Asianet Suvarna News Asianet Suvarna News

ಮಾರ್ವೆಲ್ ಸ್ಟುಡಿಯೋಸ್‌ನ "ಶಾಂಗ್-ಚಿ ಮತ್ತು ಲೆಜೆಂಡ್ಸ್ ಆಫ್ ಟೆನ್ ರಿಂಗ್ಸ್" ಕನ್ನಡದಲ್ಲಿ ಬಿಡುಗಡೆ!

ಸೆಪ್ಟೆಂಬರ್ 3ರಂದು 'ಶಾಂಗ್ -ಚಿ ಮತ್ತು ಲೆಜೆಂಡ್ಸ್ ಆಫ್ ಟೆನ್ ರಿಂಗ್ಸ್' ಸಿನಿಮಾ ಕನ್ನಡದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 
 

Marvel Studios Shang Chi and the legend of the ten rings to hit theater September 3rd vcs
Author
Bangalore, First Published Aug 20, 2021, 5:00 PM IST
  • Facebook
  • Twitter
  • Whatsapp

ಮಾರ್ವೆಲ್ ಸ್ಟುಡಿಯೋಸ್‌ನ ಶಾಂಗ್-ಚಿ ಮತ್ತು ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.  ಸೆಪ್ಟೆಂಬರ್ 3, 2021 ಇಂಗ್ಲಿಷ್, ಹಿಂದಿ, ತೆಲುಗು ಮತ್ತು  ಕನ್ನಡ ಭಾಷೆಗಳಲ್ಲಿ ಚಿತ್ರ  ಬಿಡುಗಡೆಗೊಳ್ಳಲಿದೆ. 

ಗುಡ್‌ ನ್ಯೂಸ್: ಕೆಜಿಎಫ್ 2 ಸ್ಯಾಟ್‌ಲೈಟ್‌ ಹಕ್ಕು ಖರೀದಿಸಿದ ಜೀ ಸಂಸ್ಥೆ

 ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶಿಸಿದ ಮತ್ತು ಕೆವಿನ್ ಫೀಗೆ ಮತ್ತು ಜೊನಾಥನ್ ಶ್ವಾರ್ಟ್ಜ್ ನಿರ್ಮಿಸಿದ ಈ ಸಿನಿಮಾದಲ್ಲಿ ಸಿಮು ಲಿಯು, ಆಕ್ವಾಫಿನಾ, ಮೆಂಗೀರ್ ಜಾಂಗ್, ಫಲಾ ಚೆನ್, ಫ್ಲೋರಿಯನ್ ಮುಂಟೇನು, ಬೆನೆಡಿಕ್ಟ್ ವಾಂಗ್, ಯುಯೆನ್ ವಾ, ರೋನಿ ಚಿಯೆಂಗ್, ಝಾಕ್ ಚೆರ್ರಿ, ಡಲ್ಲಾಸ್ ಲಿಯು, ಮಿಕ್  ಯೋಹ್ ಮತ್ತು ಟೋನಿ ಲೆಯುಂಗ್ ಅಭಿನಯಿಸಿದ್ದಾರೆ.

Marvel Studios Shang Chi and the legend of the ten rings to hit theater September 3rd vcs

 ಮಾರ್ವೆಲ್ ಸ್ಟುಡಿಯೋಸ್ ನ "ಶಾಂಗ್-ಚಿ ಮತ್ತು ಲೆಂಡ್ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್" ನಲ್ಲಿ ಸಿಮು ಲಿಯು ಶಾಂಗ್-ಚಿ ಆಗಿ ನಟಿಸಿದ್ದಾರೆ, ಅವರು ನಿಗೂಢವಾದ ಟೆನ್ ರಿಂಗ್ಸ್ ಒಳಗಿನ ಜಾಲಕ್ಕೆ ಸಿಲುಕಿದಾಗ ಅವರು ಅನುಭವಿಸಿದ ಘಟನಾವಳಿಗಳೇ ಚಿತ್ರದ ಕಥಾವಸ್ತು.

Follow Us:
Download App:
  • android
  • ios