Asianet Suvarna News Asianet Suvarna News

ಸನ್ನಿ ಲಿಯೋನ್ ಗೌನ್ ಫಿಟ್ ಮಾಡೋಕೆ ಇಷ್ಟೊಂದ್ ಜನರಾ ?

  • ಬಾಲಿವುಡ್ ಸನ್ನಿ ಲಿಯೋನ್ ಗೌನ್ ಸರಿ ಮಾಡೋಕೆ ಎಷ್ಟೊಂದ್ ಜನ ?
  • ಗೌನ್ ಪರ್ಫೆಕ್ಟ್ ಆಗಿ ಕಾಣ್ಬೇಕಂದ್ರೆ ಆರ್ಮಿಯೇ ಬೇಕು ಎಂದ ನಟಿ
Taugh task of fitting a gown Sunny Leone shares a video from dress room dpl
Author
Bangalore, First Published May 23, 2021, 2:55 PM IST

ಬಾಲಿವುಡ್ ನಟಿ ಸನ್ನಿ ಲಿಯೋನ್ ಇತ್ತೀಚೆಗೆ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ನಟಿಯ ಹಳದಿ ಬಣ್ಣದ ಗೌನ್ ಫಿಟ್ ಮಾಡೋಕೆ ಬಹಳಷ್ಟು ಜನ ಕಷ್ಟಪಡುತ್ತಿರುವುದನ್ನು ಕಾಣಬಹುದು.

ಸಲೆಬ್ರಿಟಿಗಳ ಸ್ಕಿನ್ ಫಿಟ್ ಉಡುಪುಗಳನ್ನು ಕಂಡಾಗ ಇದನ್ನು ಹೇಗಪ್ಪಾ ಧರಿಸ್ತಾರೆ ಅನ್ನೋ ಪ್ರಶ್ನೆ ಮೂಡೋದು ಸಹಜ. ಆದರೆ ಇದು ಅಂದುಕೊಂಡಷ್ಟು ಸುಲಭವದ ಕೆಲಸವೇ ಅಲ್ಲ.

ನಿಮಿಷಗಳ ಕಾಲ ಕ್ಯಾಮೆರಾ ಮುಂದೆ ಮಿಂಚಬೇಕಾದ್ರೂ ಇವರ ಉಡುಗೆ ಹಿಂದಿನ ಶ್ರಮ ಇದ್ಯಲ್ಲಾ.. ಅದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ ನಟಿ ಸನ್ನಿ ಲಿಯೋನ್. ನಟಿ ಶೇರ್ ಮಾಡಿರೋ ವಿಡಿಯೋಗೆ ಗೌನ್ ಪರ್ಫೆಕ್ಟ್ ಆಗಿ ಕಾಣೋಕೆ ಒಂದು ಸೇನೆಯೇ ಬೇಕು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

 
 
 
 
 
 
 
 
 
 
 
 
 
 
 

A post shared by Sunny Leone (@sunnyleone)

ಹಳದಿ ಬಣ್ಣದ ನೆಟ್ಟೆಡ್ ಗೌನ್ ಫಿಟ್ ಮಾಡಲು ಮೂರು, ನಾಲ್ಕು ಜನ ಪ್ರಯತ್ನಿಸಿದರೂ ಅವರಿಂದಾಗುವುದಿಲ್ಲ. ಕ್ಯಾಂಡಲ್ ಹಚ್ಚಿಯೋ, ಇನ್ನೇ ಮಾಡಿ ಹೇಗೋ ಗೌನ್ ಫಿಟ್ ಮಾಡೋಕೆ ಪ್ರಯತ್ನಿಸ್ತಾರೆ ಸ್ಟಾಫ್. ಈ ವಿಡಿಯೋ ಸಿಂಪಲ್ ಆಗಿದ್ರೂ ಫಿಟ್‌ ಉಡುಪುಗಳ ಹಿಂದಿನ ಕಷ್ಟವನ್ನು ಸ್ಪಷ್ಟವಾಗಿ ತೋರಿಸುತ್ತೆ.

Follow Us:
Download App:
  • android
  • ios