರೆ. ಅದಕ್ಕಾಗಿ ಟೀಂ ಮೋದಿ ಎನ್ನುವ ತಂಡವನ್ನೇ ಮಾಡಲಾಗಿದೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಟೀಂ ರಚಿಸಲಾಗಿದೆ. 

 • Bull

  NEWS13, Feb 2019, 1:31 PM IST

  ಗೆಳೆಯನ ಸಾವನ್ನು ಕಂಡು ಬಸವನ ಮೂಕವೇದನೆ: ಮಮ್ಮಲ ಮರುಗಿದ ಜನ

  ಮಂಡ್ಯದ ಮಾರುತಿ ನಗರದ ಮುತ್ತುರಾಯ ದೇವಸ್ಥಾನದ ಬಸವ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಇಂದು ಸಾವನ್ನಪ್ಪಿದೆ. ಬಸವನನ್ನು ಮೆರವಣಿಗೆ ಮೂಲಕ ಅಂತ್ಯ ಸಂಸ್ಕಾರಕ್ಕೆ ಕರೆ ತಂದಾಗ ಮತ್ತೊಂದು ಬಸವ ಅಲ್ಲಿಗೆ ಬಂದಿದೆ. ಗೆಳೆಯನ ಸಾವನ್ನು ಕಂಡು ಕಣ್ಣೀರಿಟ್ಟಿದೆ. ಮೂಕವೇದನೆ ಅನುಭವಿಸಿದೆ. ಈ ದೃಶ್ಯ ಹೃದಯ ಕಲಕುವಂತಿತ್ತು. 

 • Seemantha

  NEWS13, Feb 2019, 12:29 PM IST

  ಸೀಮಂತಕ್ಕೆ ಬಂದ ಗರ್ಭಿಣಿ ಕೋತಿಗೂ ಸೀಮಂತ!

  ಮಹಿಳೆಯೊಬ್ಬರ ಸೀಮಂತ ಶಾಸ್ತ್ರ ನಡೆಯುವ ವೇಳೆ ಮನೆಗೆ ಬಂದ ಗರ್ಭಿಣಿಕೋತಿಗೂ ಸೀಮಂತ ಕಾರ್ಯ ಮಾಡಿ ಕಳುಹಿಸಿದ ಅಪರೂಪದ ಘಟನೆ ಇಲ್ಲಿಯ ಗಂಗೊತ್ರಿ ನಗರದಲ್ಲಿ ನಡೆದಿದೆ. 

 • Hardik patel

  INDIA13, Feb 2019, 9:11 AM IST

  ಮೋದಿ ಹೊಗಳಿ, ಮಗನನ್ನು ತೆಗಳಿದ ಹಾರ್ದಿಕ್ ಪಟೇಲ್ ತಂದೆ?

  ಹಾರ್ದಿಕ್ ತಂದೆಯೇ ಆತನನ್ನು ವಿರೋಧಿಸಿ, ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೆಷ್ಟು ನಿಜ? ಇಲ್ಲಿದೆ ವಿವರ

 • Rohit Sharma Daughter

  CRICKET12, Feb 2019, 3:06 PM IST

  ರೋಹಿತ್ ಶರ್ಮಾ ಮುದ್ದು ಮಗಳ ವಿಡಿಯೋ ವೈರಲ್ !

  ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮುದ್ದು ಮಗಳ ವಿಡಿಯೋ ವೈರಲ್ ಆಗಿದೆ. ರೋಹಿತ್ ಪತ್ನಿ ರಿತಿಕಾ ಸಾಜ್ದೆ ಪೋಸ್ಟ್ ಮಾಡಿರುವ ಈ ವಿಡಿಯೋ ಕೇವಲ 2 ಗಂಟೆಯಲ್ಲಿ 50 ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ ಕಮೆಂಟ್ ಬಂದಿದೆ. ಇಲ್ಲಿದೆ ಈ ಕ್ಯೂಟ್ ವಿಡಿಯೋ.

 • Yogi Brother

  INDIA12, Feb 2019, 8:17 AM IST

  ಯುಪಿ ಮುಖ್ಯಮಂತ್ರಿ ಆದಿತ್ಯನಾಥ್‌ ಸಹೋದರ ಚಾಯ್‌ವಾಲಾ?

  ಯೋಗಿ ಆದಿತ್ಯನಾಥ್‌ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಗೂಡಂಗಡಿಯೊಂದರಲ್ಲಿ ಟೀ ಮಾಡುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಹೋದರ ಟೀ ಅಂಗಡಿ ನಡೆಸುತ್ತಿದ್ದಾರೆ. ಇದು ನಿಜಾನಾ? ಈ ಫೋಟೋ ಹಿಂದಿನ ಸತ್ಯವೇನು? ಇಲ್ಲಿದೆ ವಿವರ

 • Nayanthara

  Cine World11, Feb 2019, 12:19 PM IST

  ವೈರಲ್ ಆಯ್ತು 'ಸೂಪರ್' ನಟಿಯ ಡಬಲ್ ರೋಲ್ ಲುಕ್..

  ಟಾಲಿವುಡ್-ಮಾಲಿವುಡ್ ಲೇಡಿ ಸೂಪರ್ ಸ್ಟಾರ್ ಇದೇ ಮೊದಲ ಭಾರಿಗೆ ದ್ವಿಭಾಷಾ ಚಿತ್ರದಲ್ಲಿ ಡಬಲ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಇವರ ನಟನೆಯ ಟ್ರೈಲರ್ ಮೂಲಕ ಹೊಸ ಲುಕ್ ವೈರಲ್...

 • modi assam hat

  INDIA11, Feb 2019, 9:54 AM IST

  ಮೋದಿ ಪಶ್ಚಿಮ ಬಂಗಾಳ ಸಮಾವೇಶದಲ್ಲಿ ಕಿಕ್ಕಿರಿದ ಜನಸ್ತೋಮ?

  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಿಬಿಐ ನಡುವೆ ಉಂಟಾದ ಜಟಾಪಟಿ ಬಳಿಕ ಮೋದಿ ಪಶ್ಚಿಮ ಬಂಗಾಳದಲ್ಲಿ ಸಮಾವೇಶ ನಡೆಸಿದ್ದರು. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಮೋದಿಗೆ ಬೆಂಬಲ ಸೂಚಿಸಿದರು ಎಂಬ ಅರ್ಥ ನೀಡುವ ಫೋಟೋಗಳು ವೈರಲ್‌ ಆಗುತ್ತಿವೆ. ಇದೆಷ್ಟು ನಿಜ? ಇಲ್ಲಿದೆ ವಿವರ

 • Modi

  NEWS10, Feb 2019, 12:07 PM IST

  ಪ್ರಧಾನಿ ದಕ್ಷಿಣ ಪ್ರವಾಸ: ‘ಗೋ ಬ್ಯಾಕ್ ಮೋದಿ’ ಅಭಿಯಾನದ ಪ್ರಯಾಸ!

  ದಕ್ಷಿಣ ಭಾರತದ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟರ್ ನಲ್ಲಿ  ಆರಂಭಿಸಲಾಗಿರುವ #gobackmodi ಅಭಿಯಾನ ವೈರಲ್ ಆಗಿದೆ. ನರೇಂದ್ರ ಮೋದಿ ಇಂದು ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.

 • Sunny Leone

  Cine World10, Feb 2019, 11:49 AM IST

  ಜೊತೆಗೆ ಡ್ಯಾನ್ಸ್ ಮಾಡುತ್ತಿದ್ದವನನ್ನು ನೀರಿಗೆ ನೂಕಿದ ಸನ್ನಿ!

  ಗ್ಲಾಮರಸ್ ಬೆಡಗಿ ಸನ್ನಿ ಲಿಯೋನಿ ಡ್ಯಾನ್ಸ್ ಮಾಡುತ್ತಾ ತನ್ನೊಂದಿಗಿದ್ದ ಹುಡುನನ್ನು ನೀರಿಗೆ ನೂಕಿರುವ ವಿಡಿಯೋ ವೈರಲ್ ಆಗುತ್ತಿದೆ.