Asianet Suvarna News Asianet Suvarna News

ನಟಿಯಾದ್ರೇನಂತೆ ? ಐಡಿ ಖಚಿತಪಡಿಸಲು ಮಾಸ್ಕ್ ತೆಗೆಸಿದ ಭದ್ರತಾ ಸಿಬ್ಬಂದಿ..!

  • ನಟಿಯಾದ್ರೇನಂತೆ, ರೂಲ್ಸ್ ಎಲ್ರಿಗೂ ಒಂದೇ
  • ಕೈರಾ ಅಡ್ವಾಣಿಗೆ ಮಾಸ್ಕ್ ತೆಗೆಯುವಂತೆ ಹೇಳಿದ ಭದ್ರತಾ ಸಿಬ್ಬಂದಿ
  • ಎಂಎಸ್ ಧೋನಿ ಸಿನಿಮಾ ನೆನಪಿಸ್ಕೊಂಡ ನೆಟ್ಟಿಗರು
Kiara Advani asked to remove mask at airport to confirm identity fans say payback for MS Dhoni biopic dpl
Author
Bangalore, First Published Jul 28, 2021, 4:17 PM IST
  • Facebook
  • Twitter
  • Whatsapp

ನಟಿ ಕೈರಾ ಅಡ್ವಾಣಿ ತಮ್ಮ ಗುರುತು ದೃಢಪಡಿಸಲು ವಿಮಾನ ನಿಲ್ದಾಣದಲ್ಲಿ ತನ್ನ ಮಾಸ್ಕ್ ತೆಗೆಯಬೇಕಾಯ್ತು. ಅರೆ ಬಾಲಿವುಡ್‌ ನಟಿಯನ್ನೇ ಗುರುತಿಸಲಿಲ್ವಾ ಭದ್ರತಾ ಸಿಬ್ಬಂದಿ.

ಭದ್ರತಾ ಸಿಬ್ಬಂದಿ ನಟಿಯ ಮಾಸ್ಕ್ ತೆಗೆಸೋ ವೀಡಿಯೊ ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿಯ ದೃಶ್ಯವನ್ನು ನೆನಪಿಸಿದೆ. ಕೈರಾ ಹೋಟೆಲ್ ಸಿಬ್ಬಂದಿ ಪಾತ್ರವನ್ನು ನಿರ್ವಹಿಸಿದ್ದರು. ಆಕೆ ಕ್ರಿಕೆಟರ್ ಧೋನಿಯನ್ನೇ ಗುರುತಿಸುವುದಿಲ್ಲ. ಧೋನಿ ಕೋಣೆಗೆ ಹೋಗಬೇಕಾದರೆ ತನ್ನ ಗುರುತನ್ನು ಸಾಬೀತುಪಡಿಸುವಂತೆ ಕೇಳಿಕೊಂಡಿರುವ ದೃಶ್ಯವದು.

ಕುಟುಂಬದ ಮರ್ಯಾದೆ ಹೋಯ್ತು ಎಂದ ಶಿಲ್ಪಾ: ಸಿನಿಮಾ, ಜಾಹೀರಾತು ಆಫರ್ ಕೂಡಾ ಕ್ಯಾನ್ಸಲ್

ಇದೀಗ ರಿಯಲ್‌ನಲ್ಲಿ ಇಂತದ್ದೇ ಘಟನೆ ನಡೆದಿದೆ. ಕೈರಾ ವಿಮಾನ ನಿಲ್ದಾಣದಲ್ಲಿದ್ದಾಗ ಸಿಐಎಸ್ಎಫ್ ಅಧಿಕಾರಿಯೊಬ್ಬರು ನಟಿಯ ಗುರುತನ್ನು ದೃಢೀಕರಿಸಲು ಮಾಸ್ಕ್ ತೆಗೆದುಹಾಕುವಂತೆ ಕೇಳಿದ್ದಾರೆ. ನಟಿ ಇದನ್ನು ಅನುಸರಿಸಿದ್ದಾರೆ ಕೂಡಾ.

Follow Us:
Download App:
  • android
  • ios