ಹೈದರಾಬಾದ್(ಏ. 21)  ಕೊರೋನಾ ಲಾಕ್ ಡೌನ್ ನಂತರ ಎಲ್ಲರೂ ಮನೆಯಲ್ಲೇ ಇದ್ದಾರೆ. ಸಿನಿಮಾ ಸ್ಟರ್ ಗಳು ಮನೆಯಲ್ಲೇ ಇದ್ದು ಜಾಗೃತಿ ಮೂಡಿಸುತ್ತ ಇದ್ದಾರೆ. ತೆಲುಗಿನ ಸೂಪರ್ ಸ್ಟಾರ್ ರಾಮ್ ಚರಣ್ ತೇಜಾ ಮನೆಗೆಲಸ ಮಾಡಿದ್ದಾರೆ. ಅಷ್ಟೆ ಅಲ್ಲ ನೆಲ ವರಿಸಿ, ಬಟ್ಟೆ ವಾಶ್ ಮಾಡಿದ್ದಾರೆ ಮೆಗಾ ಸ್ಟಾರ್ ಪುತ್ರ.

ಮನೆಯಲ್ಲಿರೊ ಗಿಡಗಳಿ ನೀರಿ ಹಾಕಿ ಪತ್ನಿಗೆ ಕಾಫಿ ಕೂಡ ಮಾಡಿಕೊಟ್ಟ ಮಗಧೀರನ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. 

ಸಮಯ ಕಳೆಯಲು ಸ್ಟಾರ್ ದಂಪತಿಯಿಂದ ಹೊಸ ಪ್ಲಾನ್

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನಾಯಕ ನಟರು ಕೈಜೋಡಿಸಿದ್ದಾರೆ. ಅಕ್ಷಯ್ ಕುಮಾರ್, ಪ್ರಭಾಸ್ ಕೋಟಿ ಕೋಟಿ ರೂ. ನೀಡಿದ್ದಾರೆ. ಸಂಗೀತ, ನೃತ್ಯ, ವರ್ಕ್ ಔಟ್ ಅಂಥ ನಟರು ಶೂಟಿಂಗ್ ಇಲ್ಲದ ಕಾರಣ ಮನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ.