ನಟಿ ಪ್ರಗ್ಯಾ ಖಾಸಗಿ ಕ್ಷಣಗಳ ವಿಡಿಯೋ ಲೀಕ್? ಸೋಷಿಯಲ್ ಮಿಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿದ ದೃಶ್ಯಗಳು
ನಟಿ ಪ್ರಗ್ಯಾ ಅವರದ್ದು ಎನ್ನಲಾದ ಖಾಸಗಿ ಕ್ಷಣಗಳ ವಿಡಿಯೋ ಲೀಕ್ ಆಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸಿವೆ. ಏನಿದು ಘಟನೆ?
ತಂತ್ರಜ್ಞಾನ ಮುಂದುವರೆದಂತೆ, ಅನಾಹುತಗಳು ಹೆಚ್ಚಾಗುತ್ತಲೇ ಇರುತ್ತವೆ. ಒಂದು ಕಡೆ ಕೃತಕ ಬುದ್ಧಿಮತ್ತೆ, ಡೀಪ್ ಫೇಕ್‌ನಂಥ ತಂತ್ರಜ್ಞಾನಕ್ಕೆ ಬಲಿಯಾಗುತ್ತಿರುವವರು ಅದೆಷ್ಟೋ ಮಂದಿ. ಅದರಲ್ಲಿಯೂ ಹೆಣ್ಣು ಮಕ್ಕಳು ಅದರಲ್ಲೂ ಸೆಲೆಬ್ರಿಟಿಗಳು ಇದಕ್ಕೆ ಹೆಚ್ಚುಬಲಿಯಾಗುತ್ತಿದ್ದಾರೆ. ಯಾವುದು ಅಸಲಿ, ಯಾವುದು ನಕಲಿ ಎನ್ನುವುದು ತಿಳಿಯುವುದೇ ಕಷ್ಟವಾಗಿದೆ. ಬಹುಭಾಷಾ ನಟಿ ಪ್ರಗ್ಯಾ ನಗ್ರಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಲೀಕ್ ಆಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಯಾಗುತ್ತಿದೆ. ತಮಿಳು, ತೆಲುಗು ಮತ್ತು ಮಲಯಾಳಿ ಸಿನಿಮಾಗಳಲ್ಲಿ ಫೇಮಸ್ ಆಗಿರೋ ನಟಿ ಪ್ರಗ್ಯಾ ಅವರ ಕೆಲವು ಖಾಸಗಿ ಕ್ಷಣಗಳ ವಿಡಿಯೋಗಳು ಎನ್ನಲಾದ ವಿಡಿಯೋಗಳು ವೈರಲ್ ಆಗಿದ್ದು, ಇದು ಎಲ್ಲರಿಗೂ ದೊರಕುವಂತಾಗುತ್ತಿದೆ.
ಈ ವಿಡಿಯೋದಲ್ಲಿ ನಟಿಯು, ವ್ಯಕ್ತಿಯೊಬ್ಬರ ಜೊತೆಗೆ ಕೆಲವು ಖಾಸಗಿ ಕ್ಷಣಗಳನ್ನು ಕಳೆದಿರುವಂತೆ ತೋರಿಸಲಾಗುತ್ತಿದೆ. ಅದರಲ್ಲಿ ಇಂಟಿಮೇಟ್ ದೃಶ್ಯಗಳ ಕೆಲವು ಲೀಕ್ಡ್ ಎಂಎಂಎಸ್ ವಿಡಿಯೋ ಕ್ಲಿಪ್ ಗಳೂ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ನಟಿಯದ್ದೇ ಎಂದುಹೇಳಲಾಗುತ್ತಿದ್ದರೂ, ಮುಖ ಸ್ಪಷ್ಟವಾಗಿಲ್ಲ. ಆದರೆ ಇವರದ್ದೇ ಹೆಸರಿನಲ್ಲಿ ಇದು ಹರಿದಾಡುತ್ತಿದೆ. ಇದುವರೆಗೆ ಇದು ಯಾರ ವಿಡಿಯೋ ಎಂಬ ಬಗ್ಗೆ ತನಿಖೆಯೂ ನಡೆದಿಲ್ಲ. ಕುತೂಹಲದ ವಿಷಯ ಏನೆಂದರೆ, ಇದರ ಬಗ್ಗೆ ನಟಿ ಇದುವರೆಗೆ ಯಾವುದೇ ಹೇಳಿಕೆ ನೀಡಲಿಲ್ಲ. ಈ ವಿಡಿಯೋ ತಮ್ಮದಲ್ಲ ಎಂದು ಕೂಡನಟಿ ಹೇಳದೇ ಇರುವುದು ಯಾಕೆ ಎನ್ನುವ ಕುತೂಹಲ ಸೋಷಿಯಲ್ ಮೀಡಿಯಾ ಬಳಕೆದಾರರದ್ದು.
ಸಾವೇ ಅಂತಿಮ ಆಯ್ಕೆಯಾಗಿತ್ತು, ಕುಡಿತ ಕಲಿತೆ... ಉಮಾಶ್ರಿ ಜೀವನದ ಮುಳ್ಳಿನ ಹಾದಿ ಅವರ ಮಾತಲ್ಲೇ ಕೇಳಿ...
ಅಷ್ಟಕ್ಕೂ ಪ್ರಗ್ಯಾ ನಾಗ್ರಾ ಎಂದರೆ ಹಾಟ್ ಬ್ಯೂಟಿ ಎಂದೇ ಫೇಮಸ್ ಆದವರು. ಸೀರೆಯುಟ್ಟರೂ ಅದರಲ್ಲಿಯೂ ಹಾಟ್ ಆಗಿಯೇ ಕಾಣಿಸಿಕೊಳ್ಳುವ ನಟಿಗೆ ಇನ್‌ಸ್ಟಾಗ್ರಾಂನಲ್ಲಿ 11 ಲಕ್ಷದಷ್ಟು ಫಾಲೋವರ್ಸ್ ಇದ್ದಾರೆ. ಇಲ್ಲಿ ಕೂಡ ಅವರು ಸದಾ ಹಾಟ್, ಬೋಲ್ಡ್ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ, ಈ ವಿಡಿಯೋದಲ್ಲಿ ಇರುವಾಕೆ ಕೂಡ ಪ್ರಗ್ಯಾ ಎನ್ನುವುದು ಹಲವರ ಅಭಿಮತ. ಅಂದಹಾಗೆ ಪ್ರಗ್ಯಾ ಅವರು, ಪಂಜಾಬ್ ಮೂಲದವರು. ಕೆಲ ಮೂಲಗಳ ಪ್ರಕಾರ, ಪ್ರಗ್ಯಾ ಮೂಲತಃ ಹರಿಯಾಣದ ಅಂಬಾಲಾದವರು. ಪಂಜಾಬಿ ಕುಟುಂಬದಲ್ಲಿ ಜನಿಸಿರುವ ಇವರು ರೂಪದರ್ಶಿಯಾಗಿ ಪ್ರಗ್ಯಾ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ್ದವರು. ಇವರ ತಂದೆ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದವರು. ಚೆನ್ನೈನಲ್ಲಿಯೂ ಕೆಲ ಕಾಲ ಸೇವೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕೆ ಪ್ರಗ್ಯಾಗೆ ದಕ್ಷಿಣ ಸಿನಿಮಾರಂಗದ ಕಡೆ ಒಲವು ಹೆಚ್ಚಲು ಕಾರಣವಾಗಿದೆ.
2022 ರಲ್ಲಿ ಇವರು ತಮಿಳಿನ ‘ವರಲಾರು ಮುಕ್ಕಿಯಂ’ ಮೂಲಕ ಸಿನಿ ಪಯಣ ಆರಂಭಿಸಿದರು. 2023 ರಲ್ಲಿ ಮಲಯಾಳಂ ಚಿತ್ರ ‘ನಾಧಿಕಲಿಲ್ ಸುಂದರಿ ಯಮುನಾ’ದಲ್ಲಿ ಮಿಂಚಿದರು. ಇದರಲ್ಲಿ ಅವರು ಕನ್ನಡ ಹುಡುಗಿಯ ಪಾತ್ರವನ್ನು ನಿರ್ವಹಿಸಿದರು. ತಮಿಳು ಎನ್ 4 ಚಿತ್ರದಲ್ಲಿ ಸ್ವಾತಿ ಹೆಸರಿನ ಪಾತ್ರ ನಿರ್ವಹಿಸಿ ಖ್ಯಾತಿ ಗೀಲಿಸಿದರು. ತೆಲುಗಿನಲ್ಲಿ ಲಗ್ಗಂ ಸಿನಿಮಾ ಕಳೆದ ನವೆಂಬರ್ ನಲ್ಲಿ OTTಯಲ್ಲಿ ಬಿಡುಗಡೆಯಾಗಿದೆ.
ತೋರಿಸಲ್ಲ, ತೋರಿಸಲ್ಲ ಎನ್ನುತ್ತಲೇ ಎಡವಟ್ಟು ಮಾಡಿಕೊಂಡ ನಟಿ ಶ್ರದ್ಧಾ ಕಪೂರ್: ಫೋಟೋ ವೈರಲ್